ಶೇ.100ರಷ್ಟು ಉದ್ಯೋಗ ಗ್ಯಾರಂಟಿಯೊಂದಿಗೆ ಒಂದು ವರ್ಷದ ಎಂಬಿಎ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 22: ಡಿಗ್ರಿಗೆ ದಿನಕ್ಕೊಂದು ಬೆಲೆ ಬರುವ ಕಾಲ ಇದಾಗಿದೆ. ಆದರೆ, ಎಂಬಿಎ ಮೊದಲಿನಿಂದಲೂ ತನ್ನ ಮಾನ್ಯತೆ ಕಾಪಾಡಿಕೊಂಡು ಬಂದಿದೆ. ಈ ಪದವಿ ಪೂರ್ಣಗೊಳಿಸಲು ಲಕ್ಷಾಂತರ ರುಪಾಯಿಗಳನ್ನು ಖರ್ಚ ಮಾಡುವುದು ಬೇಕಿಲ್ಲ.

ಅತಿ ಕಡಿಮೆ ವೆಚ್ಚದಲ್ಲಿ ಮಾಸ್ಟರ್ ಆಫ್ ಬಿಸಿನಸ್ ಅಡ್ ಮಿನಿಸ್ಟ್ರೇಶನ್ ಮಾಡಲು ಅವಕಾಶ ನಿಮ್ಮ ಮುಂದೆ ಇದೆ. ಅದು ಒಂದೇ ವರ್ಷದಲ್ಲಿ ಕೋರ್ಸ್ ಕಂಪ್ಲೀಟ್.

MIBM Global 1 year online MBA MBA course

ಹೌದು.. ಮ್ಯಾಟ್ರಿಕ್ಸ್ ಇನ್ಸ್ ಟ್ಯೂಟ್ ಆಫ್ ಬಿಸಿನಸ್ ಮ್ಯಾನೇಜ್ಮೆಂಟ್, ಎಂಬಿಎ ಕೋರ್ಸ್ ನೀಡುತ್ತಿದೆ. ಯಾವುದೇ ಬ್ಯಾಂಕ್, ಹೊಟೇಲ್ ಮ್ಯಾನೇಜ್ ಮೆಂಟ್, ಫೈನಾನ್ಸ್, ಎಂಎನ್ ಸಿಗೆ ಅಗತ್ಯವಾದ ಎಂಬಿಎವನ್ನು ಒಂದೇ ವರ್ಷದಲ್ಲಿ ಸಂಪಾದಿಸಲು ಸಾಧ್ಯವಿದೆ.

ಇಲ್ಲಿ ಸಿಗುವ ಲಾಭಗಳನ್ನು ಲೆಕ್ಕ ಹಾಕಿ
* ಒಂದೇ ವರ್ಷದಲ್ಲಿ ಎಂಬಿಎ ಮುಕ್ತಾಯ.
* ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾದ್ದರಿಂದ ಡಿಗ್ರಿ ಮುಗಿಸಿದ ತಕ್ಷಣ ಕೆಲಸ ಖಂಡಿತ.
* ಸಕಲ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯ
* ಎರಡು ಸೆಮಿಸ್ಟರ್ ನಲ್ಲಿ ಅಷ್ಟೂ ಸಿಲೆಬಸ್ ಪೂರ್ಣ
* ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MIBM Global (Matrix Institute of Business Management) is a premier online MBA training institute in India rendering Business Administration Courses in Correspondence and Online modes. Online Master of Business Administration for 1 year is designed for working professionals as well as for students looking for higher studies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ