ದೇಶ್ ಕಾ ಸ್ಮಾರ್ಟ್‍ಫೋನ್, ರೆಡ್‍ಮಿ 5ಎ ಮಾರುಕಟ್ಟೆಗೆ ಎಂಟ್ರಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 01: ಕ್ಸಿಯೋಮಿ ಬಹು ನಿರೀಕ್ಷಿತ 'ದೇಶ್ ಕಾ ಸ್ಮಾರ್ಟ್‍ಫೋನ್' ಕ್ಸಿಯೋಮಿ ರೆಡ್‍ಮಿ 5ಎ ಅನ್ನು ಶುಕ್ರವಾರದಂದು ಬಿಡುಗಡೆಗೊಳಿಸಿದೆ.

ಏರ್ಟೆಲ್ -ಕಾರ್ಬನ್ ನಿಂದ ಕಡಿಮೆ ವೆಚ್ಚದ ಸ್ಮಾರ್ಟ್ ಫೋನ್

ರೆಡ್‍ಮಿ 5ಎ ಫ್ಲಿಪ್‍ಕಾರ್ಟ್ ನಲ್ಲಿ ವಿಶೇಷವಾಗಿ ಸಿಗುವ ಸ್ಮಾರ್ಟ್‍ಫೋನ್ ಆಗಿದೆ. ಡಿಸೆಂಬರ್ 7ರಿಂದ ಇದು ಆನ್‍ಲೈನ್ ರಿಟೈಲರ್ ಮಿ ಡಾಟ್ ಕಾಮ್, ಮಿ ಹೋಮ್ಸ್ ಮತ್ತು ಇತರೆ ಸಹಭಾಗಿ ಆಫ್‍ಲೈನ್ ಚಾನೆಲ್‍ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

ವಿಶಿಷ್ಟ ಪಾಲುದಾರಿಕೆಯಲ್ಲಿ, ಜಿಯೋ ಮತ್ತು ಕ್ಸಿಯೋಮಿ ಕೈಗೆಟಕುವಿಕೆಯನ್ನು ಮರುವ್ಯಾಖ್ಯಾನಿಸಲು ಒಟ್ಟಾಗಿ ಬಂದಿವೆ ಮತ್ತು ದೇಶ್ ಕಾ ಸ್ಮಾರ್ಟ್‍ಫೋನ್' ದೇಶ್ ಕಾ ನೆಟ್‍ವರ್ಕ್' ನಲ್ಲಿ ಕೇವಲ ಪರಿಣಾಮಕಾರಿ ಬೆಲೆ 4,999 ರೂಗೆ ನೀಡುತ್ತಿವೆ.

Xiaomi launches Desh Ka Smartphone Redmi 5A

ಹ್ಯಾಂಡ್‍ಸೆಟ್: ಜಿಯೋನೊಂದಿಗೆ ಪರಿಣಾಮಕಾರಿ ಬೆಲೆಯಾದ 4,999 ರೂ.ನಲ್ಲಿ ದೇಶ್‍ ಕಾ ಸ್ಮಾರ್ಟ್‍ಫೋನ್, ಕ್ಸಿಯೋಮಿ ರೆಡ್‍ಮಿ 5ಎ ಬಿಡುಗಡೆಗೊಳಿಸಿದೆ .

ರೆಡ್‍ಮಿ 5ಎ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಟ್ಯಾರಿಫ್:
ಮೊದಲ ಬಾರಿಗೆ, ಜಿಯೋ ಪರಿಚಯಿಸಿದೆ ವಿಶೇಷ ಎಲ್ಲಾ ಅನಿಯಮಿತ ಮಾಸಿಕ ಪ್ಲಾನ್ 199 ರೂ.ಗೆ, ಇದು ನಿಜವಾಗಿ 28 ದಿನಗಳ ಕಾಲ ಉಚಿತ ಧ್ವನಿ, ಅನಿಯಮಿತ ಡಾಟಾ (ಪ್ರತಿದಿನ 1 ಜಿಬಿ), ಅನಿಯಮಿತ ಎಸ್‍ಎಂಎಸ್ ಹಾಗೂ ಜಿಯೋ ಆಪ್‍ಗಳನ್ನು ಒದಗಿಸಲಿದೆ.
* ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಕಡಿಮೆಯ ಮಾಸಿಕ ಟ್ಯಾರಿಫ್ ಆಗಿದೆ.
ಸ್ಪರ್ಧೆ: ಪ್ರತಿಸ್ಪರ್ಧಿಗಳಿಂದ ನೀಡಲಾಗುವ ಅತ್ಯಂತ ಸಮೀಪದ ಮಾಸಿಕ ಯೋಜನೆ 199 ರೂ.
* 1 ಜಿಬಿ ಕೇವಲ ಎಫ್‍ಯುಪಿ ಧ್ವನಿ ಅನುಕೂಲಗಳೊಂದಿಗೆ 28 ದಿನಗಳು ಮಾತ್ರ .
* ಗ್ರಾಹಕರು ಈಗ ಕೇವಲ 3,999 ರೂ.ಗೆ ಸ್ಮಾರ್ಟ್‍ಫೋನ್ ಅನ್ನು ಮಾಸಿಕ 199 ರೂ.ಗೆ ಎಲ್ಲಾ ಅನಿಯಮಿತ ಸೇವೆಗಳೊಂದಿಗೆ ಹೊಂದಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Xiaomi has launched its much anticipated “Desh Ka Smartphone”, Xiaomi Redmi 5A today. The Redmi 5A will be a Flipkart exclusive smartphone. It will be available for purchase starting December 7 from the online retailer, Mi.com, Mi Homes and other partner offline channels.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ