ಸಕಲೇಶಪುದಲ್ಲಿ 36 ಲಕ್ಷಕ್ಕೆ ಎರಡೆಕರೆ ಎಸ್ಟೇಟ್ ನಿಮ್ಮದು!

ಬೆಂಗಳೂರು, ಜನವರಿ, 07: ಹೊರಗೆ ಮಾಗಿಯ ಚಳಿ, ಇಬ್ಬನಿ ತುಂಬಿದ ವಾತಾವರಣ, ಕೈಯಲ್ಲೊಂದು ಕಾಫಿ ಮಗ್, ಎದುರಿನ ಟೆಬಲ್ ಮೇಲೆ ಚಿಪ್ಸ್.... ಆಹಾ ನೆನೆಸಿಕೊಂಡರೆ ಆನಂದವಾಗುತ್ತಿದೆ ಅಲ್ಲವೇ.. ನೀವು ಸಹ ಇಂಥಹ ಜೀವನವನ್ನು ಅನುಭವಿಸಬೇಕೆ?

ಹೌದು ಇಂಥದ್ದೊಂದು ಸುವರ್ಣ ಅವಕಾಶ ನಿಮ್ಮ ಮುಂದಿದೆ. ವಿಬೆಜ್ ಎಸ್ಟೇಟ್ ಸಂಸ್ಥೆ ನಿಮಗೆ ಇಂಥದ್ದೊಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಮೆಣಸಿನಕಾಳು (ಪೆಪ್ಪರ್) ಎಸ್ಟೇಟ್ ಮಾಲೀಕರಾಗಲು ನಿಮಗೆ ಸಾಧ್ಯವಿದೆ. ಹಾಸನ ಜಿಲ್ಲೆ ಸಕಲೇಶಪುರ ಸಮೀಪ ನಿಮ್ಮ ಕನಸು ನನಸಾಗಲಿದೆ. [ಕಾಫಿ ಎಸ್ಟೇಟ್ ಮಾಲಿಕರಾಗಿ]

Ready for Buy Pepper Estate in Western Ghats Sakleshpur

ಎರಡು ಎಕರೆಯ . ಮೆಣಸಿನಕಾಳು (ಪೆಪ್ಪರ್) ಎಸ್ಟೇಟ್ ನ್ನು ನೀವು 36 ಲಕ್ಷ ರು. ಗೆ ಖರೀದಿ ಮಾಡಬಹುದು. ಜತೆಗೆ ತಿಂಗಳಿಗೆ ಒಂದಷ್ಟು ಆದಾಯವನ್ನು ಸುಲಭವಾಗಿ ಗಳಿಸಬಹುದು. ನಿವೃತ್ತಿ ಜೀವನಕ್ಕೆ ಇನ್ನೇನು ಬೇಕು ಹೇಳೀ?

ಎಲ್ಲ ಸೌಲಭ್ಯಗಳಿರುವ ಎಸ್ಟೇಟ್ ಬೆಂಗಳುರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48 ಕೇವಲ 5 ಕಿಮೀ ದೂರದಲ್ಲಿದೆ. ವಾಹನ ಸಂಚಾರ ಸಮಸ್ಯೆ ನಿಮಗೆ ಇರುವುದೇ ಇಲ್ಲ. ಹಾಗಾದರೆ ಇನ್ನೇಕೆ ತಡ.. ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಮಾಲೀಕರಾಗಿ. ನಿವೃತ್ತಿ ಜೀವನವನ್ನು ಸುಂದರವಾಗಿ ಕಳೆಯಿರಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+