ತೆರಿಗೆದಾರರಿಗೆ ಗುಡ್‌ನ್ಯೂಸ್:2019ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ

ನವದೆಹಲಿ, ಜುಲೈ 4: 2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಣೆ ಮಾಡಿದೆ. 2019-20ನೇ ಸಾಲಿನ ಐಟಿಆರ್ ಸಲ್ಲಿಸುವಿಕೆಯನ್ನು ನವೆಂಬರ್ 30, 2020 ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಇದರ ಗಡುವನ್ನು ಜುಲೈ 31 ವರೆಗೆ ವಿಸ್ತರಿಸಲಾಗಿತ್ತು.

Recommended Video

      Covaxin to be out in market from Aug 15th, ಆಗಸ್ಟ್ 15ಕ್ಕೆ ಸ್ವದೇಶಿ ಲಸಿಕೆ ಬಿಡುಗಡೆ|Oneindia Kannada

      '' ನಾವು ಸದ್ಯ ಇರುವ ಬಿಕ್ಕಟ್ಟಿನ ಸಮಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಗಮನದಲ್ಲಿಟ್ಟುಕೊಂಡು, ನಾವು ಇನ್ನೂ ಹೆಚ್ಚಿನ ಗಡುವನ್ನು ವಿಸ್ತರಿಸುತ್ತಿದ್ದೇವೆ. ಈಗ, 2019-20ನೇ ಸಾಲಿನ ಐಟಿಆರ್ ಸಲ್ಲಿಸುವಿಕೆಯನ್ನು ನವೆಂಬರ್ 30, 2020 ಕ್ಕೆ ವಿಸ್ತರಿಸಲಾಗಿದೆ'' ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

      ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರಸ್ತುತ ಏಳು ರೂಪಗಳಿವೆ. ಐಟಿಆರ್ 1-ಸಹಜ್, ಐಟಿಆರ್ -2, ಐಟಿಆರ್ -3, ಐಟಿಆರ್ -4, ಐಟಿಆರ್ -5, ಐಟಿಆರ್ -6 ಮತ್ತು ಐಟಿಆರ್ -7.

      ITR for FY 2019-20 is extended to 30th Nov, 2020

      ಸೆಕ್ಷನ್ 80 ಸಿ ಮತ್ತು 80 ಡಿ ತೆರಿಗೆಯನ್ನು ಈ ಹಿಂದೆ ಜುಲೈ 31 ರವರೆಗೆ ವಿಸ್ತರಿಸಲಾಗಿತ್ತು. ಫಾರ್ಮ್ 16 ಎ ಮತ್ತು ಫಾರ್ಮ್ 16 ಎ ಸಲ್ಲಿಸುವ ಗಡುವನ್ನು ಆಗಸ್ಟ್ 15 ರವರೆಗೆ ವಿಸ್ತರಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+