ತಮಿಳುನಾಡಿನಲ್ಲಿ 'ಅಮ್ಮ ಕಾಲ್ ಸೆಂಟರ್' ರಿಂಗಿಂಗ್
ಚೆನ್ನೈ,
ಜ.19: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಮಂಗಳವಾರ 'ಅಮ್ಮ ಕಾಲ್ ಸೆಂಟರ್' ಆರಂಭಿಸಿದ್ದಾರೆ. ಸರ್ಕಾರದ ಅನುದಾನ, ಯೋಜನೆಗಳ ಫಲಾಫಲಗಳನ್ನು ನೇರವಾಗಿ ತ್ವರಿತವಾಗಿ ಜನರಿಗೆ ತಲುಪಿಸಲು ಈ ಕಾಲ್ ಸೆಂಟರ್ ಬಳಕೆಯಾಗಲಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ದಿನದ
24X7 ಕಾರ್ಯನಿರ್ವಹಿಸುವ 'ಅಮ್ಮ ಕಾಲ್ ಸೆಂಟರ್ ಉಚಿತ ಸಹಾಯವಾಣಿ ಸಂಖ್ಯೆ 1100. ಅಮ್ಮ ಕ್ಯಾಂಟೀನ್, ಅಮ್ಮ ಮಿನಿರಲ್ ವಾಟರ್ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳನ್ನು ಜನತೆಗೆ ನೀಡಿರುವ ಜಯಲಲಿತಾ ಈಗ ಯೋಜನೆಗಳನ್ನು ತಲುಪಿಸಲು ಕಾಲ್ ಸೆಂಟರ್ ಆರಂಭಿಸಿದ್ದಾರೆ. ಸುಮಾರು 138 ಅಪರೇಟರ್ ಗಳು ಪ್ರತಿನಿತ್ಯ ಸುಮಾರು 15,000 ಕರೆಗಳನ್ನು ಸ್ವೀಕರಿಸಲಿದ್ದಾರೆ.id='are-slot-2' class='oiad oi-axt oiadv'>












Click it and Unblock the Notifications