ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ನಿರ್ದೇಶಕಿಯಾದ ಎಸ್ಬಿಐ ಮಾಜಿ ಚೇರ್ಮನ್ ಅರುಂಧತಿ

|
Google Oneindia Kannada News

ಮುಂಬೈ, ಅಕ್ಟೋಬರ್ 18: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಹಿಳಾ ಚೇರ್ಮನ್ ಆಗಿದ್ದ ಅರುಂಧತಿ ಭಟ್ಟಾಚಾರ್ಯ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್ ಐಎಲ್) ನ ಸ್ವತಂತ್ರ ನಿರ್ದೇಶಕಿಯಾಗಿ ನೇಮಿಸಲಾಗಿದೆ.

40ವರ್ಷ ವಯಸ್ಸಿದ್ದಾಗ ಎಸ್ ಬಿಐನ ಮೊಟ್ಟ ಮೊದಲ ಮಹಿಳಾ ಚೇರ್ಮನ್ ಆಗಿ ನೇಮಕಗೊಂಡಿದ್ದರು. ಭಾರತದ ಉದ್ಯಮ ರಂಗದ ಆರ್ಥಿಕ ಪರಿಸ್ಥಿತಿ, ದೇಶ, ವಿದೇಶದ ಆರ್ಥಿಕ ನೀತಿ ಬಗ್ಗೆ ಅತೀವ ಜ್ಞಾನ ಹೊಂದಿರುವ ಅರುಂಧತಿ ಅವರು ಎಸ್ ಬಿಐ ತೊರೆದ ಬಳಿಕ ಅವರನ್ನು ರಿಲಯನ್ಸ್ ತನ್ನ ಸಂಸ್ಥೆಗೆ ಸೇರಿಸಿಕೊಂಡಿದೆ.

ರಫೇಲ್: ರಿಲಯನ್ಸ್ ಜತೆ ಒಪ್ಪಂದ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ!ರಫೇಲ್: ರಿಲಯನ್ಸ್ ಜತೆ ಒಪ್ಪಂದ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ!

ಅಕ್ಟೋಬರ್ 17ರಿಂದ ಜಾರಿಗೆ ಬರುವಂತೆ ಐದು ವರ್ಷ ಗಳ ಅವಧಿಗೆ ನಿರ್ದೇಶಕಿಯಾಗಿ ನೇಮಿಸಲಾಗಿದೆ ಎಂದು ಬಿಎಸ್ ಇಗೆ ರಿಲಯನ್ಸ್ ಸಂಸ್ಥೆ ಮಾಹಿತಿ ನೀಡಿದೆ.

 Arundhati Bhattacharya

ಫೋರ್ಬ್ಸ್ ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಕೇಶ್ ನಂ. 1 ಫೋರ್ಬ್ಸ್ ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಕೇಶ್ ನಂ. 1

ಫೋರ್ಬ್ಸ್ ಪ್ರಕಟಿಸಿದ ಜಾಗತಿಕ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅರುಂಧತಿ ಅವರು 25ನೇ ಸ್ಥಾನ ಹಾಗೂ 2016ರಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ 5ನೇ ಪ್ರಭಾವಿ ಮಹಿಳೆಯ ಹೆಗ್ಗಳಿಕೆ ಪಡೆದುಕೊಂಡಿದ್ದರು. ಫಾರ್ಚೂನ್ ಪಟ್ಟಿಯ ಟಾಪ್ 50 ಜಾಗತಿಕ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಟಾಪ್ 5ರಲ್ಲಿ ಕಾಣಿಸಿಕೊಂಡಿದ್ದರು.

English summary
Reliance Industries Limited (RIL) on Wednesday appointed former State Bank of India (SBI) chairman Arundhati Bhattacharya as an independent additional director of the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X