• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಮೇರು ಆಹಾರ ಉತ್ಪನ್ನ : ತಾಜಾ ತೆಂಗಿನ ಕಾಯಿ ತುರಿ

|

ಯಾವ ದೇಶದಲ್ಲೇ ಆಗಲೀ ಯಾವ ಆಹಾರ, ಉಲ್ಲಾಸ ಭರಿತ ಉತ್ಸಾಹವನ್ನು ಹರಡುವುದಿಲ್ಲ? ಹಬ್ಬವೆಂದರೇ ಊಟ, ಭರ್ಜರಿ ಊಟ ಸವಿದರೆ ನಾವು ಇಂದು ಹಬ್ಬದೂಟ ಎನ್ನುತ್ತೇವೆ. ದೀಪಾವಳಿ ಹಬ್ಬದಲ್ಲಿ ಎಲ್ಲರ ಮನೆಗಳಲ್ಲೂ ರುಚಿಕರವಾದ ಸಿಹಿ-ತಿಂಡಿಗಳನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಹೀಗೆ ತಯಾರಿಸಿದ ಆಹಾರಗಳನ್ನು ಸಾಂಪ್ರದಾಯಿಕವಾಗಿ ಸ್ನೇಹಿತರು, ಕುಟುಂಬ ಮತ್ತು ನೆರೆಹೊರೆಯವರೊಂದಿಗೆ ಹಂಚಲಾಗುತ್ತದೆ. ಆದಾಗ್ಯೂ,

ನಮ್ಮ ವೇಗದ ಜೀವನದ ಗತಿಯಿಂದಾಗಿ ಹಬ್ಬವನ್ನು ಸಡಗರದಿಂದ ಆಚರಿಸಲು ಸ್ವಲ್ಪ ಸಮಯವಿಲ್ಲದಂತಾಗಿದೆ. ಅಡುಗೆಮನೆಯಲ್ಲಿ ಎಲ್ಲ ಸಮಯವನ್ನು ಕಳೆಯುವುದು ಹೇಗೆ ಎಂಬುದು ಈಗಿನ ಗೃಹಿಣಿಯರ ಅಳಲು.

ಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತ

ಇವೆಲ್ಲದರ ಪರಿಹಾರಕ್ಕಾಗಿ ಸುಮೇರು ಆಹಾರ ಸಂಸ್ಥೆ, ಪ್ರತೀ ಹಬ್ಬಕ್ಕೂ ಹೊಸದಾಗಿ ಅಡುಗೆ ಮನೆಗಾಗಿಯೇ ಹೊಸದನ್ನು ಪರಿಚಯಿಸುತ್ತದೆ. ಈ ಬಾರಿ ಸುಮೇರು ನಿಮ್ಮ ದೀಪಾವಳಿಯ ಸಂಭ್ರಮಕ್ಕಾಗಿ ನಿಮ್ಮ ಉತ್ಸವದ ಆಚರಣೆಗಳಿಗಾಗಿಗಾಗಿಯೇ ಹೊಸ ಉತ್ಪನ್ನಗಳನ್ನು ಪ್ರಾರಂಭಿಸಿದೆ.

ರಾಜ್ಯೋತ್ಸವಕ್ಕೆ ಕನ್ನಡದ ಘಮಲಿನ ತಿಂಡಿಗಳ ಗಮ್ಮತ್ತು!

ಸುಮೇರು ಹೊಸ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ನಿಮಗೆ ಹೆಚ್ಚು ಶ್ರಮ ಇರುವುದಿಲ್ಲ - ಹಬ್ಬದ ಆಚರಣೆಗಳಿಗೆ ತೊಂದರೆಯಾಗುವುದಿಲ್ಲ. ಇವುಗಳಿಂದ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಲು ಸಹಾಯವಾಗುತ್ತದೆ. ಇನ್ನು ಮುಂದೆ ಸಂಬಂಧಿಕರು ಮನೆಗೆ ಬಂದಾಗ ಅವರಿಗಾಗಿ ಮತ್ತು ಮಕ್ಕಳಿಗಾಗಿ ಏನು ಮಾಡಬೇಕೆಂಬ ಚಿಂತೆ ಇರುವುದಿಲ್ಲ. ಇವೆಲ್ಲದಕ್ಕೂ ಸಮೇರು ಸುಲಭದ ಉಪಾಯದ ಪರಿಹಾರ ನೀಡಿದೆ.

ಸುಮೇರು ತೆಂಗಿನ ಕಾಯಿ ತುರಿ

ಸುಮೇರು ತೆಂಗಿನ ಕಾಯಿ ತುರಿ

ಸಾತ್ವಿಕ ಆಚರಣೆ, ಸಾತ್ವಿಕ ಪೂಜೆ, ಧಾರ್ಮಿಕ ಕಾರ್ಯ ಸೇರಿದಂತೆ ಮತ್ತು ಮನೆಯ ಎಲ್ಲಾ ಮಂಗಳ ಕಾರ್ಯಗಳಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಸರಳವಾಗಿ ಕಂಡುಬರುವಂತೆ, ಇದು ನಮ್ಮ ಅಡಿಗೆಮನೆಗಳಲ್ಲಿ ಅತ್ಯಂತ ಉಪಯುಕ್ತವಾದ ವಸ್ತುಗಳಲ್ಲಿ ಒಂದಾಗಿದೆ. ತಾಜಾ ತುರಿದ ತೆಂಗಿನಕಾಯಿ ಹಲವು ವಿಷಯಗಳಲ್ಲಿ ಮೇಲೋಗರಗಳು, ಚಟ್ನಿ, ಸಾಂಬಾರ್, ರಸಮ್, ಇತರೆ ಪಲ್ಯ, ತಿಂಡಿಗಳು ಮತ್ತು ಸಿಹಿತಿನಿಸುಗಳಿಗಾಗಿ ಉಪಯೋಗಿಸಲಾಗುತ್ತದೆ.

ಆ ಸುಂದರ ಸ್ವಾಧಿಷ್ಟ ಕೊಬ್ಬರಿಯುತ ರವೆ ಉಂಡೆ, ಕೊಬ್ಬರಿ ಮಿಠಾಯಿ, ಕೊಬ್ಬರಿ ಲಾಡು, ಕೊಬ್ಬರಿ ಪಾಯಸ ಕಲ್ಪಿಸಿಕೊಂಡರೇ ಸಾಕು ಬಾಯಿಯಲ್ಲಿ ನೀರು ಬರುತ್ತದೆ. ದಕ್ಷಿಣ ಭಾರತದಲ್ಲಿ ತೆಂಗಿನ ಕಾಯಿ ಇಲ್ಲದೇ ಅಡುಗೆ ಇರುವುದಿಲ್ಲ, ಆದರೆ ಕಾಯಿ ತುರಿಯುವ ಸಮಯವಿಲ್ಲದಿರುವುದರಿಂದ ನಮ್ಮ ಅಡುಗೆಗಳು ತೆಂಗಿನ ತುರಿ ಇಲ್ಲದೇ ವಂಚಿತವಾಗುತ್ತಿದೆ. ರುಚಿಯನ್ನು ಕಳೆದುಕೊಳ್ಳುತ್ತಿವೆ.

ನಿಮ್ಮ ಮನೆಯ ಅತಿಥಿಗಳಿಗೆ ಸ್ವಾಧಿಷ್ಟವಾದ ಯಾವುದೇ ಸಿಹಿ ಅಥವಾ ಖಾರ ಅಡುಗೆಗಳಿಗೆ ಕಾಯಿ ರಹಿತ ಅಡುಗೆಯ ರುಚಿ ತೃಪ್ತಿ ಕೊಡುವುದಿಲ್ಲ. ಅದಕ್ಕಾಗಿಯೇ ಸುಮೇರು ಈ ಸಿದ್ಧ ಪಡಿಸಿದ ತೆಂಗಿನ ತುರಿಯನ್ನು ಅಕರ್ಷಕ ಪ್ಯಾಕ್ ಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.

ಸಂರಕ್ಷಿತ ತಂತ್ರಜ್ಞಾನದೊಂದಿಗೆ ತಾಜಾತನ ರಕ್ಷಣೆ

ಸಂರಕ್ಷಿತ ತಂತ್ರಜ್ಞಾನದೊಂದಿಗೆ ತಾಜಾತನ ರಕ್ಷಣೆ

ಪ್ರತಿ ಅಡುಗೆಗೆ ಬಳಸಬಹುದಾದ ಸುಮೇರು ತೆಂಗಿನ ತುರಿಯ ಪ್ಯಾಕ್, ನಿಮ್ಮ ಅಡುಗೆಯನ್ನು ಸ್ವಾಧಿಷ್ಟ ಮತ್ತು ಸುವಾಸನಾ ಭರಿತವಾಗಿ ನಿಮ್ಮ ಅಡುಗೆಗಳಿಗೆ ಸುಲಭಗೊಳಿಸುತ್ತದೆ. ಪ್ರತೀ ಪ್ಯಾಕ್ ಗಳಲ್ಲೂ ಎರಡು ತೆಂಗಿನಕಾಯಿ ಅಷ್ಟು ತುರಿದ ಪ್ರಮಾಣಗಳನ್ನು ಹೊಂದಿರುತ್ತದೆ.

ಸುಮೇರು ತೆಂಗಿನಕಾಯಿ ತುರಿ ಇತರೆ ಪದಾರ್ಥಗಳಂತೆ ಯಾವುದೇ ರಾಸಾಯನಿಕಗಳನ್ನೂ ಒಳಗೊಂಡಿಲ್ಲ ಮತ್ತು ಯಾವುದೇ ಕೃತಕ ಪದಾರ್ಥಗಳಿಂದ ಮಿಶ್ರಣಗೊಂಡಿಲ್ಲ.

ಸುಮೇರು ತೆಂಗಿನಕಾಯಿ ತುರಿ ನಮ್ಮ ಕರಾವಳಿಯುದ್ದಕ್ಕೂ ಇರುವಂತಹ ತೆಂಗಿನ ತೋಟಗಳಿಂದ ಆಯ್ದ ಉತ್ತಮ ಗುಣ ಮಟ್ಟದ ಬಲಿತ ಕಾಯಿಗಳಿಂದ ತಯಾರಿಸಲಾದ ತೆಂಗಿನ ತುರಿಗಳಾಗಿವೆ.

ಈ ತೆಂಗಿನಕಾಯಿಗಳನ್ನು ತಮ್ಮ ಪೌಷ್ಠಿಕಾಂಶದ ಮೇಲೆ ನಿಲ್ಲುವ ಮತ್ತು ತಾಜಾತನವನ್ನು ಉಳಿಸಿಕೊಳ್ಳಲು ಮುಂದುವರಿದ ಐಕ್ಯೂಎಫ್ (ಇಂಡಿವಿಜುವಲ್ ಕ್ವಿಕ್ ಫ್ರೀಜಿಂಗ್) ಸಂರಕ್ಷಿತ ತಂತ್ರಜ್ಞಾನದೊಂದಿಗೆ ಎಲ್ಲಾ ಆಹಾರ ಉತ್ಪನ್ನಗಳನ್ನು ಶೀತ ವಾತಾವರಣದಲ್ಲಿಟ್ಟು ಸಂರಕ್ಷಿಸಲಾಗುತ್ತದೆ.

ಸುಮೇರು ಪನೀರ್ ರೋಲ್ಸ್

ಸುಮೇರು ಪನೀರ್ ರೋಲ್ಸ್

ಸುಮೇರು ಪನೀರ್ ರೋಲ್, ಬೆಳೆಯುತ್ತಿರುವ ತ್ವರಿತ ಆಹಾರದ ಉತ್ಪನ್ನದ ವರ್ಗಕ್ಕೆ ಇದು ಹೊಸ ಸೇರ್ಪಡೆಯಾಗಿದ್ದು, ಗರಿ ಗರಿಯಾದ ಮಲಬಾರ್ ಪರಾಟದಲ್ಲಿ ಸಮಪ್ರಮಾಣದ ರುಚಿಯಾ ಅನುಸಾರವಾಗಿ ಸುಗಂಧದ ತಾಜಾ ಹಾಗೂ ರುಚಿಕರವಾದ ಮಸಾಲೆಯೊಂದಿಗೆ ಬೇಯಿಸಿದ ಪನೀರ್ ನ ಚಿಕ್ಕ ಚಿಕ್ಕ ತುಂಡುಗಳಿಂದ ತುಂಬಿ, ತಾಜಾ ತರಕಾರಿಗಳ ಅಧಿಕ ಪೌಷ್ಟಿಕಾಂಶದ ಪ್ರಯೋಜನದೊಂದಿಗೆ ಸ್ವಾಧಿಷ್ಟ ಮಸಾಲ ಭರಿತ ಸುಮೇರು ಪನೀರ್ ರೋಲ್ಸ್ ನಾಲಿಗೆಯ ರುಚಿಗೆ ತಕ್ಕಂತೆ ಇರುತ್ತದೆ.

ಈ ವಿಶೇಷ ಹಬ್ಬವಾದ ದೀಪಾವಳಿಗೆ ರುಚಿಕರವಾದ ಈ ಪನೀರ್ ರೋಲ್ಸ್ ಗಳನ್ನು ಆರಂಭಿಕ ಅಹಾರವಾಗಿ ಅಥವಾ ಸಾಯಂಕಾಲದ ತಿನಿಸಾಗಿ, ಪೌಷ್ಟಿಕವಾಗಿದ್ದು, ಮಕ್ಕಳಿಗೆ ಮತ್ತು ಬಂದ ಅತಿಥಿಗಳಿಗೆ ಹಬ್ಬದ ಸಮಯದಲ್ಲಿ ಹೆಚ್ಚು ಅಡುಗೆಮನೆಯಲ್ಲಿ ಕಾಲ ಕಳೆಯದೇ ಸುಮೇರುನ ಈ ಆಕರ್ಷಕ ಸ್ವಾಧಿಷ್ಟ ಪನೀರ್ ರೋಲ್ಸ್ ಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಊಟದ ವಿಜೃಂಭಣೆಯ ಆಯ್ಕೆಯಾಗಿದೆ.

ಹೊಸದಾಗಿ ಬಿಡುಗಡೆಯಾದ ಉತ್ಪನ್ನಗಳಲ್ಲದೆ, ಸುಮೆರು ಫ್ರೈಸ್, ವೆಜ್ ಸಮೋಸಾಸ್, ಸ್ಪ್ರಿಂಗ್ ರೋಲ್ಗಳು ಮತ್ತು ಜೋಳದ ತಿಂಡಿಗಳನ್ನು ಕೂಡಾ ನೀಡುತ್ತದೆ ಮತ್ತು ಗ್ರಾಹಕರು ತ್ವರಿತವಾಗಿ ತಯಾರಿಸಬಹುದು ಮತ್ತು ಯಾವುದೇ ಹಬ್ಬದ ಊಟಕ್ಕೆ ಇದನ್ನು ಬಳಸಬಹುದು. ನಿಮ್ಮ ದೀಪಾವಳಿ ಹಬ್ಬದ ಆಚರಣೆಗಳನ್ನು ಶ್ರಮ ರಹಿತವಾಗಿ ಮಾಡಲು ಸುಮೇರು ಸದಾ ಸಿದ್ಧ ಇರುತ್ತದೆ. ಸುಮೇರು ಖಂಡಿತವಾಗಿಯೂ ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.

ಸುಮೇರು ಘನೀಕೃತ ಆಹಾರಗಳ ಬಗ್ಗೆ

ಸುಮೇರು ಘನೀಕೃತ ಆಹಾರಗಳ ಬಗ್ಗೆ

ಸುಮೇರು ಎಂಬ ಬ್ರಾಂಡ್ 1989 ರಿಂದ ಇನ್ನೊವೇಟಿವ್ ಫುಡ್ಸ್ ಲಿಮಿಟೆಡ್ (ಐಎಫ್ಎಲ್) ಭಾರತದಲ್ಲಿ ಆಹಾರ ಸಂಸ್ಕರಣಾ /ತಯಾರಿಕಾ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಮೇರು ಬ್ರಾಂಡ್ ತನ್ನ ಗುಣಮಟ್ಟದ ಸರಣಿ ಉತ್ಪನ್ನಗಳಲ್ಲಿ ಗುರುತಿಸಿಕೊಂಡಿದೆ. ಇದು ಸಮುದ್ರದ ಆಹಾರಗಳಾದ ಶೈತೀಕರಿಸಿದ ಸಸ್ಯಾಹಾರಿ, ಮಾಂಸಹಾರಿ ಮುಂತಾದ ಕಸ್ಟಮೈಸ್ಡ್ ಉತ್ಪನ್ನಗಳನ್ನು ಭಾರತದಲ್ಲಿನ ವಿವಿಧ ಪ್ರಮುಖ ಆಹಾರ ಉತ್ಪನ್ನ ಆಹಾರ ತಯಾರಿಕಾ ಸೇವಾ ಕಂಪನಿಗಳಿಗೆ ಮಾರಾಟ ಮತ್ತು ಸರಬರಾಜು ಮಾಡುತ್ತಿದೆ.

ಸುಮೇರು ಘನೀಕೃತ ಆಹಾರಗಳ ಬಗ್ಗೆ: ಹೆಪ್ಪುಗಟ್ಟಿದ ಆಹಾರ ವಿಭಾಗದಲ್ಲಿ ಕೇಂದ್ರೀಕರಿಸಿದ ಭಾರತದ ಪ್ರಮುಖ ಮತ್ತು ಏಕೈಕ ಬ್ರ್ಯಾಂಡ್ ಸುಮರು. ಸುಮೇರು 25 ಕ್ಕೂ ಹೆಚ್ಚಿನ ವಿಭಾಗಗಳನ್ನು ಪ್ರೋತ್ಸಾಹಕ ಆಹಾರ ಉತ್ಪನ್ನಗಳಾದ ಪರಾಟ ದಿಂದ ಹಿಡಿದು ಐದು ಸಂವೇದನಾ ಸಮುದ್ರದ ಆಹಾರಗಳು, ವಾಸಾಪ್ಸ್, ವೆಜ್ಜೇಸ್, ಸ್ನಾಕ್ಸ್, ಕಬಾಬ್ ಗಳು ಮುಂತಾದ ತ್ವರಿತ ಆಹಾರಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ.

ಸುಮೇರು ಉತ್ಪನ್ನವು 6000 + ಚಿಲ್ಲರೆ ಮಳಿಗೆಗಳಲ್ಲಿ 100+ ನಗರಗಳು ಮತ್ತು ಪಟ್ಟಣಗಳಲ್ಲಿ ಲಭ್ಯವಿದೆ. ಸುಮೇರು ಶೈತೀಕರಿಸಿದ ವಸ್ತುಗಳನ್ನು ಯುಎಸ್ಎ, ಕೆನಡಾ ಮತ್ತು ಯುಕೆಗಳಿಗೆ ತಮ್ಮ ಭಾರತೀಯ ಅಡುಗೆ ಶೈಲಿಯ ಅಹಾರವನ್ನು ರಫ್ತು ಮಾಡುತ್ತಿದೆ. ಸುಮೇರು ನ ಉತ್ಪಾದನಾ ಘಟಕಗಳು ದಕ್ಷಿಣ ಭಾರತದ ರಾಜ್ಯ ಕೇರಳ, ಕೊಚ್ಚಿಯಲ್ಲಿವೆ.

English summary
Sumeru, the forzen food brand from Innovative Foods Limited launched grated coconut frozen made from freshly selected Indian coconuts and grated ... It is fully natural adding your food more delicious flavour and tastes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X