ಎಲ್ ಆಂಡ್ ಟಿ ಸ್ವಂತ ಮನೆ ಸಾಕಾರ: ಬುಕಿಂಗ್ ಆರಂಭ

ಬೆಂಗಳೂರು, ಜು. 03: ನಿಮ್ಮ ಸ್ವಂತ ಮನೆ ಕನಸನ್ನು ಕನಸಿಗೆ ನೀರೆರೆದಿರುವ ಎಲ್ ಎಂಡ್ ಟಿ ಇದೀಗ ಬುಕಿಂಗ್ ಕಾರ್ಯ ಆರಂಭಿಸಿದೆ. ಮುಂಬೈನ ಪಾರೆಲ್, ಪೊವೈ ಮತ್ತು ಚೆನ್ನೈ ನಲ್ಲಿ ನಿರ್ಮಾಣವಾಗಿರುವ ಅಪಾರ್ಟ್ ಮೆಂಟ್ ಗಳನ್ನು ಬುಕ್ ಮಾಡಿಕೊಳ್ಳಬಹುದು.

1,2,3, ಮತ್ತು 4 ಬಿಎನ್ ಕೆ ಮನೆಗಳು ಲಭ್ಯವಿದ್ದು ನಿಮ್ಮ ಆಯ್ಕೆಗೆ ತಕ್ಕದಾಗಿ ಇರುತ್ತದೆ. ಪ್ರದೇಶಗಳನ್ನು ಆಧರಿಸಿ ಬೆಲೆಯಲ್ಲಿ ವ್ಯತ್ಯಾಸಗಳಿದೆ. ಯಾವ ಸ್ಥಳದ ಅಪಾರ್ಟ್ ಮೆಂಟ್ ಗೆ ಯಾವ ಬೆಲೆ ಇಲ್ಲಿ ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.[ಚೆನ್ನೈ ನಲ್ಲೂ ಎಲ್ ಎಂಡ್ ಟಿ ಅಪಾರ್ಟ್ ಮೆಂಟ್]

apartment

ಅಪಾರ್ಟ್ ಮೆಂಟ್ ಗಳ ವಿಶೇಷತೆ ಏನು?
* ಅತ್ಯಾಧುನಿಕ ಮತ್ತು ಆಕರ್ಷಕ ಪೀಠೋಪಕರಣಗಳು
* ಎಲ್ ಆಂಡ್ ಟಿಯ ಬಿಸಿನಸ್ ಪಾರ್ಕ್ ರೀತಿಯಲ್ಲೇ ಕಾರ್ಯನಿರ್ವಹಣೆ ಅಭಿವೃದ್ಧಿ
* ವಾಣಿಜ್ಯ-ವ್ಯವಹಾರ ಪ್ರದೇಶ, ಹೊಟೆಲ್ ಗಳು, ಶಾಲೆ, ರೈಲು ನಿಲ್ದಾಣ, ಆಸ್ಪತ್ರೆ ಎಲ್ಲವೂ ಅಪಾರ್ಟ್ ಮೆಂಟ್ ಸಮೀಪವೇ ಇದೆ.
* ಪರಿಸರ ಪ್ರೇಮಿ ವಾತಾವರಣ
* ಮಾಲಿನ್ಯ ತಡೆ ಸಕಲ ತಂತ್ರ ಅಳವಡಿಕೆ[ಸ್ವಂತ ಮನೆ ಸಾಕಾರಕ್ಕೆ ಎಲ್ ಆಂಡ್ ಟಿ ಅವಕಾಶ]

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ
* ನೀವು ಕೆನಡಾ ನಿವಾಸಿಗಳಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ
* ನೀವು ಯುಎಸ್ ಎ ನಿವಾಸಿಗಳೆ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ
* ಮಿಡಲ್ ಈಸ್ಟ್ ರಾಷ್ಟ್ರದಲ್ಲಿದ್ದರೇ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+