ಪ್ರೀತಿ ಪಾತ್ರರಿಗೆ ದೀಪಾವಳಿ ಗಿಫ್ಟ್ ಕೊಡಲು ಮರೆತಿದ್ದೀರಾ?

ಬೆಂಗಳೂರು, ನವೆಂಬರ್. 18: ನಿಮ್ಮ ಪ್ರೀತಿ ಪಾತ್ರರಿಗೆ ದೀಪಾವಳಿ ಸಂದರ್ಭ ವಿಶೇಷ ಕೊಡುಗೆ ನೀಡಲು ಅನಿವಾರ್ಯ ಕಾರಣದಿಂದ ಸಾಧ್ಯವಾಗಿಲ್ಲವೇ? ಸ್ನೇಹಿತರನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಮಾತು ತಪ್ಪಿದ್ದೀರಾ? ಇದೆಲ್ಲವನ್ನು ನಿಮ್ಮ ಬಜೆಟ್ ನ ಒಳಗೆ ಪೂರೈಸಲು ಆನ್ ಲೈನ್ ತಾಣಗಳು ಮತ್ತೊಂದು ಅವಕಾಶ ನೀಡುತ್ತಿವೆ.

ದೀಪಾವಳಿ ಮುಗಿದಿದ್ದರೂ ಆನ್ ಲೈನ್ ಆಫರ್ ಗಳಿಗೆ ಬರವಿಲ್ಲ. ಪುಡ್ ಫಂಡಾ, ಜಬಾಂಗ್, ಪೆಟಿಎಂ, ಪ್ಲಿಫ್ ಕಾರ್ಟ್ ಎಲ್ಲ ಆನ್ ಲೈನ್ ತಾಣಗಳು ಆಫರ್ ಗಳ ಮಹಾಪೂರವನ್ನೇ ಹರಿಸುತ್ತಿವೆ.

Mid-November Sale 2015: Top 10 Coupons And Deals You Cannot Miss

ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಕೂಪನ್ ಕೋಡ್ ಪಡೆದುಕೊಂಡ ನಂತರ ಮಾರ್ಗದರ್ಶನ ನೀಡಿದ ಸ್ಥಳದಲ್ಲಿ ಅವುಗಳನ್ನು ನೋಂದಣಿ ಮಾಡುವುದರಿಂದ ರಿಯಾಯಿತಿ ಲಾಭ ನಿಮ್ಮದಾಗುತ್ತದೆ. ಜತೆಗೆ ಮನೆಯಲ್ಲೇ ಕುಳಿತು ನಿಮ್ಮಿಷ್ಟದ ವಸ್ತು ಆಯ್ಕೆ ಮಾಡಿದಂತೆಯೂ ಆಗುತ್ತದೆ.

ಪುಡ್ ಫಂಡಾದಲ್ಲಿ ಯಾವುದೇ ಆರ್ಡರ್ ಮೇಲೆ ಶೇ. 40 ಕಡಿತ

ಪೆಟಿಎಂ ನಲ್ಲಿ 10 ಸಾವಿರ ರು. ಗೂ ಅಧಿಕ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ

ಸ್ನಾಪ್ ಡೀಲ್ ನಲ್ಲಿ ಶೇ. 90 ಕಡಿತ

ಪ್ಲಿಫ್ ಕಾರ್ಟ್ ಮಹಿಳೆಯರ ಇಷ್ಟದ ವಸ್ತುಗಳ ಮೇಲೆ ಶೇ. 75 ರಿಯಾಯಿತಿ

ಅಮೆಜಾನ್ ನಲ್ಲಿ ಶೇ. 60 ರಿಯಾಯಿತಿ, ಸೀಮಿತ ಅವಧಿ ಮಾತ್ರ

ಜಬಾಂಗ್ ನಲ್ಲಿ ಕೊಡುಗೆಗಳ ಮಾಹಾಪೂರ

ಎಚ್ ಡಿಎಫ್ ಸಿ ಕಾರ್ಡ್ ದಾರರಿಗೆ ಮೇಕ್ ಮೈ ಟ್ರಿಪ್ ನಲ್ಲಿ 2000 ರು. ಉಳಿಸುವ ಅವಕಾಶ

ಇ ಬೇಯಲ್ಲಿ ಎಲ್ಲ ಇತ್ಪನ್ನಗಳ ಮೇಲೆ ಶೇ. 60 ಕಡಿತ

Shopcluesನಲ್ಲಿ ಶೇ. 80 ರಿಯಾಯಿತಿ ಹಬ್ಬ

ಯಾತ್ರಾ ಮೂಲಕ ದೇಶದ ಒಳಗೆ ಕಡಿಮೆ ಖರ್ಚಿನಲ್ಲಿ ಸಂಚರಿಸುವ ಅವಕಾಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+