ಬೇಸಿಗೆಗೆ ಅಮೆಜಾನ್ ಕೊಡುಗೆಗಳ ಸುರಿಮಳೆ

Subscribe to Oneindia Kannada

ಬೆಂಗಳೂರು, ಮಾರ್ಚ್, 16: ಆನ್ ಲೈನ್ ಶಾಪಿಂಗ್ ತಾಣಗಳ ಅತ್ಯುತ್ತಮ ಹೊಚ್ಚ ಹೊಸ ಆಫರ್ ಗಳು ಎದುರಾಗಿವೆ. ಅಮೆಜಾನ್ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ಶೇ. 80 ಕಡಿತವನ್ನು ನಿಮ್ಮ ಮುಂದೆ ಹಾಜರಿ ಪಡಿಸಲಾಗುತ್ತಿದೆ. ಹಾಗಾದರೆ ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ನೀಡುವ ಕೂಪನ್ ಗಳನ್ನು ಪಡೆದುಕೊಂಡು ಎಲ್ಲ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ.

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಟಾಪ್ 10 ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

coupon

ಪುರುಷ ಮತ್ತು ಮಹಿಳೆಯರ ಪಾದರಕ್ಷೆಗಳ ಮೇಲೆ ಶೇ. 60 ಕಡಿತ

ಪುರುಷರ ಫ್ಯಾಷನ್ ವಸ್ತುಗಳ ಮೇಲೆ ಶೇ. 70 ಕಡಿತ

ನಿಮ್ಮ ಮನಮೆಚ್ಚುವ ಫ್ಯಾಷನ್ ವಸ್ತುಗಳನ್ನು ಖರೀದಿಸಿ

ಕೈಗಡಿಯಾರಗಳ ಮೇಲೆ ಶೇ. 80 ರಿಯಾಯಿತಿ ಹಬ್ಬ

ಬೇಸಿಗೆಗೆ ಬೇಕಾದ ದಿರಿಸುಗಳ ಮೇಲೆ ಶೇ. 70 ಕಡಿತ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The most awaited Amazon fashion week is here are you ready to grab the biggest discounts on Fashion apparels. Men and women get ready to pay less and pick more only with Oneindia Coupons. Amazon India, is not just a store anymore it is the one time solution to all your Fashion needs so if you think of pick that trending top or a pair of slim fit jeans. All you have to do is visit the Amazon store. All the coupons and deals available here in our coupon publishing segment are absolutely free to use and 100% authentic. So, shop with confidence and make sure to save maximum each time you are shopping online.
Please Wait while comments are loading...