ಜಬಾಂಗ್ VS ಮಿಂಟ್ರಾ: ನಿಮ್ಮ ಆಯ್ಕೆ ಯಾವುದು?

Subscribe to Oneindia Kannada

ಬೆಂಗಳೂರು, ಜೂನ್, 01: ಮಿಂಟ್ರಾ ಮತ್ತೆ ಅಪರಿಮಿತ ಕೊಡುಗೆಗಳೊಂದಿಗೆ ನಿಮ್ಮ ಮುಂದೆ ಬಂದಿದೆ. ಜಬಾಂಗ್ ಸಹ ಮಳೆಗಾಲ ಆಗಮನಕ್ಕೂ ಮುನ್ನ ಆಫರ್ ಗಳ ಸುರಿಮಳೆಯನ್ನು ಸುರಿಸುತ್ತಿದೆ.

ಒನ್ ಇಂಡಿಯಾ ಕೂಪನ್ ಗಳು ಮತ್ತೆ ನಿಮ್ಮ ಮುಂದೆ ಬಗೆ ಬಗೆಯ ಆಫರ್ ಗಳನ್ನು ತಂದಿಟ್ಟಿವೆ. ಅಪರಿಮಿತ ಕ್ಯಾಶ್ ಬ್ಯಾಕ್, ಆಫರ್ ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಒಮ್ಮೆ ನೀವು ಒಳಕ್ಕೆ ಪ್ರವೇಶ ಮಾಡಿದರೆ ಬಗೆ ಬಗೆಯ ಕೂಪನ್ ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.

Return Of Myntra 75% Off Sale Vs Jabong Rush Hour Flat 80% Off Sale

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದಲ್ಲದೇ ನಿಮಗೆ ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಲಾಭವೂ ಸಿಗಲಿದೆ.

ಜಬಾಂಗ್: ಮಹಿಳೆಯರ ಮನಮೆಚ್ಚುವ ಉಡುಪುಗಳ ಮೇಲೆ ಶೇ. 82 ಕಡಿತ

ಜಬಾಂಗ್: ಮಹಿಳೆಯರ ಬಟ್ಟೆ ಮತ್ತು ಆಭರಣಗಳ ಮೇಲೆ ಶೇ. 80 ರಿಯಾಯಿತಿ

GAP, CK, Tommy ಮತ್ತಿತರ ಟಾಪ್ ಬ್ಯಾಂಡ್ ಗಳ ಮೇಲೆ ಶೇ. 50 ಕಡಿತದ ಕೊಡುಗೆ

Reebok, Puma, Adidas ಉತ್ಪನ್ನಗಳ ಮೇಲೆ ಶೇ. 45 ರಿಯಾಯಿತಿ

Mango, Vero Moda, ಫ್ಯಾಷನ್ ಕಲೆಕ್ಷನ್ ಗಳಿಗೆ ಜಬಾಂಗ್ ಕೂಪನ್ ಬಳಕೆ ಮಾಡಿಕೊಳ್ಳಿ

ಮಹಿಳೆಯರ ಮನಮೆಚ್ಚುವ ವಸ್ತುಗಳ ಮೇಲೆ ಶೇ. 75 ಕಡಿತ

ಮಿಂಟ್ರಾ ತೆರೆದಿಟ್ಟಿರುವ ಹೊಸ ಆಫರ್ ಗಳ ಪಟ್ಟಿ

ಮಿಂಟ್ರಾ: ಜೀನ್ಸ್ ಮತ್ತು ಉಡುಪುಗಳ ಮೇಲೆ ಶೇ. 70 ಕಡಿತ

ಮಿಂಟ್ರಾ: ಮಹಿಳೆಯರು ಮೆಚ್ಚುವ ಪಾಶ್ಚಾತ್ಯ ಉಡುಪುಗಳ ಮೇಲೆ ಶೇ. 75 ರಿಯಾಯಿತಿ

ಮಿಂಟ್ರಾ: ಪುರುಷರ ಉಡುಪುಗಳ ಮೇಲೆ ಶೇ. 70 ಕಡಿತ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As we all Myntra is back on Desktop version now with its return comes the big sale with 75% discount on Fashion apparels, Not to forget the Jabong Rush hour sale is on too, So who's side are you on.
Please Wait while comments are loading...