Gold Price: ಚಿನ್ನ-ಬೆಳ್ಳಿ ಬೆಲೆ ಇಳಿಕೆ: ಬೆಂಗಳೂರು ಸೇರಿದಂತೆ ದೇಶದಾದ್ಯಂತ ಇಂದಿನ ದರ ತಿಳಿಯಿರಿ

ಮದುವೆ ಸೀಸನ್‌ ಮುಂಚಿತವಾಗಿ ಚಿನ್ನದ ಬೆಲೆ ಪ್ರತಿದಿನವೂ ಕಡಿಮೆಯಾಗುತ್ತಿದೆ. ಕರ್ನಾಟಕದಲ್ಲಿಂದು ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಕಳೆದ ದಿನಕ್ಕೆ ಹೋಲಿಸಿದರೆ ಕೇವಲ 25ರೂಪಾಯಿ ಇಳಿಕೆಯಾಗಿದೆ. ಹಾಗಾದರೆ ಈ ದಿನ (ನವೆಂಬರ್ 11) ಕರ್ನಾಟಕ ಸೇರದಂತೆ ಭಾರತದಾದ್ಯಂತ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.

ಮದುವೆಯ ಋತುವಿನಲ್ಲಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚಾಗಿದ್ದ ಬಂಗಾರ ಮದುವೆ ಸೀಸನ್‌ಗೂ ಮುನ್ನ ಕಡಿಮೆ ಆಗಿರುವುದು ಖರೀದಿದಾರರಿಗೆ ಸಂತಸ ತಂದಿದೆ. ಭಾರತದಲ್ಲಿ ಇಂದು ಚಿನ್ನದ ದರ (22 ಕ್ಯಾರೆಟ್) 10 ಗ್ರಾಂಗೆ 72,740 ರೂಪಾಯಿಗೆ ಇಳಿದಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 79,350 ರೂಪಾಯಿ ಇದೆ. ಹಾಗಾದರೆ ದೇಶದಾದ್ಯಂತ ಇಂದು ಚಿನ್ನ, ಬೆಳ್ಳಿ ಬೆಲೆ ಹೇಗಿದೆ ಎಂದು ನೋಡೋಣ..

gold silver price on 11th november check latest gold rate in india including bengaluru

ದೇಶದಾದ್ಯಂತ ಇಂದು ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 11)

ಚಿನ್ನದ ಬೆಲೆ (ರೂ/ಗ್ರಾಂನಲ್ಲಿ 22 ಕ್ಯಾರೆಟ್) ಬೆಳ್ಳಿ ಬೆಲೆ (ರೂ/ಕೆಜಿ)

*ದೆಹಲಿಯಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,289 ರೂಪಾಯಿ ಇದ್ದರೆ, ಬೆಳ್ಳಿ ಬೆಲೆ ಕೆಜಿಗೆ 93,900 ರೂಪಾಯಿ ಇದೆ.

*ನೋಯ್ಡಾಯಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,289 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 93,900 ರೂ.

*ಲಕ್ನೋನಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,289 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 93,900 ರೂ.

*ಮುಂಬೈನಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,274 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 93,900 ರೂ.

*ಬೆಂಗಳೂರಿನಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,274 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 93,900 ರೂ.

*ಚೆನ್ನೈನಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,274 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 1,02,900 ರೂ.

*ಪುಣೆಯಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,274 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 93,900 ರೂ.

*ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,279 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 93,900 ರೂ.

*ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,274 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 93,900 ರೂ.

*ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಒಂದು ಗ್ರಾಂನ ಚಿನ್ನದ ಬೆಲೆ 7,274 ರೂಪಾಯಿ ಇದ್ದರೆ ಬೆಳ್ಳಿ ಬೆಲೆ ಕೆಜಿಗೆ 1,02,900 ರೂಪಾಯಿ ಇದೆ.

gold silver price on 11th november check latest gold rate in india including bengaluru

ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ (ನವೆಂಬರ್ 11)

ಇನ್ನೂ ಬೆಂಗಳೂರಿನಲ್ಲಿಂದು 22ಕ್ಯಾರೆಟ್ ಚಿನ್ನದ ಒಂದು ಗ್ರಾಂಗೆ 7,274ರೂಪಾಯಿ ಇದೆ. ಜೊತೆಗೆ 24ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 7,935 ರೂಪಾಯಿ ಇದೆ. ಕರ್ನಾಟಕದಲ್ಲಿಂದು (ನವೆಂಬರ್ 11) 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 72,740 ರೂಪಾಯಿ ಇದ್ದು 24 ಕ್ಯಾರೆಟ್ ಚಿನ್ನದ ಬೆಲೆ 79,350 ರೂಪಾಯಿ ಇದೆ. ಕಳೆದ ದಿನ (ನವೆಂಬರ್‌ 10) 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 79,375 ರೂಪಾಯಿ ಇತ್ತು. ಅದೇ ನವೆಂಬರ್‌ 09ರಂದು ಕರ್ನಾಟಕದಲ್ಲಿ ಚಿನ್ನದ ಬೆಲೆ 24 ಕ್ಯಾರೆಟ್‌ನ 10 ಗ್ರಾಂಗೆ 79,375 ರೂಪಾಯಿ ಆಗಿತ್ತು. ಅಂದರೆ ಕಳೆದ ದಿನದಿಂದ ಕರ್ನಾಟಕದಲ್ಲಿ ಚಿನ್ನದ ಬೆಲೆಯಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಬದಲಾವಣೆ ಆಗಿಲ್ಲ. ಹಾಗಾದರೆ ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ಚಿನ್ನದ ಸರಾಸರಿ ಬೆಲೆ ಎಷ್ಟಿದೆ ಎಂದು ತಿಳಿಯೋಣ.

ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ಚಿನ್ನದ ಬೆಲೆ

ಕರ್ನಾಟಕದಲ್ಲಿ ಇಂದಿನ ಸರಾಸರಿ ಚಿನ್ನದ ಬೆಲೆ 24 ಕ್ಯಾರೆಟ್‌ನ 10 ಗ್ರಾಂಗೆ 79,375 ರೂಪಾಯಿ ಇದೆ. ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ಚಿನ್ನದ ಸರಾಸರಿ ಬೆಲೆ 79375 ರೂಪಾಯಿ ಇದೆ.

*ನವೆಂಬರ್ 11ರಂದು ಕರ್ನಾಟಕದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 72,740 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 7,9350 ರೂಪಾಯಿ ಇದೆ.

*ನವೆಂಬರ್ 10ರಂದು ಕರ್ನಾಟಕದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 79,375 ರೂಪಾಯಿ ಇತ್ತು.

*ನವೆಂಬರ್ 09 ರಂದು 22 ಕ್ಯಾರೆಟ್ 10 ಗ್ರಾಂಗೆ 72,765 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 79,375 ರೂ.

*ನವೆಂಬರ್ 08 ರಂದು 22 ಕ್ಯಾರೆಟ್ 10 ಗ್ರಾಂಗೆ 72,865 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 79,485 ರೂ.

*ನವೆಂಬರ್ 07 ರಂದು 22 ಕ್ಯಾರೆಟ್ 10 ಗ್ರಾಂಗೆ 72,015 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 78,575 ರೂ.

*ನವೆಂಬರ್ 06 ರಂದು 22 ಕ್ಯಾರೆಟ್ 10 ಗ್ರಾಂಗೆ 73,665 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 80,365 ರೂ.

*ನವೆಂಬರ್ 05 ರಂದು 22 ಕ್ಯಾರೆಟ್ 10 ಗ್ರಾಂಗೆ 73,565 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 80,255 ರೂ.

*ನವೆಂಬರ್ 04 ರಂದು 22 ಕ್ಯಾರೆಟ್ 10 ಗ್ರಾಂಗೆ 73,715 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 80,415 ರೂ.

*ನವೆಂಬರ್ 03 ರಂದು 22 ಕ್ಯಾರೆಟ್ 10 ಗ್ರಾಂಗೆ 73,715 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 80,415 ರೂ.

*ನವೆಂಬರ್ 02 ರಂದು 22 ಕ್ಯಾರೆಟ್ 10 ಗ್ರಾಂಗೆ 73,855 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 80,565 ರೂ.

*ನವೆಂಬರ್ 01 ರಂದು 22 ಕ್ಯಾರೆಟ್ 10 ಗ್ರಾಂಗೆ 74,575 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 81,355 ರೂ.

*ಅಕ್ಟೋಬರ್ 31 ರಂದು 22 ಕ್ಯಾರೆಟ್ 10 ಗ್ರಾಂಗೆ 74,425 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 81,185 ರೂ.

*ಅಕ್ಟೋಬರ್ 30 ರಂದು 22 ಕ್ಯಾರೆಟ್ 10 ಗ್ರಾಂಗೆ 73,775 ರೂಪಾಯಿ 24 ಕ್ಯಾರೆಟ್ ಚಿನ್ನದ ಬೆಲೆ 80,475 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+