ಎಸ್ಬಿಐಗೆ 4ನೇ ತ್ರೈಮಾಸಿಕದಲ್ಲಿ ಶೇ 125ರಷ್ಟು ಲಾಭ ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಮೇ 19: ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ ಬಿಐ) ತನ್ನ ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ ಶೇ 125ರಷ್ಟು ನಿವ್ವಳ ಲಾಭ ದಾಖಲಿಸಿದೆ.

ಮಾರ್ಚ್ 31, 2017ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 123ರಷ್ಟು ನಿವ್ವಳ ಲಾಭ ಹೆಚ್ಚಳ ಕಂಡು 2,815 ಕೋಟಿ ರು ಗಳಿಸಿದೆ.

State Bank of India Q4 net profit more than doubles

ನಿವ್ವಳ ಆದಾಯ(ಬಡ್ಡಿಸಹಿತ)ಶೇ 17.33ರಷ್ಟು ಏರಿಕೆ ಕಂಡು 5,401 ಕೋಟಿ ರು ನಿಂದ 18,071 ಕೋಟಿ ರು ಗೆರಿದೆ. ಆದರೆ,ನಿವ್ವಳ ಆದಾಯ(ಬಡ್ಡಿ ರಹಿತ)ಶೇ 2.43ರಷ್ಟು ಇಳಿಕೆ ಕಂಡು 10,585 ಕೋಟಿ ರು ನಿಂದ 10,327 ಕೋಟಿ ರು ಗೆ ಇಳಿದಿದೆ.

ಎಸ್ ಬಿ ಐ ಷೇರುಗಳು ಶುಕ್ರವಾರ ಮಧ್ಯಾಹ್ನದ ಅವಧಿಯಲ್ಲಿ ಶೇ 2.64ರಷ್ಟು ಏರಿಕೆ ಕಂಡಿತ್ತು ಎಂದು ಬಿಎಸ್ ಇ ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Bank of India on Friday reported 123% increase in its net profit to ₹2,815 crore for the quarter ended March driven by healthy growth in net interest income and a lower base.
Please Wait while comments are loading...