Get Updates
Get notified of breaking news, exclusive insights, and must-see stories!

ಚಿನ್ನದ ಬೆಲೆಯಲ್ಲಿ ಇಳಿಕೆ; ಸೆ. 23ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ನವದೆಹಲಿ, ಸೆಪ್ಟೆಂಬರ್ 23: ಕಳೆದ ಎರಡು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರ ಮತ್ತೆ ಇಳಿಕೆಯಾಗಿದೆ. ಸೆಪ್ಟೆಂಬರ್ ತಿಂಗಳ ಬಹುಪಾಲು ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿತ್ತು. ಕಳೆದ ಎರಡು ದಿನಗಳಲ್ಲಿ ಏರಿಕೆ ಕಂಡಿತ್ತು. ಇದೀಗ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನ ಇಳಿದಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.

ಗುರುವಾರ, ಸೆಪ್ಟೆಂಬರ್ 23ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 250ರೂ ಇಳಿಕೆಯಾಗಿ 45,750 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 280 ರೂ ಇಳಿಕೆಯಾಗಿ 49,900 ರೂ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.31ರಷ್ಟು ಏರಿಕೆಯಾಗಿ 1,772.68 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.21% ಏರಿಕೆಯಾಗಿ 22.74 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 23ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಸೆಪ್ಟೆಂಬರ್ 19: 43,400 ರೂ (-) 47,350 ರೂ (-)
ಸೆಪ್ಟೆಂಬರ್ 18: 43,400 ರೂ (-) 47,350 ರೂ (-)

ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (300 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 23: 45,750 ರೂ (250 ರೂ ಇಳಿಕೆ) 49,900 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 46,000 ರೂ (350 ರೂ ಏರಿಕೆ) 50,180 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 45,650 ರೂ (200 ರೂ ಏರಿಕೆ) 49,800 ರೂ (220 ರೂ ಇಳಿಕೆ)
ಸೆಪ್ಟೆಂಬರ್ 20: 45,450 ರೂ (100 ರೂ ಇಳಿಕೆ) 49,580 ರೂ (110 ರೂ ಇಳಿಕೆ)
ಸೆಪ್ಟೆಂಬರ್ 19: 45,550 ರೂ (-) 49,690 ರೂ (-)
ಸೆಪ್ಟೆಂಬರ್ 18: 45,550 ರೂ (-) 49,690 ರೂ (-)

ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (300 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 23: 43,880 ರೂ (220 ರೂ ಇಳಿಕೆ) 47,870 ರೂ (240 ರೂ ಇಳಿಕೆ)
ಸೆಪ್ಟೆಂಬರ್ 22: 44,100 ರೂ (360 ರೂ ಏರಿಕೆ) 48,110 ರೂ (390 ರೂ ಏರಿಕೆ)
ಸೆಪ್ಟೆಂಬರ್ 21: 43,740 ರೂ (140 ರೂ ಏರಿಕೆ) 47,720 ರೂ (160 ರೂ ಏರಿಕೆ)
ಸೆಪ್ಟೆಂಬರ್ 20: 43,600 ರೂ (110 ರೂ ಇಳಿಕೆ) 47,560 ರೂ (130 ರೂ ಇಳಿಕೆ)
ಸೆಪ್ಟೆಂಬರ್ 19: 43,710 ರೂ (-) 47,690 ರೂ (-)
ಸೆಪ್ಟೆಂಬರ್ 18: 43,710 ರೂ (-) 47,690 ರೂ (-)

ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (300 ರೂ ಇಳಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 23: 45,300 ರೂ (60 ರೂ ಇಳಿಕೆ) 46,300 ರೂ (60 ರೂ ಇಳಿಕೆ)
ಸೆಪ್ಟೆಂಬರ್ 22: 45,360 ರೂ (30 ರೂ ಏರಿಕೆ) 46,360 ರೂ (30 ರೂ ಏರಿಕೆ)
ಸೆಪ್ಟೆಂಬರ್ 21: 45,330 ರೂ (200 ರೂ ಏರಿಕೆ) 46,330 ರೂ (200 ರೂ ಏರಿಕೆ)
ಸೆಪ್ಟೆಂಬರ್ 20: 45,130 ರೂ (260 ರೂ ಇಳಿಕೆ) 46,130 ರೂ (260 ರೂ ಇಳಿಕೆ)
ಸೆಪ್ಟೆಂಬರ್ 19: 45,390 ರೂ (-) 46,390 ರೂ (-)
ಸೆಪ್ಟೆಂಬರ್ 18: 45,390 ರೂ (-) 46,390 ರೂ (-)

ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (300 ರೂ ಇಳಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಸೆಪ್ಟೆಂಬರ್ 19: 43,400 ರೂ (-) 47,350 ರೂ (-)
ಸೆಪ್ಟೆಂಬರ್ 18: 43,400 ರೂ (-) 47,350 ರೂ (-)

ಬೆಳ್ಳಿ: 1 ಕೆ.ಜಿಗೆ 65,100 ರೂಪಾಯಿ (-)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 23: 45,900 ರೂ (300 ರೂ ಇಳಿಕೆ) 48,600 ರೂ (300 ರೂ ಇಳಿಕೆ)
ಸೆಪ್ಟೆಂಬರ್ 22: 46,200 ರೂ (650 ರೂ ಏರಿಕೆ) 48,900 ರೂ (650 ರೂ ಏರಿಕೆ)
ಸೆಪ್ಟೆಂಬರ್ 21: 45,550 ರೂ (-) 48,250 ರೂ (-)
ಸೆಪ್ಟೆಂಬರ್ 20: 45,550 ರೂ (100 ರೂ ಇಳಿಕೆ) 48,250 ರೂ (100 ರೂ ಇಳಿಕೆ)
ಸೆಪ್ಟೆಂಬರ್ 19: 45,650 ರೂ (-) 48,350 ರೂ (-)
ಸೆಪ್ಟೆಂಬರ್ 18: 45,650 ರೂ (-) 48,350 ರೂ (-)

ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (300 ರೂ ಇಳಿಕೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+