ಬೇಸಿಗೆ ರಜಾ ಕಳೆಯಲು ತಣ್ಣನೆಯ ಆಫರ್‌ಗಳು

ಬೆಂಗಳೂರು, ಮಾರ್ಚ್, 30: ಬೇಸಿಗೆ ಎದುರಾಗಿದೆ. ಅದಕ್ಕೆ ತಕ್ಕಂತೆ ಆನ್ ಲೈನ್ ತಾಣಗಳು ಸಹ ಭರಪೂರ ಆಫರ್ ಗಳನ್ನು ಮುಂದಿಟ್ಟಿವೆ. ಶೇ. 90 ರಿಯಾಯಿತಿ ಪಡೆದುಕೊಳ್ಳುವುದರೊಂದಿಗೆ 10 ಸಾವಿರ ರು. ಕ್ಯಾಶ್ ಬ್ಯಾಕ್ ಸಹ ಪಡೆದುಕೊಳ್ಳಲು ಸಾಧ್ಯವಿದೆ.

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದಲ್ಲದೇ ನಿಮಗೆ ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಲಾಭವೂ ಸಿಗಲಿದೆ.

It is possible: Now get 90 off plus rs 10000 cashback

Expedia Offers: ಹೋಟೆಲ್ ಬುಕಿಂಗ್ ಮೇಲೆ ಶೇ. 55 ರಿಯಾಯಿತಿ

Musafir Coupons: ಐಸಿಐಸಿಯ ನೆಟ್ ಬ್ಯಾಂಕಿಂಗ್ ಬಳಸಿದರೆ 10 ಸಾವಿರ ಕ್ಯಾಶ್ ಬ್ಯಾಕ್ ಅವಕಾಶ

Makemytrip Offers : ಹೋಟೆಲ್ ಬುಕಿಂಗ್ ಮೇಲೆ ಶೇ. 90 ಕಡಿತ

Makemytrip ಕೂಪನ್ ಬಳಸಿ ಜೆಟ್ ಏರ್ ವೇಸ್ ನಲ್ಲಿ ಹಾರಾಡಿ

ಎಚ್ ಡಿಎಫ್ ಸಿ ಕಾರ್ಡ್ ದಾರರಿಗೆ ಎರಡು ಸಾವಿರ ಕಡಿತದ ಲಾಭ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+