ಚಿನ್ನದ ಬೆಲೆಯಲ್ಲಿ ಸತತ ಏರಿಕೆ; ಮೇ 31ರಂದು ಎಷ್ಟು ಹೆಚ್ಚಾಗಿದೆ?
ನವದೆಹಲಿ, ಮೇ 31: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿದೆ. ಕಳೆದ ವಾರ ಚಿನ್ನದ ಬೆಲೆ ಇಳಿಕೆಯಾಗಿತ್ತು. ಮೇ 26ರಿಂದ ಸತತ ಬೆಲೆ ಏರಿಕೆಯಾಗುತ್ತಿದ್ದು, ಮೇ 31ರಂದು ಸಹ ಚಿನ್ನದ ಬೆಲೆ ಕೊಂಚ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.03ರಷ್ಟು ಏರಿಕೆಯಾಗಿ 1,904.27 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.01ರಷ್ಟು ಇಳಿಕೆಯಾಗಿ 27.93ಯುಎಸ್ ಡಾಲರ್ ಆಗಿದೆ.
ಮೇ 30ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂಥ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 31: 45,900 ರೂ (90 ರೂ ಏರಿಕೆ) 50,070 ರೂ (110 ರೂ ಏರಿಕೆ)
ಮೇ 30: 45,810 ರೂ (10 ರೂ ಏರಿಕೆ) 49,960 ರೂ (10ರೂ ಏರಿಕೆ)
ಮೇ 29: 45,800 ರೂ (100 ರೂ ಏರಿಕೆ) 49,950 (90 ರೂ ಏರಿಕೆ)
ಮೇ 28: 45,700 ರೂ (200 ರೂ ಇಳಿಕೆ) 49,860 (240 ರೂ ಇಳಿಕೆ)
ಮೇ 27: 44,900 ರೂ (200 ರೂ ಇಳಿಕೆ) 50,100 ರೂ (200 ರೂ ಇಳಿಕೆ)
ಮೇ 26: 46,100 ರೂ (500 ರೂ ಏರಿಕೆ) 50,300 ರೂ (540 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 31: 46,870 ರೂ ( 110 ರೂ ಏರಿಕೆ ) 50,870 ರೂ (110 ರೂ ಏರಿಕೆ)
ಮೇ 30: 46,760ರೂ ( 10 ರೂ ಏರಿಕೆ ) 50,760 ರೂ (10 ರೂ ಏರಿಕೆ)
ಮೇ 29: 46,750ರೂ (50 ರೂ ಏರಿಕೆ) 50,750 ರೂ (50 ರೂ ಏರಿಕೆ)
ಮೇ 28: 46,700 ರೂ (200 ರೂ ಇಳಿಕೆ) 50,700 ರೂ (200 ರೂ ಇಳಿಕೆ)
ಮೇ 27: 46,900 ರೂ (200 ರೂ ಇಳಿಕೆ) 50,900 ರೂ (100 ರೂ ಇಳಿಕೆ)
ಮೇ 26: 47,100 ರೂ (170 ರೂ ಏರಿಕೆ) 51,000 ರೂ (170 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 31: 46,280ರೂ (160 ರೂ ಏರಿಕೆ ) 50,480 ರೂ (170 ರೂ ಏರಿಕೆ )
ಮೇ 30: 46,120 ರೂ (10 ರೂ ಏರಿಕೆ ) 50,310 ರೂ
(10ರೂ ಏರಿಕೆ)
ಮೇ 29: 46,110 (130 ರೂ ಏರಿಕೆ) 50,300 ರೂ (140 ರೂ ಏರಿಕೆ)
ಮೇ 28: 45,980 (120 ರೂ ಇಳಿಕೆ) 50,160 ರೂ (140 ರೂ ಇಳಿಕೆ)
ಮೇ 27: 46,100 ರೂ (400 ರೂ ಇಳಿಕೆ) 50,300 ರೂ (400 ರೂ ಇಳಿಕೆ)
ಮೇ 26: 46,500 ರೂ (550 ರೂ ಏರಿಕೆ) 50,700 ರೂ (600 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 31: 46,700 ರೂ (110 ರೂ ಏರಿಕೆ) 47,700 ರೂ (110 ರೂ ಏರಿಕೆ
ಮೇ 30: 46,590 ರೂ (10 ರೂ ಏರಿಕೆ ) 47,590 ರೂ (10 ರೂ ಏರಿಕೆ
ಮೇ 29: 46,580 ರೂ (90 ರೂ ಏರಿಕೆ) 47,580 ರೂ (90 ರೂ ಏರಿಕೆ)
ಮೇ 28: 46,490 ರೂ (110 ರೂ ಇಳಿಕೆ) 47,490 ರೂ (110 ರೂ ಇಳಿಕೆ)
ಮೇ 27: 46,600 ರೂ (200 ರೂ ಇಳಿಕೆ) ರೂ 47,600 ರೂ (200 ರೂ 9 ಇಳಿಕೆ)
ಮೇ 26: 46,800 ರೂ (800 ರೂ ಏರಿಕೆ) ರೂ 47,800 ರೂ (800 ರೂ ಏರಿಕೆ)