ಮಾರ್ಚ್ ಅಂತ್ಯದ ಆನ್ ಲೈನ್ ಶಾಪಿಂಗ್ ಹಬ್ಬ
ಬೆಂಗಳೂರು, ಮಾ. 25: ಮಾರ್ಚ್ ತಿಂಗಳ ಅಂತ್ಯದ ಸೇಲ್ ಗೆ ಸಿದ್ಧರಾಗಬೇಕಿದೆ. ಝೋವಿ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದು ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ಮನೆಯಲ್ಲೇ ಕುಳಿತು ಎಲ್ಲವನ್ನು ಪಡೆದುಕೊಳ್ಳಬಹುದು.
ಬಟ್ಟೆ, ಚಪ್ಪಲಿಗಳು ಮತ್ತಿತರ ವಸ್ತುಗಳ ಮೇಲೆ ಊಹೆಗೂ ನಿಲುಕದ ಕೊಡುಗೆ ನೀಡಲಾಗಿದೆ. ಡ್ರೇಸ್ ಮೆಟಿರಿಯಲ್ಸ್, ಜಾಕೆಟ್ಸ್, ಶಾರ್ಟ್ಸ್ ಗಳು ನಿಮಗಿಷ್ಟವಾದ ದರದಲ್ಲಿ ಲಭ್ಯವಿದೆ. ಇಂದಿನ ಟ್ರೆಂಡ್ ಗೆ ಒಪ್ಪುವ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ಝೋವಿ ಅವಕಾಶ ಮಾಡಿಕೊಡುತ್ತಿದೆ.
ಎಲ್ಲ ವಸ್ತುಗಳ ಮೇಲೆ ಶೇ. 70 ಕಡಿತ ನೀಡಲಾಗಿದೆ. ಹಾಗಾದರೆ ಇನ್ನೇಕೆ ತಡ ಮನೆಯಲ್ಲೇ ಕುಳಿತು ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ನಿಜವಾದ ಶಾಪಿಂಗ್ ಮಜಾ ಅನುಭವಿಸಿ. ಹಾ.. ಮತ್ತೊಂದು ಸಂಗತಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮೂಲಕವು ಝೋವಿ ಇಂಡಿಯಾವನ್ನು ಫಾಲೋ ಮಾಡಬಹುದು. ಆ ಮೂಲಕ ಪ್ರತಿದಿನದ ಅಪ್ ಡೇಟ್ಸ್ ಪಡೆಯಬಹುದು.

1. ಫ್ಲಿಪ್ ಕಾರ್ಟ್ ನಲ್ಲಿ ಶೇ. 70 ರಿಯಾಯಿತಿ
2. ಪುರುಷರ ಬಟ್ಟೆಗಳ ಮೇಲೆ ಆಕರ್ಷಕ ಕಡಿತ ಝೋವಿಯಲ್ಲಿ
3. ನಿಮ್ಮ ಇಷ್ಟದ ಬೆಲೆಯಲ್ಲಿ ಕೊಡುಗೆಗಳ ಮಹಾಪೂರ
4) Fashos ನಲ್ಲಿ ಶೇ.70 ಕಡಿತ
5. ಸೀರೆ ಖರೀದಿ ಮೇಲೆ ವಿಶೇಷ ಆಫರ್ Paytm ನಲ್ಲಿ
6. ಏರ್ ಟೆಲ್ ರೀಚಾರ್ಜ್ ಈಗ ಬಹಳ ಸುಲಭ
7. ಮನೆಯಲ್ಲೇ ಕುಳಿತು ವೋಡಾಫೋನ್ ರೀಚಾರ್ಜ್ ಮಾಡಿ
8) ಐಡಿಯಾ ರೀಚಾರ್ಜ್ ಮಾಡಿ ವಿಶ್ವಕಪ್ ಆನಂದಿಸಿ
9) ನಿಮ್ಮ ಯಾವುದೇ ಡಿಟಿಎಚ್ ನ ಹೊಸ ಕೊಡುಗೆಗಳನ್ನು ಪಡೆಯಿರಿ
10. ನಿಮ್ಮ ಡಾಟಾಕಾರ್ಡ್ ರೀಚಾರ್ಜ್ ಮಾಡಲು ಎಲ್ಲಿಗೂ ಹೋಗಬೇಕಾಗಿಲ್ಲ
12. Amazon ನಲ್ಲಿ ಮಹಿಳೆಯರ ಸಾಂಪ್ರದಾಯಿಕ ಉಡುಗೆಗಳ ಹಬ್ಬ












Click it and Unblock the Notifications