ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 11ರಷ್ಟು ಏರಿಕೆ

ನವದೆಹಲಿ, ಫೆಬ್ರವರಿ 11: ಪ್ರಯಾಣಿಕರ ವಾಹನಗಳ ಸಗಟು ಮಾರಾಟವು ಜನವರಿಯಲ್ಲಿ ಶೇಕಡಾ 11.14ರಷ್ಟು ಏರಿಕೆಯಾಗಿದ್ದು, 2.76 ಲಕ್ಷ ಕೋಟಿಗೆ ತಲುಪಿದೆ. ಇದು 2019ರ ಜನವರಿಯಲ್ಲಿ 2.48 ಲಕ್ಷ ಯುನಿಟ್‌ಗಳಷ್ಟಿತ್ತು.

ಪೂರೈಕೆ ಸರಪಳಿಯಲ್ಲಿನ ಸವಾಲಿನ ಜೊತೆಗೆ ಸೆಮಿಕಂಡಕ್ಟರ್ ಕೊರತೆ ಮತ್ತು ಕಂಟೈನರ್ ಶುಲ್ಕ ಗರಿಷ್ಠ ಮಟ್ಟದಲ್ಲಿ ಇದ್ದರೂ ಸಹ ಈ ಮಟ್ಟಿನ ಪ್ರಗತಿ ಸಾಧ್ಯವಾಗಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು (ಸಿಯಾಮ್) ಗುರುವಾರ ತಿಳಿಸಿದ್ದಾರೆ.

ಪ್ರಯಾಣಿಕರ ವಾಹನಗಳ ಮಾರಾಟ ಒಂದೆಡೆಯಾದ್ರೆ, ದ್ವಿಚಕ್ರ ವಾಹನಗಳ ಮಾರಾಟ ಶೇಕಡಾ 6.63ರಷ್ಟು ಏರಿಕೆಯಾಗಿದೆ. ಮೋಟಾರ್ ಸೈಕಲ್ ಮಾರಾಟ ಶೇಕಡಾ 5.1ರಷ್ಟು, ಸ್ಕೂಟರ್ ಮಾರಾಟ ಶೇಕಡಾ 9ರಷ್ಟು ಏರಿಕೆಯಾಗಿದೆ.

Passenger Vehicle Sales Up 11 Percent In January 2021

ಆದಾಗ್ಯೂ, ದೇಶೀಯ ಮಾರುಕಟ್ಟೆಯಲ್ಲಿ 1,53,244 ಪ್ಯಾಸೆಂಜರ್ ಕಾರುಗಳು ಮಾರಾಟವಾಗಿದ್ದು, ಶೇಕಡಾ 1.16 ರಷ್ಟು ಇಳಿಕೆಯಾಗಿದ್ದು, 2020 ರ ಇದೇ ಅವಧಿಯಲ್ಲಿ 1,55,046 ಯುನಿಟ್‌ಗಳಷ್ಟು ಮಾರಾಟವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+