ಆನ್ ಲೈನ್ ಶಾಪಿಂಗ್ː ಆಫರ್ ಗಳ ಸುರಿಮಳೆ

ಬೆಂಗಳೂರು, ಅ. 31 : ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷ ವಸ್ತುಗಳನ್ನು ನೀಡಬೇಕೆ? ಅಥವಾ ಗಿಫ್ಟ್ ಖರೀದಿಸಬೇಕೆ ಹಾಗಾದರೆ ಯಾಕೆ ಚಿಂತೆ, ಕುಳಿತಲ್ಲಿಯೇ ನೀವು ಎಂಥ ಶಾಪಿಂಗ್ ಆದರೂ ಕೂಡ ಮಾಡಿ ಮುಗಿಸಬಹುದು. ಅದು ಹೆಚ್ಚಿನ ರಿಯಾಯಿತಿ ದರದಲ್ಲಿ.

ಹಣ, ಸಮಯ ಉಳಿತಾಯದ ಜತೆಗೆ ಅತ್ಯುತ್ತಮ ವಸ್ತಗಳು ಇಲ್ಲಿ ಲಭ್ಯ. ಇ-ಕಾಮರ್ಸ್ ಮತ್ತು ಆನ್ ಲೈನ್ ಶಾಪಿಂಗ್ ಇಂದಿನ ಜಮಾನಕ್ಕೆ ಹೊಂದಿಕೊಂಡಿದ್ದು ಅದರಂತೆ ವಿವಿಧ ಇ-ಕಾಮರ್ಸ್ ಕಂಪನಿಗಳು ಹೊಸ ಹೊಸ ಆಫರ್ ಗಳನ್ನು ತೆರೆದಿಟ್ಟಿವೆ.[ಫ್ಲಿಪ್ ಕಾರ್ಟಿಗೆ ಸಾವಿರ ಕೋಟಿ ದಂಡ! ಸುಳ್ಳೇ ಸುಳ್ಳು]

ಮುಂದಿನ ಒಂದು ವಾರದಲ್ಲಿ ಟಾಪ್ ಟೆನ್ ಆನ್ ಲೈನ್ ಕಂಪನಿಗಳು ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡಿವೆ. ಒಟ್ಟಿನಲ್ಲಿ ಆಫರ್ ಗಳ ಸುರಿಮಳೆಯೇ ಕಂಡುಬಂದಿದೆ.

ಫ್ಲಿಫ್ ಕಾರ್ಟ್, ಸ್ನ್ಯಾಪ್ ಡೀಲ್, ಅಮೆಜಾನ್ ಮತ್ತಿತರ ಕಂಪನಿಗಳು ರಿಯಾಯಿತಿ ದರದಲ್ಲಿ ವಿಶೇಷ ವಸ್ತುಗಳ ಬೃಹತ್ ಮೂಟೆಯನ್ನೇ ನಿಮ್ಮ ಮುಂದಿಟ್ಟಿದ್ದಾರೆ. ಸಬ್ಸಿಡಿ, ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಈ ರೀತಿಯ ಎಲ್ಲ ಆಫರ್ ಗಳು ಲಭ್ಯವಿವೆ.

ಅಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳು, ಪುಸ್ತಕ, ಗೃಹಪಯೋಗಿ ಸಾಮಗ್ರಿಗಳು, ಫ್ಯಾಷನ್, ಮಕ್ಕಳು ಮತ್ತು ಮಹಿಳೆಯರ ಆಯ್ಕೆ ಎಲ್ಲಕ್ಕೂ ಆನ್ ಲೈನ್ ಹೆಬ್ಬಾಗಿಲು ತೆಗೆದೇ ಇದೆ.

ಫ್ಲಿಫ್ ಕಾರ್ಟ್

ಫ್ಲಿಫ್ ಕಾರ್ಟ್

ಮಹಿಳೆಯರ ಚಪ್ಪಲಿ ಮೇಲೆ ಶೇ. 50 ರಷ್ಟು ಕಡಿತ.

ಅಮೆಜಾನ್

ಅಮೆಜಾನ್

ಅಮೆಜಾನ್ ನಲ್ಲಿ ಸ್ಮಾರ್ಟ್ ಫೋನ್ ಗಳ ಮೇಲೆ ಶೇ.55 ರಿಯಾಯಿತಿ

ಶೇ. 35 ಕಡಿತ

ಶೇ. 35 ಕಡಿತ

999ಕ್ಕೂ ಅಧಿಕ ಮೌಲ್ಯದ ಖರೀದಿಗೆ ಶೇ. 35 ಕಡಿತ Myntra.com ನಲ್ಲಿ

ವಿಶೇಷ ರಿಯಾಯಿತಿ

ವಿಶೇಷ ರಿಯಾಯಿತಿ

1799 ರೂ. ಮೌಲ್ಯದ ವಸ್ತು ಖರೀದಿಸಿದರೆ ಶೇ. 35 ಕಡಿತ Fashionara.comನಲ್ಲಿ

ಕನಿಷ್ಠ ಸಾವಿರ ಖರೀದಿ ಮಾಡಿ

ಕನಿಷ್ಠ ಸಾವಿರ ಖರೀದಿ ಮಾಡಿ

ಕನಿಷ್ಠ ಸಾವಿರ ರೂ. ವಸ್ತು ಖರೀದಿಸಿ ಶೇ. 10 ಕಡಿತ ಪಡೆಯಿರಿ Rediff.com ನಲ್ಲಿ

ಶೇ.10 ರಿಯಾಯಿತಿ

ಶೇ.10 ರಿಯಾಯಿತಿ

Redbus.in ಯಾವುದೇ ಖರೀದಿ ನಡೆಸಿ ಶೇ.10 ರಿಯಾಯಿತಿ ಪಡೆಯಿರಿ

ಸಂಭ್ರಮ ಮುಗಿದಿಲ್ಲ

ಸಂಭ್ರಮ ಮುಗಿದಿಲ್ಲ

Fabfurnish.comನಲ್ಲಿ ದೀಪಾವಳಿ ಸಂಭ್ರಮ ಇನ್ನು ಮುಂದುವರಿದಿದ್ದು ಶೇ.70 ರಿಯಾಯಿತಿ ಖಂಡಿತ

ಶೇ. 50 ಕಡಿತ.

ಶೇ. 50 ಕಡಿತ.

Babyoye.comನಲ್ಲಿ ಶೂ ಮತ್ತಿತರ ವಸ್ತುಗಳ ಮೇಲೆ ಶೇ. 50 ರಷ್ಟು ಕಡಿತ.

ಸ್ನ್ಯಾಪ್ ಡೀಲ್

ಸ್ನ್ಯಾಪ್ ಡೀಲ್

ಪುರುಷರ ಚಪ್ಪಲಿಗಳ ಮೇಲೆ ಶೇ. 40 ಕಡಿತ ಸ್ನ್ಯಾಪ್ ಡೀಲ್ ನಲ್ಲಿ.

ರಿಯಾಯಿತಿ ಹಬ್ಬ

ರಿಯಾಯಿತಿ ಹಬ್ಬ

eBay.inನಲ್ಲೂ ವಿವಿಧ ಆಫರ್ ಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+