• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅ. 16 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 16ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ.

ಅಕ್ಟೋಬರ್ 16ರಂದು ಶನಿವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಮೇಲೆ 10 ರೂ ಏರಿಕೆಯಾಗಿ 47,080ರೂ. ಆಗಿದೆ. ಇನ್ನು 24 ಕ್ಯಾರೆಟ್ ಅಪರಂಜಿ ಚಿನ್ನ ಕೂಡ 10 ರೂ. ಏರಿಕೆಯಾಗಿ 48,080 ರೂ. ಆಗಿದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 44,200 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 48,220 ರೂ. ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 47,000 ಇದ್ದು 24 ಕ್ಯಾರೆಟ್ ಚಿನ್ನದ ಬೆಲೆ 51,230 ರೂ. ಆಗಿದೆ.

ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.

ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

 ಬೆಂಗಳೂರು ಚಿನ್ನದ ಬೆಲೆ

ಬೆಂಗಳೂರು ಚಿನ್ನದ ಬೆಲೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 16:44,200ರೂ (600 ರೂ. ಇಳಿಕೆ) , 48,220 ರೂ(650 ರೂಇಳಿಕೆ)
ಅಕ್ಟೋಬರ್ 15:44,800 ರೂ, 48,870 ರೂ
ಅಕ್ಟೋಬರ್ 14: 44,700, ರೂ48,760 ರೂ
ಅಕ್ಟೋಬರ್ 13: 44,150, 48, 160 ರೂ
ಅಕ್ಟೋಬರ್ 12: 44,150, 48, 160 ರೂ
ಅಕ್ಟೋಬರ್ 11: 43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

 ದೆಹಲಿ ಚಿನ್ನದ ಬೆಲೆ

ದೆಹಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 16: 47,000ರೂ (140ರೂ ಏರಿಕೆ) , 51,230 ರೂ(110ರೂ ಏರಿಕೆ)
ಅಕ್ಟೋಬರ್ 15: 46,860 ರೂ, 51,120 ರೂ
ಅಕ್ಟೋಬರ್ 14: 46,580 ರೂ, 51,110 ರೂ
ಅಕ್ಟೋಬರ್ 13: 46,060 ರೂ, 50, 260 ರೂ
ಅಕ್ಟೋಬರ್ 12: 46,060 ರೂ, 50, 260 ರೂ
ಅಕ್ಟೋಬರ್ 11:46,060 ರೂ , 50,250 ರೂ
ಅಕ್ಟೋಬರ್ 10: 46,060 ರೂ (10 ರೂ ಏರಿಕೆ) 50,250 ರೂ (10 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 16: 47,080 ರೂ, 48,080 ರೂ
ಅಕ್ಟೋಬರ್ 15:46,980 ರೂ, 47,980 ರೂ
ಅಕ್ಟೋಬರ್ 14:46,410 ರೂ, 47,410 ರೂ
ಅಕ್ಟೋಬರ್ 13:45,950 ರೂ, 46,950 ರೂ
ಅಕ್ಟೋಬರ್ 12:45,950 ರೂ, 46,950 ರೂ
ಅಕ್ಟೋಬರ್ 11: 45,940 ರೂ (-) 46,940 ರೂ (-)
ಅಕ್ಟೋಬರ್ 10: 45,940 ರೂ (-) 46,940 ರೂ (-)

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 16: 44,200 ರೂ, 48,220 ರೂ
ಅಕ್ಟೋಬರ್ 15: 44,800 ರೂ, 48,870 ರೂ
ಅಕ್ಟೋಬರ್ 14: 44,700 ರೂ, 48,760 ರೂ
ಅಕ್ಟೋಬರ್ 13:44,150ರೂ, 48,160ರೂ
ಅಕ್ಟೋಬರ್ 12:44,150ರೂ, 48,160ರೂ
ಅಕ್ಟೋಬರ್ 11:43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)

ಬೆಳ್ಳಿ: 1 ಕೆ.ಜಿಗೆ 67,400ರೂಪಾಯಿ

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 16: 47,260 ರೂ , 49,960 ರೂ
ಅಕ್ಟೋಬರ್ 15: 47,310 ರೂ , 50,010 ರೂ
ಅಕ್ಟೋಬರ್ 14: 46,710 ರೂ , 49,410 ರೂ
ಅಕ್ಟೋಬರ್ 13: 46,400 ರೂ (-) 49,100 ರೂ (-)
ಅಕ್ಟೋಬರ್ 12: 46,400 ರೂ (-) 49,100 ರೂ (-)
ಅಕ್ಟೋಬರ್ 11:46,400 ರೂ (-) 49,100 ರೂ (-)
ಅಕ್ಟೋಬರ್ 10: 46,400 ರೂ (-) 49,100 ರೂ (-)

ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ

English summary
Gold Rate Today; Gold Rate Today, Gold Prices Increases On October 16 . Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X