Gold Price Today: ಚಿನ್ನದ ದರದಲ್ಲಿ ನಿರಂತರ ಏರಿಕೆ: ಫೆ. 20ರ ದೇಶ-ನಗರವಾರು ಚಿನ್ನ-ಬೆಳ್ಳಿ ದರ ಪಟ್ಟಿ, ವಿವರ
ಬೆಂಗಳೂರು, ಫೆಬ್ರವರಿ 20: ಭಾರತದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಒಂದು ಗ್ರಾಂ ಚಿನ್ನದ ಬೆಲೆ 25 ರೂಪಾಯಿಯಷ್ಟು ಹೆಚ್ಚಾಗಿದೆ. ಈ ಮೂಲಕ ಒಂದು ಗ್ರಾಂ ಚಿನ್ನಕ್ಕೆ 55 ರೂಪಾಯಿ ಹೆಚ್ಚಾಗುವ ಮೂಲಕ 10ಗ್ರಾಂ ಚಿನ್ನದ ಬೆಲೆ 550ಗೆ ಏರಿಕೆ ಕಂಡಿದೆ. ಹಾಗಾದರೆ ಚಿನ್ನ ಮತ್ತು ಬೆಳ್ಳಿಯ ಇಂದಿನ ಬೆಲೆ ಎಷ್ಟಿದೆ? ಯಾವ ದೇಶ ಹಾಗೂ ನಗರಗಳಲ್ಲಿ ಎಷ್ಟಿದೆ ಎಂಬ ಪಟ್ಟಿ ಸಹಿತ ವಿವರ ಇಲ್ಲಿದೆ.
ಐದು ದಿನಗಳಿಂದ ಏರಿಕೆ ಆಗಿರುವ ಚಿನ್ನದ ಬೆಲೆ ಇಂದು ಅದೇ ಸ್ಥಿತಿಯಲ್ಲಿ ಮಂಗಳವಾರ ಫೆಬ್ರವರಿ 20ರಂದು ಮುಂದುವರಿದಿದೆ. ದೇಶದಲ್ಲಿ ಸದ್ಯ 24 ಕ್ಯಾರಟ್ (ಅಪರಂಜಿ) ಚಿನ್ನದ ಬೆಲೆ 62,670 ರೂಪಾಯಿ, 10 ಗ್ರಾಂ 22 ಕ್ಯಾರಟ್ ಬಂಗಾರದ ದರ 57,450 ರೂಪಾಯಿ ಇದೆ. 100 ಗ್ರಾಂ ಬೆಳ್ಳಿಗೆ 7,600 ರೂಪಾಯಿ ಬೆಲೆಗೆ ಸಿಗಲಿದೆ. ಇನ್ನೂ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 57,450 ರೂ, ಬೆಳ್ಳಿ ಬೆಲೆ 100 ಗ್ರಾಂಗೆ 7,300 ರೂಪಾಯಿ ಇದೆ.

ನಗರವಾರು 10 ಗ್ರಾಂ 22 ಕ್ಯಾರಟ್ ಚಿನ್ನದ ದರ ಪಟ್ಟಿ
ಬೆಂಗಳೂರು: 57,450 ರೂಪಾಯಿ
ದೆಹಲಿ: 57,600 ರೂಪಾಯಿ
ಮುಂಬೈ: 57,450 ರೂಪಾಯಿ
ಭುವನೇಶ್ವರ್: 57,450 ರೂಪಾಯಿ
ಅಹ್ಮದಾಬಾದ್: 57,500 ರೂಪಾಯಿ
ಜೈಪುರ್: 57,600 ರೂಪಾಯಿ
ಕೋಲ್ಕತಾ: 57,450 ರೂಪಾಯಿ
ಕೇರಳ: 57,450 ರೂಪಾಯಿ
ಚೆನ್ನೈ: 58,000 ರೂಪಾಯಿ
ಲಕ್ನೋ: 57,600 ರೂಪಾಯಿ
ನಗರವಾರು 100 ಗ್ರಾಂ ಬೆಳ್ಳಿ ಬೆಲೆ
ಬೆಂಗಳೂರು: 7,300 ರೂಪಾಯಿ
ದೆಹಲಿ: 7,600 ರೂಪಾಯಿ
ಭುವನೇಶ್ವರ್: 7,750 ರೂಪಾಯಿ
ಮುಂಬೈ: 7,600 ರೂಪಾಯಿ
ಕೋಲ್ಕತಾ: 7,600 ರೂಪಾಯಿ
ಕೇರಳ: 7,750 ರೂಪಾಯಿ
ಲಕ್ನೋ: 7,600 ರೂಪಾಯಿ
ಅಹ್ಮದಾಬಾದ್: 7,600 ರೂಪಾಯಿ
ಜೈಪುರ್: 7,600 ರೂಪಾಯಿ
ಚೆನ್ನೈ: 7,750 ರೂಪಾಯಿ
ದೇಶವಾರು 22 ಕ್ಯಾರಟ್ ಚಿನ್ನದ ದರ ಪಟ್ಟಿ
ಭಾರತ: 57,450 ರೂಪಾಯಿ
ದುಬೈ: 51,201 ರೂಪಾಯಿ
ಅಮೆರಿಕ (US): 51,475 ರೂಪಾಯಿ
ಸೌದಿ ಅರೇಬಿಯಾ: 51,581 ರೂಪಾಯಿ
ಓಮನ್: 53,121 ರೂಪಾಯಿ
ಕುವೇತ್: 52,174 ರೂಪಾಯಿ
ಸಿಂಗಾಪುರ: 52,193 ರೂಪಾಯಿ
ಮಲೇಷ್ಯಾ: 53,442 ರೂಪಾಯಿ
ಕತಾರ್: 53,051 ರೂಪಾಯಿ

ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನಕ್ಕೆ 57,450 ರೂಪಾಯಿ ಇದೆ. ಇತ್ತ 24 ಕ್ಯಾರಟ್ 10 ಗ್ರಾಂ ಬಂಗಾರಕ್ಕೆ 62,670 ರೂಪಾಯಿಯಷ್ಟಿದೆ. 10 ಗ್ರಾಂ ಬೆಳ್ಳಿ ಬೆಲೆಗೆ 730 ರೂಪಾಯಿ ನಿಗದಿಯಾಗಿದೆ. ಇಲ್ಲಿ ತಿಳಿಸಲಾದ ಬೆಲೆಗೂ ಹಾಗೂ ಮಳಿಗೆಗಳಲ್ಲಿನ ವೇಸ್ಟೇಜ್, ಇತರ ಶುಲ್ಕ ಸೇರಿ ಚಿನ್ನ, ಬೆಲೆ ಬೆಲೆಗಳಲ್ಲಿ ಸ್ವಲ್ಪ ವ್ಯತ್ಯವಾಸವಾಗಬಹುದು ಎಂದು ತಿಳಿಸಲಾಗಿದೆ...












Click it and Unblock the Notifications