2020ರ ಅತಿ ಕೆಟ್ಟ ಪಾಸ್ವರ್ಡ್ಸ್ ಬಹಿರಂಗ ಪಡಿಸಿದ NordPass

ಇಂಟರ್ನೆಟ್ ಬಳಕೆದಾರರು ಸುಲಭವಾದ ಪಾಸ್ವರ್ಡ್ ನೀಡಿ, ಹಲವು ಹ್ಯಾಕರ್ ಗಳ ತುತ್ತಾಗುವುದು ಸಾಮಾನ್ಯ ಸಂಗತಿ. ಸರಳ, ಸುಸೂತ್ರವಾದ ಪಾಸ್ ವರ್ಡ್ ಬಳಸಿದರೆ ಅದು ನೆನಪಿನಲ್ಲುಳಿಯುವುದು ಸುಲಭ ಎಂಬ ತರ್ಕಕ್ಕೆ ಜೋತುಬಿದ್ದ ಬಳಕೆದಾರರು ಅನಗತ್ಯವಾಗಿ ತೊಂದರೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಪಾಸ್ವರ್ಡ್ ಮ್ಯಾನೇಜರ್ NordPass ತಿಳಿಸಿದೆ.

ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅತಿ ಕೆಟ್ಟ ಪಾಸ್ವರ್ಡ್ ಪಟ್ಟಿ ಬಹಿರಂಗವಾಗಿದೆ. 123456 ಇದು 2013, 2014, 2015, 2016, 2017 ಹಾಗೂ 2018ರಂತೆ ಈ ಬಾರಿಯೂ ಅತಿ ಕೆಟ್ಟ ಪಾಸ್ವರ್ಡ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಗೂಗಲ್, ಫೇಸ್ ಬುಕ್, ಟ್ವಿಟ್ಟರ್ ಕೂಡಾ ಅತಿಕ್ರಮಿಗಳ ದಾಳಿಗೆ ಆಗಾಗ ತುತ್ತಾಗುತ್ತಿರುತ್ತದೆ. ಇದಕ್ಕೆ ಬಳಕೆದಾರರ ಸಾಮಾನ್ಯ ಜ್ಞಾನದ ಕೊರತೆ ಕಾರಣ ಎಂದು NordPass ಹೇಳಿದೆ.

Password manager NordPass reveal list of worst passwords of 2020

ಹ್ಯಾಕರ್ ಗಳಿಂದ ಮುಕ್ತರಾಗಲು ಸ್ವಲ್ಪವಾದರೂ ಕ್ಲಿಷ್ಟವಾದ ಪಾಸ್ ವರ್ಡ್ ಬಳಸುವಂತೆ ಕೋರಲಾಗಿದೆ. 2020ರ ಅತಿ ಕೆಟ್ಟ 15 ಪಾಸ್ ವರ್ಡ್ ಗಳ ಪಟ್ಟಿ ಹೀಗಿದೆ:

1. 123456
2. 123456789
3. password
4. 12345678
5. 111111
6. 123123
7. 12345
8. 1234567890
9. 1234567
10. senha
11. 1234567
12. qwerty
13. abc123
14. 111111
15. Million2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+