ಬ್ರೆಜಿಲ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಲು ಸಜ್ಜಾದ ಭಾರತ

ಬೆಂಗಳೂರು, ನವೆಂಬರ್ 21: ವಿಶ್ವದಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಬ್ರೆಜಿಲ್ ದೇಶವನ್ನು ಹಿಂದಿಕ್ಕಲು ಭಾರತ ಸಜ್ಜಾಗಿದೆ. 16 ವರ್ಷಗಳ ಬಳಿಕ ನಂ.1 ಸ್ಥಾನಕ್ಕೇರುವ ಅವಕಾಶ ಲಭ್ಯಾಗಿದೆ.

ಯುಎಸ್ ಕೃಷಿ ಇಲಾಖೆ ನೀಡಿರುವ ವರದಿಯಂತೆ ಭಾರತದಲ್ಲಿ ಈ ಬಾರಿ 5.2% ಇಳುವರಿ ಹೆಚ್ಚಾಗಿದ್ದು, 35.9 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಉತ್ಪಾದನೆಯಾಗಿದೆ. ಬ್ರೆಜಿಲ್ ನಲ್ಲಿ ಉತ್ಪಾದನೆ ಶೇ 21ರಷ್ಟು ಏರಿಕೆ ಕಂಡು 30.6 ಮಿಲಿಯನ್ ಟನ್ ಗಳಿಗೆ ಸೀಮತವಾಗಿದೆ.

ಸಕ್ಕರೆ ಕಾರ್ಖಾನೆ ಉಪ ಉತ್ಪನ್ನ ಎಥಾನಲ್ ಉತ್ಪಾದನೆ, ಪ್ರತಿಕೂಲ ಹವಾಮಾನದಿಂದ ಬ್ರೆಜಿಲ್ ನಲ್ಲಿ ಉತ್ಪಾದನೆ ಕುಂಠಿತಗೊಂಡಿದೆ.

India set to overtake Brazil as world’s biggest sugar producer

ಜಾಗತಿಕವಾಗಿ 4.5%ರಷ್ಟು ಇಳುವರಿ ಕುಂಠಿತವಾಗಿದ್ದು, 185.9 ಮಿಲಿಯನ್ ಟನ್ ಗಳಿಗೆ ಕುಸಿತ ಕಂಡಿದೆ.

ರಫ್ತುದಾರ ದೇಶಗಳ ಪೈಕಿ ಬ್ರೆಜಿಲ್ ಮುಂದಿದೆ ನಂತರದ ಸ್ಥಾನದಲ್ಲಿ ಥೈಲ್ಯಾಂಡ್ ಇದೆ. ನಂತರ ಭಾರತ ಪಟ್ಟಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+