ತುಮಕೂರು ರಸ್ತೆ, ನೆಲಮಂಗಲದಲ್ಲಿ ಕೈಗೆಟಕುವ ಬೆಲೆಯಲ್ಲಿ ಸೈಟುಗಳು ಲಭ್ಯ

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಜಂಜಾಟದಿಂದ ಹೊರಗೆ ತುಮಕೂರು ರಸ್ತೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ನಿವೇಶನಗಳು ಲಭ್ಯ ಇವೆ.

ರಾಘವೇಂದ್ರ ಎನ್ ಕ್ಲೆವ್ ಸುಂದರವಾದ ಲೇಔಟ್ ನಲ್ಲಿ ಕೇವಲ 3 ಲಕ್ಷ ರೂಗಳಿಗೆ 20x30 ಸೈಟ್ ಗಳನ್ನು ಕೊಡಲಾಗುತ್ತಿದೆ. ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದ ಸಮೀಪ ರೈಲ್ವೆ ಗೊಲ್ಲಹಳ್ಳಿಯಲ್ಲಿ ಈ ಆಕರ್ಷಣೀಯವಾದ ಲೇಔಟ್ ನಲ್ಲಿ ಬಡ್ಡಿ ರಹಿತ ಸುಲಭ ಮಾಸಿಕ ಕಂತುಗಳಲ್ಲಿ ಖರೀದಿಸಬಹುದಾಗಿದೆ.

ತುಮಕೂರು ರಸ್ತೆ ರಿಯಾಲ್ಟಿ ವಿಚಾರದಲ್ಲಿ ಅತ್ಯತ್ತಮ ಪ್ರಗತಿ ದಾಖಲಿಸುತ್ತಿರುವ ಪ್ರದೇಶವಾಗಿದೆ. ಭವಿಷ್ಯದಲ್ಲಿ ಇಲ್ಲಿನ ಹೂಡಿಕೆಗಳು ಭರ್ಜರಿ ಲಾಭ ತಂದುಕೊಡುವ ಅಂದಾಜಿದೆ. ಇಲ್ಲಿಂದ ಬೆಂಗಳೂರಿನ ಕೇಂದ್ರ ಭಾಗಗಳಿಗೆ ಉತ್ತಮ ಸಂಪರ್ಕವಿದೆ.

Site For Sale In Tumakuru Road in Reasonable Price

ತುಮಕೂರು ರಸ್ತೆ, ನೆಲಮಂಗಲ ಹಾಗೂ ಯಶವಂತಪುರ ಜಂಕ್ಷನ್ ವರೆಗಿನ ಎಲಿವೇಟೆಡ್ ಹೈವೆ ನಿರ್ಮಾಣದ ನಂತರ ಈ ಭಾಗದ ಭೌತಿಕ ಸ್ವರೂಪವೇ ಬದಲಾಗಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ 4-5 ಕಿಮೀ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದೆ.
ಇಂತಹ ಸ್ಥಳದಲ್ಲಿ ಸುತ್ತಲು ಹಸಿರು ಇರುವ ಜಾಗದಲ್ಲಿ ರಾಘವೇಂದ್ರ ಎನ್ ಕ್ಲೆವ್ ಸೈಟುಗಳು ತಕ್ಷಣ ನೋಂದಣಿಗೆ ಲಭ್ಯ ಇವೆ. ಮಾಲಿನ್ಯ ಮುಕ್ತವಾಗಿರುವ ಈ ಜಾಗದಲ್ಲಿ ವಿಶಾಲವಾದ ರಸ್ತೆ ಇದೆ. ಒಳಚರಂಡಿ ವ್ಯವಸ್ಥೆ ಗುಣಮಟ್ಟದಿಂದ ಕೂಡಿದೆ. ನೀರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

Site For Sale In Tumakuru Road in Reasonable Price

ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಆರ್.ಎಂ.ಸಿ ಯಾರ್ಡ್ ಹತ್ತಿರದಲ್ಲಿದೆ. ಗೊಲ್ಲಹಳ್ಳಿಯ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಲುಪಬಹುದಾಗಿದೆ. ಬಿಜಿಎಸ್ ಸೇರಿದಂತೆ ಉತ್ತಮ ಶಿಕ್ಷಣ ಸಂಸ್ಥೆಗಳು ಇಲ್ಲಿಗೆ ಸಮೀಪದಲ್ಲಿ ಇದೆ. ಹೆಸರುಘಟ್ಟದ ಫಿಲಂ ಸಿಟಿ ಇಲ್ಲಿಗೆ ಹತ್ತಿರದಲ್ಲಿದೆ. ಬೆಂಗಳೂರು ಇಂಟರ್ ನ್ಯಾಷನಲ್ ಎಗ್ಸಿಬಿಷನ್ ಸೆಂಟರ್ ಇಲ್ಲಿಂದ ಸನಿಹದಲ್ಲಿದ್ದು ವಾರಕ್ಕೊಂದು ಮೇಳ ಇಲ್ಲಿ ನಡೆಯುತ್ತಿರುತ್ತದೆ. ಸಂಜಯ್ ಖಾನ್ ರೆಸಾರ್ಟ್ ಇಲ್ಲೆ ಹತ್ತಿರದಲ್ಲಿದೆ.

Site For Sale In Tumakuru Road in Reasonable Price

ಈ ರಸ್ತೆಯಲ್ಲಿ ಟಾಟಾ ಸಂಸ್ಥೆಯ ಅಪಾರ್ಟ್ಮೆಂಟ್ ಸಹ ಇದೆ. ಲೇಔಟ್ ಬೆಂಗಳೂರು ನಗರದಿಂದ ಸುಮಾರು 31 ಕಿ. ಮೀ ದೂರದಲ್ಲಿರುವ ತುಮಕೂರು ರಸ್ತೆಯಿಂದ 7 ಕಿ. ಮೀ ದೂರುದಲ್ಲಿರುವ ಮತ್ತು ನೈಸ್ ರಸ್ತೆಯಿಂದ 11 ಕಿ.ಮೀ ದೂರದಲ್ಲಿರುವ ಈ ನಿವೇಶಗಳನ್ನು ತಕ್ಷಣ ಖರೀದಿಸಬಹುದಾಗಿದೆ. ಅದರಲ್ಲೂ 30x40 ನಿವೇಶನಗಳನ್ನು ಕೇವಲ 6 ಲಕ್ಷ ರೂಗಳಿಗೆ ಇಲ್ಲಿ ಖರೀದಿಸಬಹುದಾಗಿದೆ.

ನಿಮ್ಮ ಕನಸಿನ ನಿವೇಶನ ಕೊಳ್ಳಲು ಕರೆ ಮಾಡಿ: 70905 22226

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+