• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್ ಬೆಲೆ ಮತ್ತೆ ಏರಿಕೆ, ಪ್ರಮುಖ ನಗರಗಳಲ್ಲಿ ಎಷ್ಟು ದರ?

|
Google Oneindia Kannada News

ನವದೆಹಲಿ, ಆ. 17: ಕಳೆದ 40- 50 ದಿನಗಳ ಕಾಲ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಆದರೆ, ಭಾನುವಾರದಿಂದ ಮೊದಲುಗೊಂಡು ಮತ್ತೆ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ.

ದೆಹಲಿಯಲ್ಲಿ ಭಾನುವಾರದಂದು 14 ಪೈಸೆ ಏರಿಕೆ ಕಂಡ ಪೆಟ್ರೋಲ್ ಪ್ರತಿ ಲೀಟರ್ 80.57 ರು ನಷ್ಟಿತ್ತು. ಜೂನ್ 29ರಿಂದ 80. 43 ಬೆಲೆ ಇತ್ತು. ಆದರೆ, ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 45 ಯುಎಸ್ ಡಾಲರ್ ನಷ್ಟಿತ್ತು.

ಮುಂಬೈನಲ್ಲಿ ಪೆಟ್ರೋಲ್ ದರ 87.31ರು, ಚೆನ್ನೈ-83.75 ರು ಹಾಗೂ ಕೋಲ್ಕತಾದಲ್ಲಿ 82.17 ಪ್ರತಿ ಲೀಟರ್ ನಷ್ಟು ಬೆಲೆ ಇತ್ತು.

ಕಳೆದ 16 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. ಪ್ರತಿ ಲೀಟರ್ ಗೆ 73.56 ರು ನಷ್ಟೇ ಇದೆ. ಜುಲೈ 31ರಂದು 8 ರು ಕುಸಿತ ಕಂಡಿತ್ತು. ಕೇಜ್ರಿವಾಲ್ ಸರ್ಕಾರ ವ್ಯಾಟ್ ಇಳಿಸಿದ್ದರ ಪರಿಣಾಮವಿದು. ಉಳಿದಂತೆ ಮುಂಬೈ, ಚೆನ್ನೈ ಹಾಗೂ ಕೋಲ್ಕತಾದಲ್ಲಿ ಕ್ರಮವಾಗಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 80.11ರು, 78.86 ರು ಹಾಗೂ 77.06 ರು ನಷ್ಟಿದೆ.

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್) ಬೆಲೆ ರು ಗಳಲ್ಲಿ

ಆಗಸ್ಟ್ 17: 83.46 (23 ಪೈಸೆ ಏರಿಕೆ)

ಆಗಸ್ಟ್ 16: 83.46 (23 ಪೈಸೆ ಏರಿಕೆ)

ಆಗಸ್ಟ್ 15: 83.11 (--)

ಆಗಸ್ಟ್ 14: 83.11 (--)

ಆಗಸ್ಟ್ 13: 83.11 (--)

***
ಡೀಸೆಲ್ (ಪ್ರತಿ ಲೀಟರ್)

ಆಗಸ್ಟ್ 17: 77.88 (---)

ಆಗಸ್ಟ್ 16: 77.88 (---)

ಆಗಸ್ಟ್ 15: 77.88 (---)

ಆಗಸ್ಟ್ 14: 77.88 (---)

ಆಗಸ್ಟ್ 13: 77.88 (---)

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್) ಬೆಲೆ ರು ಗಳಲ್ಲಿಆಗಸ್ಟ್ 17: 80.73 (16 ಪೈಸೆ ಏರಿಕೆ)

ಆಗಸ್ಟ್ 16: 80.57 (--)

ಆಗಸ್ಟ್ 15: 80.57 (--)

ಆಗಸ್ಟ್ 14: 80.57 (--)

ಆಗಸ್ಟ್ 13: 80.57 (--)
**
ಡೀಸೆಲ್ ಬೆಲೆ ಪ್ರತಿ ಲೀಟರ್ 73.56 ರು ನಷ್ಟಿದ್ದು ಯಾವುದೇ ವ್ಯತ್ಯಾಸವಾಗಿಲ್ಲ.

***

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್) ಬೆಲೆ ರು ಗಳಲ್ಲಿ

ಆಗಸ್ಟ್ 17: 87.45 (14 ಪೈಸೆ ಏರಿಕೆ)

ಆಗಸ್ಟ್ 16: 87.31 (12 ಪೈಸೆ ಏರಿಕೆ)

ಆಗಸ್ಟ್ 15: 87.19 (--)

ಆಗಸ್ಟ್ 14: 87.19 (--)

ಆಗಸ್ಟ್ 13: 87.19 (--)

***
ಡೀಸೆಲ್ ಬೆಲೆ ಪ್ರತಿ ಲೀಟರ್ 80. 11 ರು ನಷ್ಟಿದ್ದು, ಯಾವುದೇ ವ್ಯತ್ಯಾಸವಿಲ್ಲ
***

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್) ಬೆಲೆ ರು ಗಳಲ್ಲಿ

ಆಗಸ್ಟ್ 17: 83.87 (12 ಪೈಸೆ ಏರಿಕೆ)

ಆಗಸ್ಟ್ 16: 83.75 (003 ಪೈಸೆ ಏರಿಕೆ)

ಆಗಸ್ಟ್ 15: 83.72 (009 ಪೈಸೆ ಏರಿಕೆ)

ಆಗಸ್ಟ್ 14: 83.63 (--)

ಆಗಸ್ಟ್ 13: 83.63 (--)

***
ಡೀಸೆಲ್ ಬೆಲೆ
ಆಗಸ್ಟ್ 17: 78.86 ರು
ಆಗಸ್ಟ್ 16: 78.86 ರು (0.08 ಪೈಸೆ ಇಳಿಕೆ)
ಆಗಸ್ಟ್ 15: 78.94 ರು (0.08 ಪೈಸೆ ಏರಿಕೆ)
ಆಗಸ್ಟ್ 14: 78.86 ರು (--)
ಆಗಸ್ಟ್ 13: 78.86 ರು (--)

English summary
After a pause of over 47 days, petrol prices rose across the four metros on Sunday. Check rate in your cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X