Get Updates
Get notified of breaking news, exclusive insights, and must-see stories!

ತೆರಿಗೆ ಉಳಿಸುವ FD ಗಳು: ಈ ಬ್ಯಾಂಕುಗಳಲ್ಲಿ ಶೇ 7.6ರ ವರೆಗೆ ಬಡ್ಡಿದರ- ಹಿರಿಯ ನಾಗರಿಕರಿಗೆ ಇನ್ನೂ ಹೆಚ್ಚು

ನವದೆಹಲಿ, ಜನವರಿ 23: ತೆರಿಗೆ ಉಳಿಸುವಿಕೆ ನಿಮ್ಮ ಹಣಕಾಸು ಯೋಜನೆಯ ಭಾಗವಾಗಿರಬೇಕು. ಇದು ಕೇವಲು ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಕಾರ್ಯವಲ್ಲ. ನೀವು ನಿಮ್ಮ ತೆರಿಗೆ ಯೋಜನೆಯನ್ನು ಪ್ರಾರಂಭಿಸದಿದ್ದರೆ, ಈಗಲೇ ಯೋಜಿಸುವುದು ಒಳಿತು. ನಿಮ್ಮ ಹಣಕಾಸಿನ ಗುರಿಗಳನ್ನು ಪರಿಗಣಿಸಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಲು ಸಿದ್ಧರಾಗಿ. ಕಡಿಮೆ ತೆರಿಗೆ ಕಟ್ಟುವವರು ತೆರಿಗೆ ಉಳಿಸುವ ಸ್ಥಿರ ಠೇವಣಿಗಳನ್ನು (ಎಫ್‌ಡಿ) ಇಡಲು ಯೋಚಿಸಬಹುದು. 2022 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಐದು ಸತತ ರೆಪೋ ದರ ಹೆಚ್ಚಳದ ನಂತರ ಹಲವಾರು ಬ್ಯಾಂಕುಗಳು ತೆರಿಗೆ ಉಳಿತಾಯ ಮಾಡುವ FD ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಹೊಸ ಖಾಸಗಿ ವಲಯದ ಬ್ಯಾಂಕುಗಳು ಈಗ ತೆರಿಗೆ ಉಳಿತಾಯದ ಮೇಲೆ ಶೇ 7.6 ಪ್ರತಿಶತದವರೆಗೆ ದರಗಳನ್ನು ನೀಡುತ್ತವೆ. ಹಿರಿಯ ನಾಗರಿಕರಿಗೆ ಶೇ 8.6ರ ವರಗೆ ಎಫ್‌ಡಿಗಳು ನೀಡುತ್ತಿವೆ. ಬ್ಯಾಂಕ್‌ ಬಜಾರ್‌ನಿಂದ ಸಂಗ್ರಹಿಸಲಾದ ಡೇಟಾಗಳನ್ನು ನೀವು ಇಲ್ಲಿ ನೋಡಬಹುದು.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗಿನ ಹೂಡಿಕೆಗಳನ್ನು ತೆರಿಗೆ ವಿನಾಯಿತಿಗಾಗಿ ಕ್ಲೈಮ್ ಮಾಡಬಹುದು. ತೆರಿಗೆ ಉಳಿಸುವ FD ಗಳು ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ ಮತ್ತು ಅಕಾಲಿಕ ಹಿಂಪಡೆಯುವಿಕೆಗೆ ಇಲ್ಲಿ ಅನುಮತಿಯಿಲ್ಲ.

Tax-Saving FDs: These banks offer up to 7.6% interest rate

DCB ಬ್ಯಾಂಕ್ ತೆರಿಗೆ-ಉಳಿತಾಯ ಠೇವಣಿಗಳ ಮೇಲೆ 7.6 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಈಗಿರುವ ಖಾಸಗಿ ಬ್ಯಾಂಕುಗಳಲ್ಲಿ, DCB ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ. ಹೂಡಿಕೆ ಮಾಡಿದ 1.5 ಲಕ್ಷ ಮೊತ್ತವು ಐದು ವರ್ಷಗಳಲ್ಲಿ ₹2.19 ಲಕ್ಷದಷ್ಟು ಆಗುತ್ತದೆ.

Tax-Saving FDs: These banks offer up to 7.6% interest rate

Ujjivan Small Finance Bank and AU Small Finance Bank ಗಳು ತೆರಿಗೆ-ಉಳಿತಾಯ ಠೇವಣಿಗಳ ಮೇಲೆ 7.20 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ, ಈ ಎರಡೂ ಬ್ಯಾಂಕುಗಳು ಉತ್ತಮ ಬಡ್ಡಿದರಗಳನ್ನು ನೀಡುತ್ತವೆ. ಹೂಡಿಕೆ ಮಾಡಿದ ₹ 1.5 ಲಕ್ಷ ಮೊತ್ತವು ಐದು ವರ್ಷಗಳಲ್ಲಿ ₹ 2.14 ಲಕ್ಷದಷ್ಟಾಗುತ್ತದೆ.

Tax-Saving FDs: These banks offer up to 7.6% interest rate

Deutsche Bank ತೆರಿಗೆ-ಉಳಿತಾಯ ಠೇವಣಿಗಳ ಮೇಲೆ 7 ಪ್ರತಿಶತದಷ್ಟು ಬಡ್ಡಿದರಗಳನ್ನು ನೀಡುತ್ತದೆ. ವಿದೇಶಿ ಬ್ಯಾಂಕುಗಳಲ್ಲಿ, Deutsche Bank ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ. ಹೂಡಿಕೆ ಮಾಡಿದ ₹ 1.5 ಲಕ್ಷ ಮೊತ್ತವು ಐದು ವರ್ಷಗಳಲ್ಲಿ ₹ 2.12 ಲಕ್ಷದಷ್ಟಾಗುತ್ತದೆ.

Tax-Saving FDs: These banks offer up to 7.6% interest rate

Yes Bank, City Union Bank, RBL Bank, IDFC First Bank, HDFC Bank, Axis Bank and ICICI Bank ಸೇರಿದಂತೆ ಹಲವಾರು ಬ್ಯಾಂಕ್‌ಗಳು ತೆರಿಗೆ-ಉಳಿತಾಯ ಠೇವಣಿಗಳ ಮೇಲೆ ಶೇಕಡಾ 7 ರಷ್ಟು ಬಡ್ಡಿದರಗಳನ್ನು ನೀಡುತ್ತವೆ. ಹೂಡಿಕೆ ಮಾಡಿದ ₹ 1.5 ಲಕ್ಷ ಮೊತ್ತವು ಐದು ವರ್ಷಗಳಲ್ಲಿ ₹ 2.12 ಲಕ್ಷದಷ್ಟಾಗುತ್ತದೆ.

Tax-Saving FDs: These banks offer up to 7.6% interest rate

IndusInd Bank and Suryoday Small Finance Bank ತೆರಿಗೆ-ಉಳಿತಾಯ ಠೇವಣಿಗಳ ಮೇಲೆ 6.75 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಹೂಡಿಕೆ ಮಾಡಿದ ₹ 1.5 ಲಕ್ಷ ಮೊತ್ತವು ಐದು ವರ್ಷಗಳಲ್ಲಿ ₹ 2.10 ಲಕ್ಷದಷ್ಟಾಗುತ್ತದೆ.

Tax-Saving FDs: These banks offer up to 7.6% interest rate

ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಹೊಸ ಠೇವಣಿಗಳನ್ನು ಪಡೆಯಲು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ), ಆರ್‌ಬಿಐನ ಅಂಗಸಂಸ್ಥೆ, ರೂ 5 ಲಕ್ಷದವರೆಗಿನ ಸ್ಥಿರ ಠೇವಣಿಗಳಲ್ಲಿ ಹೂಡಿಕೆಗೆ ಖಾತರಿ ನೀಡುತ್ತದೆ.

Tax-Saving FDs: These banks offer up to 7.6% interest rate

ಆಯಾ ಬ್ಯಾಂಕ್‌ಗಳ ವೆಬ್‌ಸೈಟ್‌ನಿಂದ ಜನವರಿ 17, 2023 ರಂತೆ ಡೇಟಾವನ್ನು ಸಂಗ್ರಹಿಸಲಾಗಿದೆ. ಬ್ಯಾಂಕ್‌ಬಜಾರ್ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ವಿದೇಶಿ, ಖಾಸಗಿ, ಸಣ್ಣ ಹಣಕಾಸು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಮಾತ್ರ ಸಂಬಂಧಿಸಿದ ಎಫ್‌ಡಿಗಳಿಗೆ ಖಾತೆಯನ್ನು ಹೊಂದಿದೆ. ಆಯಾ ವೆಬ್‌ಸೈಟ್‌ಗಳಲ್ಲಿ ಡೇಟಾ ಲಭ್ಯವಿಲ್ಲದ ಬ್ಯಾಂಕ್‌ಗಳನ್ನು ಪರಿಗಣಿಸಲಾಗಿಲ್ಲ. ಈ ದರಗಳು ಹಿರಿಯ ನಾಗರಿಕರಲ್ಲದವರಿಗೆ ತೆರಿಗೆ ಉಳಿಸುವ ಐದು ವರ್ಷಗಳ ಎಫ್‌ಡಿಗಳು ಮಾತ್ರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+