ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ; ಸೆ. 17ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಸೆಪ್ಟೆಂಬರ್ 17: ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ, ಸೆಪ್ಟೆಂಬರ್ 17ರಂದು ಚಿನ್ನದ ಬೆಲೆ ಕುಸಿತವಾಗಿದ್ದು, ಬೆಲೆ ಭಾರೀ ಇಳಿಕೆ ಕಂಡಿದೆ. ಸೆಪ್ಟೆಂಬರ್ ಆರಂಭದಲ್ಲಿ ಸ್ಥಿರವಾಗಿದ್ದ ಚಿನ್ನದ ಬೆಲೆ ಗುರುವಾರ ಮತ್ತಷ್ಟು ಇಳಿಕೆ ಕಂಡಿತ್ತು. ಇದೀಗ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಶುಕ್ರವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
ಶುಕ್ರವಾರ, ಸೆಪ್ಟೆಂಬರ್ 17ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 600 ರೂ ಇಳಿಕೆಯಾಗಿ 45,550 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 660 ರೂ ಇಳಿಕೆಯಾಗಿ 49,690 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.41ರಷ್ಟು ಏರಿಕೆಯಾಗಿ 1,761.33 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.31% ಇಳಿಕೆಯಾಗಿ 23.01 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 17ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 17: 43,400 ರೂ (600 ರೂ ಇಳಿಕೆ) 47,350 ರೂ (650 ರೂ ಇಳಿಕೆ)
ಸೆಪ್ಟೆಂಬರ್ 16: 44,000 ರೂ (300 ರೂ ಇಳಿಕೆ) 48,000 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,300 ರೂ (310 ರೂ ಏರಿಕೆ) 48,330 ರೂ (340 ರೂ ಏರಿಕೆ)
ಸೆಪ್ಟೆಂಬರ್ 14: 43,990 ರೂ (-) 47,990 ರೂ (-)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)
ಸೆಪ್ಟೆಂಬರ್ 12: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 61,600 ರೂಪಾಯಿ (1200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 17: 45,550 ರೂ (600 ರೂ ಇಳಿಕೆ) 49,690 ರೂ (660 ರೂ ಇಳಿಕೆ)
ಸೆಪ್ಟೆಂಬರ್ 16: 46,150 ರೂ (300 ರೂ ಇಳಿಕೆ) 50,350 ರೂ (320 ರೂ ಇಳಿಕೆ)
ಸೆಪ್ಟೆಂಬರ್ 15: 46,450 ರೂ (310 ರೂ ಏರಿಕೆ) 50,670 ರೂ (330 ರೂ ಏರಿಕೆ)
ಸೆಪ್ಟೆಂಬರ್ 14: 46,140 ರೂ (-) 50,340 ರೂ (-)
ಸೆಪ್ಟೆಂಬರ್ 13: 46,140 ರೂ (-) 50,340 ರೂ (-)
ಸೆಪ್ಟೆಂಬರ್ 12: 46,140 ರೂ (10 ರೂ ಇಳಿಕೆ) 50,340 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 61,600 ರೂಪಾಯಿ (1200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 17: 43,710 ರೂ (590 ರೂ ಇಳಿಕೆ) 47,690 ರೂ (330 ರೂ ಇಳಿಕೆ)
ಸೆಪ್ಟೆಂಬರ್ 16: 44,300 ರೂ (300 ರೂ ಇಳಿಕೆ) 48,330 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,600 ರೂ (250 ರೂ ಏರಿಕೆ) 48,660 ರೂ (280 ರೂ ಏರಿಕೆ)
ಸೆಪ್ಟೆಂಬರ್ 14: 44,350 ರೂ (40 ರೂ ಇಳಿಕೆ) 48,380 ರೂ (10 ರೂ ಏರಿಕೆ)
ಸೆಪ್ಟೆಂಬರ್ 13: 44,390 ರೂ (-) 48,390 ರೂ (-)
ಸೆಪ್ಟೆಂಬರ್ 12: 44,390 ರೂ (10 ರೂ ಇಳಿಕೆ) 48,390 ರೂ (50 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 65,900 ರೂಪಾಯಿ (1900 ರೂ ಇಳಿಕೆ)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 17: 45,390 ರೂ (390 ರೂ ಇಳಿಕೆ) 46,390 ರೂ (390 ರೂ ಇಳಿಕೆ)
ಸೆಪ್ಟೆಂಬರ್ 16: 45,780 ರೂ (550 ರೂ ಇಳಿಕೆ) 46,780 ರೂ (550 ರೂ ಇಳಿಕೆ)
ಸೆಪ್ಟೆಂಬರ್ 15: 46,330 ರೂ (330 ರೂ ಏರಿಕೆ) 47,330 ರೂ (330 ರೂ ಏರಿಕೆ)
ಸೆಪ್ಟೆಂಬರ್ 14: 46,000 ರೂ (10 ರೂ ಇಳಿಕೆ) 47,000 ರೂ (10 ರೂ ಇಳಿಕೆ)
ಸೆಪ್ಟೆಂಬರ್ 13: 46,010 ರೂ (60 ರೂ ಇಳಿಕೆ) 47,010 ರೂ (60 ರೂ ಇಳಿಕೆ)
ಸೆಪ್ಟೆಂಬರ್ 12: 46,070 ರೂ (-) 47,070 ರೂ (-)
ಬೆಳ್ಳಿ: 1 ಕೆ.ಜಿಗೆ 61,600 ರೂಪಾಯಿ (1200 ರೂ ಇಳಿಕೆ)

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 17: 43,400 ರೂ (600 ರೂ ಇಳಿಕೆ) 47,350 ರೂ (650 ರೂ ಇಳಿಕೆ)
ಸೆಪ್ಟೆಂಬರ್ 16: 44,000 ರೂ (300 ರೂ ಇಳಿಕೆ) 48,000 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,300 ರೂ (310 ರೂ ಏರಿಕೆ) 48,330 ರೂ (340 ರೂ ಏರಿಕೆ)
ಸೆಪ್ಟೆಂಬರ್ 14: 43,990 ರೂ (-) 47,990 ರೂ (-)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)
ಸೆಪ್ಟೆಂಬರ್ 12: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 65,900 ರೂಪಾಯಿ (1900 ರೂ ಇಳಿಕೆ)

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 17: 45,650 ರೂ (650 ರೂ ಇಳಿಕೆ) 48,350 ರೂ (650 ರೂ ಇಳಿಕೆ)
ಸೆಪ್ಟೆಂಬರ್ 16: 46,300 ರೂ (450 ರೂ ಇಳಿಕೆ) 49,000 ರೂ (250 ರೂ ಇಳಿಕೆ)
ಸೆಪ್ಟೆಂಬರ್ 15: 46,750 ರೂ (200 ರೂ ಏರಿಕೆ) 49,250 ರೂ (-)
ಸೆಪ್ಟೆಂಬರ್ 14: 46,550 ರೂ (-) 49,250 ರೂ (-)
ಸೆಪ್ಟೆಂಬರ್ 13: 46,550 ರೂ (110 ರೂ ಏರಿಕೆ) 49,250 ರೂ (110 ರೂ ಏರಿಕೆ)
ಸೆಪ್ಟೆಂಬರ್ 12: 46,440 ರೂ (10 ರೂ ಇಳಿಕೆ) 49,140 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 61,600 ರೂಪಾಯಿ (1200 ರೂ ಇಳಿಕೆ)

Click it and Unblock the Notifications