• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವೆಂಬರ್ 16ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಏರಿಕೆ

|
Google Oneindia Kannada News

ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 16ರಂದು ಚಿನ್ನದ ಬೆಲೆ ಕೆಲವೆಡೆ ಏರಿಕೆಯಾಗಿದೆ. ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,290 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 49,290ರೂ ಆಗಿದೆ. ಎಂಸಿಎಕ್ಸ್ ನಲ್ಲಿ ನವೆಂಬರ್ 16ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 49,459.00 ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 66,800ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +2.00ರಷ್ಟು ಏರಿಕೆಯಾಗಿ 1,867.00 ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,150ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,350 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,290ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,290 ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,300ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,670 ರೂ. ಇದೆ. ಚೆನ್ನೈನಲ್ಲಿ 46,500ರೂ. ಹಾಗೂ ಅಪರಂಜಿ 50,730ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 48,450 ಹಾಗೂ 50,730ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 16:46,150 ರೂ, 50,350 ರೂ
ನವೆಂಬರ್ 15:45, 900ರೂ, 50,070 ರೂ
ನವೆಂಬರ್ 14: 46,110ರೂ (+10 ರು), --50,190ರೂ (+10 ರು)
ನವೆಂಬರ್ 13: 46,100ರೂ (+200 ರು), --50,180 ರೂ (+110 ರು)
ನವೆಂಬರ್ 12: 45, 900ರೂ (---), --50,070 ರೂ (---)
ನವೆಂಬರ್ 11: 45, 900ರೂ(+700 ರು), --50,070 ರೂ (+760 ರು )
ನವೆಂಬರ್ 10: 45,200ರೂ (+200 ರು), --49,310 ರೂ (+210 ರು )

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 16:48,300 ರೂ, 52,670 ರೂ
ನವೆಂಬರ್ 15:48,250 ರೂ, 52,620 ರೂ
ನವೆಂಬರ್ 14: 48,050 ರೂ (---), --52,420 ರೂ (---)
ನವೆಂಬರ್ 13: 48,050 ರೂ (---), --52,420 ರೂ (---)
ನವೆಂಬರ್ 12: 48,050 ರೂ (---), --52,420 ರೂ (---)
ನವೆಂಬರ್ 11: 48,050 ರೂ (+700 ರೂ), --52,420 ರೂ (+720 ರೂ)
ನವೆಂಬರ್ 10: 47,150 ರೂ (+200 ರೂ), --51, 400 ರೂ (+300 ರೂ)

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

ನವೆಂಬರ್ 16:48,290ರೂ, 49,290 ರೂ
ನವೆಂಬರ್ 15:47,930 ರೂ, 48,930 ರೂ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 14: 48,290 ರೂ (+10ರು), --49, 290 ರು (+10ರು)
ನವೆಂಬರ್ 13: 48,280 ರೂ (+10ರು), --49, 280 ರು (+10ರು)
ನವೆಂಬರ್ 12: 48,270 ರೂ (+930ರು), --49, 270 ರು (+930ರು)
ನವೆಂಬರ್ 11: 47,340 ರೂ (+90ರು), --48,340 ರು (+90ರು)
ನವೆಂಬರ್ 10: 47,250 ರೂ (+260ರು), --48,250 ರು (+260ರು)

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 16:46,150ರೂ, 50,350 ರೂ
ನವೆಂಬರ್ 15:45,900 ರೂ, 50,070
ನವೆಂಬರ್ 14: 46,110 ರು (+10 ರು), --50,190 ರು (+10 ರು)
ನವೆಂಬರ್ 13: 46,100 ರು (+200 ರು), --50,190 ರು (+110 ರು)
ನವೆಂಬರ್ 12: 45,900 ರು(----), --50,070 ರು (---)
ನವೆಂಬರ್ 11: 45,900 ರು(+200 ರು), --50,070 ರು (+210 ರು)
ನವೆಂಬರ್ 10: 45,200 ರು(+200 ರು), --49,310 ರು (+210 ರು)

ಬೆಳ್ಳಿ ಬೆಲೆ ಕೆ.ಜಿಗೆ 71,5000ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 16:46,500 ರೂ, 50,730 ರೂ
ನವೆಂಬರ್ 15:46,310 ರೂ, 50,520ರೂ
ನವೆಂಬರ್ 14: 46,560 ರೂ(+10ರು), --50,790 ರೂ (+10ರು)
ನವೆಂಬರ್ 13: 46,550 ರೂ(+290ರು), --50,780 ರೂ (+320ರು)
ನವೆಂಬರ್ 12: 46,260 ರೂ(+60ರು), --50,460 ರೂ (+60ರು)
ನವೆಂಬರ್ 11: 46,260 ರೂ(+750ರು), --50,400 ರೂ (+820ರು)
ನವೆಂಬರ್ 10: 45,450 ರೂ(+180ರು), --49,580 ರೂ (+190ರು)

ಬೆಳ್ಳಿ ಬೆಲೆ ಕೆ.ಜಿಗೆ 71,000ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 16:46,150 ರೂ, 50,350 ರೂ
ನವೆಂಬರ್ 15:45,900 ರೂ, 50,070 ರೂ
ನವೆಂಬರ್ 14: 46,110 ರು (+10 ರು), --50,190 ರು(+10 ರು)
ನವೆಂಬರ್ 13: 46,100 ರು (+200 ರು), --50,180 ರು (+ 110 ರು)
ನವೆಂಬರ್ 12: 45,900 ರು (--), --50,070 ರು (--)
ನವೆಂಬರ್ 11: 45,900 ರು (+700ರು), --50,070 ರು (+760ರು)
ನವೆಂಬರ್ 10: 45,200 ರು (+200 ರು), --49,310 ರು (+210 ರು)

ಬೆಳ್ಳಿ ಬೆಲೆ ಕೆ.ಜಿಗೆ 71,5000ರೂಪಾಯಿ

English summary
Gold Rate Today; Gold Rate Today, Gold Prices increased On November 16 . Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X