ಪ್ರೇಮಿಗಳ ದಿನಕ್ಕೆ ಜಬಾಂಗ್ ನಿಂದ ವಿವಿಧ ಆಫರ್
ಬೆಂಗಳೂರು, ಫೆ. 11: ಆನ್ ಲೈನ್ ಶಾಪಿಂಗ್ ನಲ್ಲಿ ಹೆಸರು ಗಳಿಸಿರುವ ಜಬಾಂಗ್ ಪ್ರೇಮಿಗಳ ದಿನಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ನಿಮ್ಮ ಸಮಯ ಮತ್ತು ಹಣದ ಉಳಿತಾಯ ಸಾಧ್ಯ.
ಬಟ್ಟೆಗಳು, ಪಾದರಕ್ಷೆ, ಶೂ ಗಳ ಮೇಲೆ ಆಫರ್ ನೀಡಿರುವ ಜಬಾಂಗ್ 30 ದಿನಗಳ ಒಳಗೆ ರಿಟರ್ನ್ ಅವಕಾಶವನ್ನು ನೀಡಿದ್ದು ವಸ್ತು ಮನಸ್ಸಿಗೆ ಹಿಡಿಸದಿದ್ದರೆ ಬದಲಾಯಿಸಬಹುದು.
ಪ್ರೇಮಿಗಳ ದಿನವನ್ನು ಮತ್ತಷ್ಟು ಸ್ಮರಣೀಯ ಮಾಡಲು ಜಬಾಂಗ್ ಮುಂದಾಗಿದ್ದು ಗೃಹಬಳಕೆಯ ವಸ್ತುಗಳ ಮೇಲೆ ಅಪರಿಮಿತ ರಿಯಾಯಿತಿ ನೀಡಿದೆ. ನಿಮ್ಮ ಮನೆಯಲ್ಲೇ ಕುಳಿತು ಬೇಕಾದ ವಸ್ತುವನ್ನು ತರಿಸಿಕೊಳ್ಳಬಹುದಾಗಿದೆ.
ಎಲೆಕ್ಟ್ರಾನಿಕ್ ವಸ್ತುಗಳು, ಪುಸ್ತಕ, ಸೌಂದರ್ಯವರ್ಧಕ ಸಾಮಗ್ರಿ, ವಾಹನದ ಬಿಡಿಭಾಗಗಳ ಮೇಲೆಯೂ ರಿಯಾಯಿತಿ ಘೋಷಿಸಲಾಗಿದೆ. Shopclues.com ಗೆ ಲಾಗ್ ಇನ್ ಆದರೆ ನಿಮ್ಮ ಇಷ್ಟದ ವಸ್ತುವನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಲು ಸಾಧ್ಯ.

ಮತ್ಯಾಕೆ ತಡ ಕೂಡಲೇ ಒನ್ ಇಂಡಿಯಾದ ಕೂಪನ್ ಗಳನ್ನು ಪಡೆದುಕೊಂಡು ಪ್ರೇಮಿಗಳ ದಿನದ ಸಂಭ್ರಮ ಹೆಚ್ಚು ಮಾಡಿಕೊಳ್ಳಿ. ವಿವಿಧ ಆಫರ್ ಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...
1. ಮಹಿಳೆ ಮತ್ತು ಪುರುಷರ ಉಡುಪುಗಳ ಮೇಲೆ ಶೇ. 30 ಕಡಿತ
2. ಪುಡ್ ಫಂಡಾದಲ್ಲಿ ಆರ್ಡರ್ ಮಾಡಿ ಹಣ ಉಳಿಸಿ
3. ಹೋಟೆಲ್ ರೂಮ್ ಕಾಯ್ದಿರಿಸಿದರೆ ಶೇ. 30 ಹಣ ಉಳಿಸಬಹುದು
4. ಪ್ರೇಮಿಗಳ ದಿನದ ವಿಶೇಷ ಕೊಡುಗೆಗಳು
5. ಪ್ರೇಮಿಗಳ ದಿನದ ಗಿಫ್ಟ್ ಗಳ ಮೇಲೆ ಶೇ. 90 ಕಡಿತ
6. ವಿವಿಧ ಉತ್ಪನ್ನಗಳ ಮೇಲೆ ಶೇ. 80 ರಿಯಾಯಿತಿ
7. ಗಿಫ್ಟ್ ಮತ್ತು ಹೂವುಗಳ ಮೇಲೆ ಶೇ. 20 ಕಡಿತ
8. ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications