ಚಿನ್ನದ ಬೆಲೆ ಮತ್ತೆ ಏರಿಕೆ; ಜೂ.11ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು ಏರಿದೆ?
ನವದೆಹಲಿ, ಜೂನ್ 11: ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಇಳಿಕೆಯಾಗಿದ್ದ ಚಿನ್ನದ ಬೆಲೆ ಜೂನ್ 11ರಂದು ಮತ್ತೆ ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಲೆ ಏರಿಕೆಯಾಗಿದ್ದು, ಮುಂಬೈ ನಗರದಲ್ಲಿ ಮಾತ್ರ ಇಳಿಕೆ ಕಂಡಿದದೆ. ನವದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 300 ರೂ ಏರಿಕೆಯಾಗಿ 48,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 340 ರೂ ಏರಿಕೆಯಾಗಿ 52,640 ರೂಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.26%ರಷ್ಟು ಇಳಿಕೆಯಾಗಿ 1,892.95 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.65%ರಷ್ಟು ಏರಿಕೆಯಾಗಿ 28.15 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 11ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...


ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,400 ರೂಪಾಯಿ (1000 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 11: 48,250 ರೂ (300 ರೂ ಏರಿಕೆ) 52,640 ರೂ (340 ರೂ ಏರಿಕೆ)
ಜೂನ್ 10: 47,950 ರೂ (90 ರೂ ಇಳಿಕೆ) 52,300 ರೂ (120 ರೂ ಇಳಿಕೆ)
ಜೂನ್ 09: 48,040 ರೂ (10 ರೂ ಇಳಿಕೆ) 52,420 ರೂ
ಜೂನ್ 08: 48,050 ರೂ (100 ರೂ ಏರಿಕೆ) 52,420 ರೂ (120 ರೂ ಏರಿಕೆ)
ಜೂನ್ 07: 47,950 ರೂ (840 ರೂ ಏರಿಕೆ) 52,300 ರೂ (1040 ರೂ ಏರಿಕೆ)
ಜೂನ್ 06: 47,110 ರೂ (10 ರೂ ಏರಿಕೆ) 51,260 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,400 ರೂಪಾಯಿ (1000 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 11: 46,400 ರೂ (250 ರೂ ಏರಿಕೆ) 50,620 ರೂ (270 ರೂ ಏರಿಕೆ)
ಜೂನ್ 10: 46,150 ರೂ (150 ರೂ ಇಳಿಕೆ) 50,350 ರೂ (150 ರೂ ಇಳಿಕೆ)
ಜೂನ್ 09: 46,300 ರೂ 50,510 ರೂ
ಜೂನ್ 08: 46,300 ರೂ (250 ರೂ ಏರಿಕೆ) 50,500 ರೂ (260 ರೂ ಏರಿಕೆ)
ಜೂನ್ 07: 46,050 ರೂ (110 ರೂ ಇಳಿಕೆ) 50,240 ರೂ (120 ರೂ ಇಳಿಕೆ)
ಜೂನ್ 06: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 77,100 ರೂಪಾಯಿ (1000 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 11: 47,760 ರೂ (120 ರೂ ಇಳಿಕೆ) 48,760 ರೂ (120 ರೂ ಇಳಿಕೆ)
ಜೂನ್ 10: 47,880 ರೂ (200 ರೂ ಏರಿಕೆ) 48,880 ರೂ (200 ರೂ ಏರಿಕೆ)
ಜೂನ್ 09: 47,680 ರೂ 48,680 ರೂ
ಜೂನ್ 08: 47,680 ರೂ (170 ರೂ ಏರಿಕೆ) 48,680 ರೂ (170 ರೂ ಏರಿಕೆ)
ಜೂನ್ 07: 47,510 ರೂ (800 ರೂ ಇಳಿಕೆ) 48,510 ರೂ (800 ರೂ ಇಳಿಕೆ)
ಜೂನ್ 06: 48,310 ರೂ (10 ರೂ ಏರಿಕೆ ) 49,310 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 77,100 ರೂಪಾಯಿ (1000 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 11: 48,560 (360 ರೂ ಏರಿಕೆ) 51,260 ರೂ (360 ರೂ ಏರಿಕೆ)
ಜೂನ್ 10: 48,200 (20 ರೂ ಇಳಿಕೆ) 50,900 ರೂ (20 ರೂ ಇಳಿಕೆ)
ಜೂನ್ 09: 48,220 ರೂ 50,920 ರೂ
ಜೂನ್ 08: 48,220 ರೂ (190 ರೂ ಏರಿಕೆ) 50,920 ರೂ (190 ರೂ ಏರಿಕೆ)
ಜೂನ್ 07: 48,030 ರೂ (120 ರೂ ಏರಿಕೆ) 50,730 ರೂ (20 ರೂ ಏರಿಕೆ)
ಜೂನ್ 06: 47,910 ರೂ (10 ರೂ ಏರಿಕೆ) 50,710 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,400 ರೂಪಾಯಿ (1000 ರೂ ಏರಿಕೆ)
-
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ -
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ -
ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Horoscope March 2: ಈ ರಾಶಿಯವರಿಗೆ ಸಕಾರಾತ್ಮಕ ಪ್ರಗತಿ, ಮೇಷ-ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ -
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು












Click it and Unblock the Notifications