ಜಿಯೋದಲ್ಲಿ ಪೋರ್ನ್ ಸೈಟ್ ಬಂದ್, ಟ್ವಿಟ್ಟರಲ್ಲಿ ಕಣ್ಣೀರ ಕೋಡಿ

ಬೆಂಗಳೂರು, ಅಕ್ಟೋಬರ್ 25: ಸರಿ ಸುಮಾರು 827 ಪೋರ್ನ್ ವೆಬ್ ಸೈಟ್ ಗಳನ್ನು ಬಂದ್ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ಬಂದಿರುವುದರ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜಿಯೋದಲ್ಲಿ ಪೋರ್ನ್ ಸೈಟ್ ಬ್ಯಾನ್ ಆಗಿರುವುದು ದೊಡ್ಡ ಸುದ್ದಿಯಾಗಿದೆ.

ದೇಶದ ಇಂಟರ್​ನೆಟ್​ ಸೇವಾ ಸಂಸ್ಥೆಗಳಿಗೆ 827 ಪೋರ್ನ್​ ವೆಬ್​ಸೈಟ್​ ಬಂದ್​ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಬೆನ್ನಲ್ಲೇ ಪ್ರಮುಖ ಮೊಬೈಲ್​ ನೆಟ್​ವರ್ಕ್​ ಕಂಪನಿ ಜಿಯೋ ತುರ್ತು ಕ್ರಮ ಕೈಗೊಂಡಿದೆ.

ಸರ್ಕಾರ ಸೂಚನೆಯಂತೆ ಜಿಯೋ ಎಲ್ಲಾ ಬ್ರೌಸರ್ ಗಳಲ್ಲಿ ಪೋರ್ನ್​ ವೆಬ್​ಸೈಟ್​ಗಳು ತೆರೆಯದಂತೆ ನಿರ್ಬಂಧ ಹೇರಿದೆ ಎಂಬುದು ಬಳಕೆದಾರರಿಗೆ ಅರಗಿಸಿಕೊಳ್ಳಲಾರದ ವಿಷಯವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್, ಮೀಮ್ಸ್ ಶುರುವಾಗಿದೆ.ಬಗೆಬಗೆಯ ಕಾಮೆಂಟ್​ಗಳು ಸಹ ವ್ಯಕ್ತವಾಗುತ್ತಿವೆ. ಇಂಥ ರಸವತ್ತಾದ ಕಾಮೆಂಟ್ ಗಳ ಒಂದು ಸಂಗ್ರಹ ಇಲ್ಲಿದೆ

ಮೂಕವಿಸ್ಮಿತರಾದ ಜಿಯೋ ಬಳಕೆದಾರರು

ಮೂಕವಿಸ್ಮಿತರಾದ ಜಿಯೋ ಬಳಕೆದಾರರು, ಬಾಜಿರಾವ್ ಮಸ್ತಾನಿಯಲ್ಲಿನ ಪ್ರಿಯಾಂಕಾ ಛೋಪ್ರಾ ಮಾಡಿದ ಪಾತ್ರ ಚಿತ್ರ, ಡೈಲಾಗ್ ಬಳಸಿ, ಗಾಬರಿಗೊಂಡ ಭಾವನೆ ವ್ಯಕ್ತಪಡಿಸಿದ್ದಾರೆ.

Array

ಇಂಟರ್ನೆಟ್ ಡೇಟಾ ಏನು ಮಾಡುವುದು

ದಿನಕ್ಕೆ 1.5 ಜಿಬಿ ಇಟ್ಕೊಂಡು ಏನು ಮಾಡೋದು ಈಗ ಡೇಟಾ ದಾನ ಮಾಡಬೇಕು ಅಷ್ಟೇ

ವೋಡಾಫೋನ್ ಜಾಹೀರಾತು ಹಾಕಿ ಟ್ರಾಲ್

ನಮ್ಮಲ್ಲಿ ಇಂಟರ್ನೆಟ್ ಇನ್ನೂ ಸುಲಭ, ನೋಡುತ್ತಿರಿ ಎಂದು ವೋಡಾಫೋನ್ ಜಾಹೀರಾತು ಹಾಕಿದ ಟ್ವೀಟ್

ಸೇಕ್ರೇಡ್ ಗೇಮ್ಸ್ ನ ಗಣೇಶ್ ಗಾಯ್ತೊಂಡೆ ಪಾತ್ರ

ನೆಟ್ ಫ್ಲಿಕ್ಸ್ ನ ಸರಣಿ ಸೇಕ್ರೇಡ್ ಗೇಮ್ಸ್ ನ ಗಣೇಶ್ ಗಾಯ್ತೊಂಡೆ ಪಾತ್ರಧಾರಿಯ ಮೂಲಕ ತಮ್ಮ ನೋವು ತೋಡಿಕೊಂಡ ಟ್ರಾಲ್.

ಗ್ಯಾಂಗ್ಸ್ ಆಫ್ ವಸ್ಸೇಪುರ್ 2

ಗ್ಯಾಂಗ್ಸ್ ಆಫ್ ವಸ್ಸೇಪುರ್ 2 ನ ಪಾತ್ರಧಾರಿ ಬಳಸಿಕೊಂಡು ಸಂದರ್ಶನದ ಪ್ರಶ್ನೋತ್ತರ

Array

ಇತರೆ ಟೆಲಿಕಾಂ ಸಂಸ್ಥೆಗಳಿಗೆ ಈಗ ಲಾಭ

ಜಿಯೋ ವಿರುದ್ಧ ಪೈಪೋಟಿ ನಡೆಸಿರುವ ಟೆಲಿಕಾಂ ಸಂಸ್ಥೆಗಳ ಪ್ರತಿಕ್ರಿಯೆ ಹೇಗಿರಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+