ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಜೂನ್ 26ರಂದು 10 ಗ್ರಾಂ ಬೆಲೆ ಎಷ್ಟಿದೆ?
ನವದೆಹಲಿ, ಜೂನ್ 26: ಜೂನ್ ತಿಂಗಳ ಮಧ್ಯದಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಏರಿಕೆಯಾಗಿದೆ. ಜೂನ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಾಹಿವಾಟು ಕುಸಿತ ಕಂಡಿತ್ತು. ನಿರಂತರವಾಗಿ ಚಿನ್ನದ ಬೆಲೆ ಕಡಿಮೆಯಾಗಿತ್ತು.
ಜೂನ್ 25ರಂದು ಕೂಡ ಬೆಲೆ ತಗ್ಗಿತ್ತು. ಇದೀಗ ಶನಿವಾರ ಕೊಂಚ ಏರಿಕೆಯಾಗಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆಯಾಗಿ 46,250 ರೂ ಆಗಿದೆ. ಅಪರಂಜಿ ಚಿನ್ನ 10 ಗ್ರಾಂಗೆ 50 ರೂ ಏರಿಕೆಯಾಗಿ 50,300 ರೂಗೆ ತಲುಪಿದೆ. ಬೆಳ್ಳಿ ಬೆಲೆ ಇಳಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.34%ರಷ್ಟು ಏರಿಕೆಯಾಗಿ 1,781.29 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.65%ರಷ್ಟು ಏರಿಕೆಯಾಗಿ 26.11 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 26ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಜೂನ್ 25: 44,000 ರೂ (-) 48,000 ರೂ (-)
ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (400 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 26: 46,250 ರೂ (100 ರೂ ಏರಿಕೆ) 50,300 ರೂ (50 ರೂ ಏರಿಕೆ)
ಜೂನ್ 25: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 24: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 23: 46,250 ರೂ (-) 50,340 ರೂ (-)
ಜೂನ್ 22: 46,250 ರೂ (150 ರೂ ಏರಿಕೆ) 50,340 ರೂ (40 ರೂ ಏರಿಕೆ)
ಜೂನ್ 21: 46,100 ರೂ (40 ರೂ ಇಳಿಕೆ) 50,300 ರೂ (30 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (400 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 26: 44,450 ರೂ (100 ರೂ ಏರಿಕೆ) 48,490 ರೂ (90 ರೂ ಏರಿಕೆ)
ಜೂನ್ 25: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 24: 44,400 ರೂ (150 ರೂ ಇಳಿಕೆ) 48,440 ರೂ (160 ರೂ ಇಳಿಕೆ)
ಜೂನ್ 23: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಜೂನ್ 22: 44,400 ರೂ (50 ರೂ ಏರಿಕೆ) 48,440 ರೂ (60 ರೂ ಏರಿಕೆ)
ಜೂನ್ 21: 44,350 ರೂ (60 ರೂ ಏರಿಕೆ) 48,380 ರೂ (300 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 26: 46,150 ರೂ (20 ರೂ ಏರಿಕೆ) 47,150 ರೂ (20 ರೂ ಏರಿಕೆ)
ಜೂನ್ 25: 46,130 ರೂ (60 ರೂ ಇಳಿಕೆ) 47,130 ರೂ (60 ರೂ ಇಳಿಕೆ)
ಜೂನ್ 24: 46,190 ರೂ (40 ರೂ ಏರಿಕೆ) 47,190 ರೂ (40 ರೂ ಏರಿಕೆ)
ಜೂನ್ 23: 46,150 ರೂ (30 ರೂ ಏರಿಕೆ) 47,150 ರೂ (30 ರೂ ಏರಿಕೆ)
ಜೂನ್ 22: 46,120 ರೂ (100 ರೂ ಇಳಿಕೆ) 47,120 ರೂ (100 ರೂ ಇಳಿಕೆ)
ಜೂನ್ 21: 46,220 ರೂ (-) 47,220 ರೂ (-)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (400 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಜೂನ್ 25: 44,000 ರೂ (-) 48,000 ರೂ (-)
ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 26: 46,660 ರೂ (-) 49,210 ರೂ (-)
ಜೂನ್ 25: 46,660 ರೂ (-) 49,210 ರೂ (-)
ಜೂನ್ 24: 46,660 ರೂ (-) 49,210 ರೂ (10 ರೂ ಏರಿಕೆ)
ಜೂನ್ 23: 46,660 ರೂ (390 ರೂ ಏರಿಕೆ) 49,200 ರೂ (230 ರೂ ಏರಿಕೆ)
ಜೂನ್ 22: 46,270 ರೂ (10 ರೂ ಇಳಿಕೆ) 48,970 ರೂ (10 ರೂ ಇಳಿಕೆ)
ಜೂನ್ 21: 46,280 ರೂ (70 ರೂ ಇಳಿಕೆ) 48,980 ರೂ (70 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (400 ರೂ ಇಳಿಕೆ)

Click it and Unblock the Notifications