ಪ್ರೇಮಿಗಳ ದಿನಕ್ಕೆ ಮನಮೆಚ್ಚುವ ಆನ್‌ಲೈನ್ ಆಫರ್‌ಗಳು

Written By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ. 08 : ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ನಾನಾ ವಿವಿಧ ತರಹನಾದ ಗ್ರೀಟಿಂಗ್ಸ್ ರಾರಾಜಿಸುತ್ತಿವೆ.

ವ್ಯಾಲಂಟೈನ್ಸ್ ಡೇ ಗೆ ನಿಮ್ಮ ಪ್ರೀತಿ ಪಾತ್ರರಿಗೊಂದು ಗಿಫ್ಟ್ ನೀಡದಿದ್ದರೆ ಹೇಗೆ? ಪ್ಲಿಫ್ ಕಾರ್ಟ್ ನಿಮ್ಮ ಮನ ಮೆಚ್ಚುವವರಿಗೆ ಮನ ಮೆಚ್ಚುವ ಗಿಫ್ಟ್ ನ್ನು ಮನ ಮೆಚ್ಚುವ ದರದಲ್ಲಿ ಕೊಡಮಾಡಲು ಅವಕಾಶದ ಬಾಗಿಲನ್ನು ತೆರೆದಿಟ್ಟಿದೆ.

ಅಮೆಜಾನ್, ಜಬಾಂಗ್, ಅಮೆಜಾನ್ ಸಹ ನಿಮಗೆ ಕೊಡುಗೆಗಳ ಮಹಾಪೂರ ಹರಿಸಿವೆ. ಒನ್ ಇಂಡಿಯಾ ಕೂಪನ್ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಹಾಗಾದರೆ ಇನ್ನೇಕೆ ತಡ ಪ್ರೇಮಿಗಳ ದಿನಾಚರಣೆಯನ್ನು ಆನ್ ಲೈನ್ ಶಾಪಿಂಗ್ ಮಾಡುವುದರೊಂದಿಗೆ ಮತ್ತಷ್ಟು ಸುಂದರವಾಗಿರಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ ಉಚಿತ ಗಿಫ್ಟ್ ಗಳನ್ನು ಪಡೆದುಕೊಳ್ಳಿ.

She Said YES To Me SALE'! Upto 100% Cashback on Gifts & More This Valentine's

ಒನ್ ಇಂಡಿಯಾ ಕೂಪನ್ಸ್ ನಿಂದ ವ್ಯಾಲಂಟೈನ್ಸ್ ಡೇಗೆ ಶಾಪಿಂಗ್ ಮಾಡಲು 5 ಕಾರಣಗಳು:

* ಪೇಟಿಎಂ, ಮೊಬಿಕ್ವಿಕ್ ಮತ್ತು ಫ್ರೀಚಾರ್ಜ ಕೂಪನ್ಸ್ ನೊಂದಿಗೆ ರೀಚಾರ್ಜ ಮಾಡಿಕೊಂಡು ಫುಲ್ ಟಾಕ್ ಟೈಮ್ ಆಫರ್ ನೊಂಧಿಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಿ ಆನಂದಿಸಿ.

* ಅಮೆಜಾನ್ ಮತ್ತು ಅಮೆಜಾನ್ ತಾಣಗಳಲ್ಲಿ ಪಾದರಕ್ಷೆಗಳ ಮೇಲೆ ಭಾರೀ ರಿಯಾಯಿತಿದಲ್ಲಿ ಪಡೆಯಿರಿ ಒನ್ ಇಂಡಿಯಾ ಕೂಪನ್ಸ್ ನೊಂದಿಗೆ.

* ಮೇಕ್ ಮೈ ಟ್ರಿಪ್, ಒನ್ ಇಂಡಿಯಾ ಕೂಪನ್ಸ್ ನೊಂದಿಗೆ ಯಾತ್ರಾ ಪ್ರೊಮೋ ಕೋಡ್ ಬಳಸಿದರೇ ರಾಷ್ಟ್ರೀಯ, ಅಂತರಾಷ್ಟ್ರೀಯ ಹೋಟೆಲ್ ಮತ್ತು ವಿಮಾನಗಳ ಗಳ ರಿಯಾಯಿತಿ.

* ಪ್ರೇಮಿಗಳ ದಿನಕ್ಕೆ ನಿಮ್ಮ ನೆಚ್ಚಿ ಉಡುಗೆ ಮತ್ತು ಗಿಫ್ಟ್ ಗಳನ್ನು ಭಾರೀ ರಿಯಾಯಿತಿಗಾಗಿ ಒನ್ ಇಂಡಿಯಾ ಕೂಪನ್ಸ್ ಗೆ ಭೇಟಿ ನೀಡಿ.

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ.

ಅಲ್ಲದೆ ಗ್ರಾಹಕರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ. ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ.

ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Valentines day, a day dedicated to all the lovers out there, celebrated across the world. And with celebration comes new offers on all categories and gifting products.
Please Wait while comments are loading...