ಚಿನ್ನದ ಬೆಲೆಯಲ್ಲಿ ಇಳಿಕೆ; 10 ಗ್ರಾಂ ಚಿನ್ನದ ಬೆಲೆಈಗ ಎಷ್ಟಾಗಿದೆ?
ನವದೆಹಲಿ, ಜುಲೈ 17: ಜುಲೈ ತಿಂಗಳಿನಲ್ಲಿ ನಿರಂತರ ಬೆಲೆ ಏರಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಜುಲೈ 17ರಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 17ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 250 ರೂ ಇಳಿಕೆಯಾಗಿ 47,150 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 260 ರೂ ಇಳಿಕೆಯಾಗಿ 51,440 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿಯೂ ಗಣನೀಯ ಇಳಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.94% ರಷ್ಟು ಇಳಿಕೆಯಾಗಿ 1,812.36 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.49%ರಷ್ಟು ಇಳಿಕೆಯಾಗಿ 25.67 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 17ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)
ಜುಲೈ 16: 45,250 ರೂ (100 ರೂ ಏರಿಕೆ) 49,370 ರೂ (110 ರೂ ಏರಿಕೆ)
ಜುಲೈ 15: 45,150 ರೂ (250 ರೂ ಏರಿಕೆ) 49,260 ರೂ (270 ರೂ ಏರಿಕೆ)
ಜುಲೈ 14: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 13: 44,800 ರೂ (150 ರೂ ಏರಿಕೆ) 48,880 ರೂ (160 ರೂ ಏರಿಕೆ)
ಜುಲೈ 12: 44,650 ರೂ (100 ರೂ ಇಳಿಕೆ) 48,720 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (1300 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 17: 47,150 ರೂ (250 ರೂ ಇಳಿಕೆ) 51,440 ರೂ (260 ರೂ ಇಳಿಕೆ)
ಜುಲೈ 16: 47,400 ರೂ (100 ರೂ ಏರಿಕೆ) 51,700 ರೂ (100 ರೂ ಏರಿಕೆ)
ಜುಲೈ 15: 47,300 ರೂ (250 ರೂ ಏರಿಕೆ) 51,600 ರೂ (350 ರೂ ಏರಿಕೆ)
ಜುಲೈ 14: 47,050 ರೂ (100 ರೂ ಏರಿಕೆ) 51,250 ರೂ (50 ರೂ ಏರಿಕೆ)
ಜುಲೈ 13: 46,950 ರೂ (150 ರೂ ಏರಿಕೆ) 51,200 ರೂ (350 ರೂ ಏರಿಕೆ)
ಜುಲೈ 12: 44,800 ರೂ (100 ರೂ ಇಳಿಕೆ) 50,850 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (1300 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 17: 45,420 ರೂ (180 ರೂ ಇಳಿಕೆ) 49,550 ರೂ (200 ರೂ ಇಳಿಕೆ)
ಜುಲೈ 16: 45,600 ರೂ (150 ರೂ ಇಳಿಕೆ) 49,750 ರೂ (150 ರೂ ಇಳಿಕೆ)
ಜುಲೈ 15: 45,570 ರೂ (260 ರೂ ಏರಿಕೆ) 49,720 ರೂ (110 ರೂ ಏರಿಕೆ)
ಜುಲೈ 14: 45,310 ರೂ (100 ರೂ ಏರಿಕೆ) 49,430 ರೂ (110 ರೂ ಏರಿಕೆ)
ಜುಲೈ 13: 45,210 ರೂ (140 ರೂ ಏರಿಕೆ) 49,320 ರೂ (150 ರೂ ಏರಿಕೆ)
ಜುಲೈ 12: 45,060 ರೂ (200 ರೂ ಇಳಿಕೆ) 49,160 ರೂ (220 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,200 ರೂಪಾಯಿ (1100 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 17: 47,200 ರೂ (150 ರೂ ಇಳಿಕೆ) 48,200 ರೂ (150 ರೂ ಇಳಿಕೆ)
ಜುಲೈ 16: 47,350 ರೂ (130 ರೂ ಇಳಿಕೆ) 48,350 ರೂ (130 ರೂ ಇಳಿಕೆ)
ಜುಲೈ 15: 47,480 ರೂ (400 ರೂ ಏರಿಕೆ) 48,480 ರೂ (400 ರೂ ಏರಿಕೆ)
ಜುಲೈ 14: 47,080 ರೂ (190 ರೂ ಏರಿಕೆ) 48,080 ರೂ (190 ರೂ ಏರಿಕೆ)
ಜುಲೈ 13: 46,890 ರೂ (180 ರೂ ಏರಿಕೆ) 47,890 ರೂ (180 ರೂ ಏರಿಕೆ)
ಜುಲೈ 12: 46,710 ರೂ (100 ರೂ ಇಳಿಕೆ) 47,710 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (1300 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)
ಜುಲೈ 16: 45,250 ರೂ (100 ರೂ ಏರಿಕೆ) 49,370 ರೂ (110 ರೂ ಏರಿಕೆ)
ಜುಲೈ 15: 45,150 ರೂ (250 ರೂ ಏರಿಕೆ) 49,260 ರೂ (270 ರೂ ಏರಿಕೆ)
ಜುಲೈ 14: 44,900 ರೂ (100 ರೂ ಏರಿಕೆ) 48,990 ರೂ (110 ರೂ ಇಳಿಕೆ)
ಜುಲೈ 13: 44,800 ರೂ (150 ರೂ ಏರಿಕೆ) 48,880 ರೂ (160 ರೂ ಇಳಿಕೆ)
ಜುಲೈ 12: 44,650 ರೂ (100 ರೂ ಇಳಿಕೆ) 48,720 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,200 ರೂಪಾಯಿ (1100 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 17: 47,500 ರೂ (150 ರೂ ಇಳಿಕೆ) 49,500 ರೂ (250 ರೂ ಇಳಿಕೆ)
ಜುಲೈ 16: 47,650 ರೂ (50 ರೂ ಇಳಿಕೆ) 49,750 ರೂ (650 ರೂ ಇಳಿಕೆ)
ಜುಲೈ 15: 47,700 ರೂ (300 ರೂ ಏರಿಕೆ) 50,400 ರೂ (300 ರೂ ಏರಿಕೆ)
ಜುಲೈ 14: 47,400 ರೂ (100 ರೂ ಏರಿಕೆ) 50,100 ರೂ (100 ರೂ ಏರಿಕೆ)
ಜುಲೈ 13: 47,300 ರೂ (70 ರೂ ಇಳಿಕೆ) 50,000 ರೂ (70 ರೂ ಇಳಿಕೆ)
ಜುಲೈ 12: 47,370 ರೂ (10 ರೂ ಏರಿಕೆ) 50,070 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (1300 ರೂ ಇಳಿಕೆ)

Click it and Unblock the Notifications