Gold Price on Feb 27th: ಚಿನ್ನದ ದರದಲ್ಲಿ ಮುಂದುವರಿದ ಏರಿಳಿಕೆ: ನಗರವಾರು ಚಿನ್ನ-ಬೆಳ್ಳಿ ದರ ಪಟ್ಟಿ ಮಾಹಿತಿ
ಬೆಂಗಳೂರು, ಫೆಬ್ರವರಿ 27: ಚಿನ್ನದ ಬೆಲೆ ಏರಿಕೆಯು ಮುಂದುವರಿದಿದೆ. ನಿತ್ಯ ತುಸು ಏರಿಕೆ ಇಲ್ಲವೆ ಇಳಿಕೆಯಲ್ಲಿರುವ ಚಿನ್ನದ ಬೆಲೆ ಸೋಮವಾರ ಏರಕೆ ಆಗಿತ್ತು. ಅದು ಇಂದು ಮಂಗಳವಾರ ಫೆಬ್ರವರಿ 27ರಂದು ಮತ್ತೆ ಇಳಿಕೆ ಕಂಡಿದೆ. ಬೆಳ್ಳಿ ದರ ಪೈಸೆ ಲೆಕ್ಕದಲ್ಲಿ ಇಳಿಕೆ ಆಗಿದೆ. ವಿದೇಶಗಳಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ ಎಂದು ತಿಳಿಸಲಾಗಿದೆ.
ಚಿನ್ನದ ಬೆಲೆ ಸೋಮವಾರ 20 ರೂ. ಏರಿಕೆ ಆಗಿತ್ತು. ಇಂದು ಅದು ಹತ್ತು ರೂ.ನಷ್ಟು ಇಳಿಕೆ ಕಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂಗೆ 57,600 ರೂಪಾಯಿ ಇದ್ದು, ಬೆಳ್ಳಿಗೆ (100 ಗ್ರಾಂ)ಗೆ 7,200 ರೂಪಾಯಿ ಇದೆ. ದೇಶದಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನದ ದರ 57,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದಕ್ಕೆ 62,840 ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ದರ 7,450 ರೂಪಾಯಿ ದರವಿದೆ. ಹಾಗಾದರೆ ನಗರ ಮತ್ತು ದೇಶವರು ಚಿನ್ನದ ದರ ಮಾಹಿತಿ ಇಲ್ಲಿ ತಿಳಿಯಿರಿ.

ಭಾರತದ ಚಿನ್ನ- ಬೆಳ್ಳಿ ಮತ್ತು ಬೆಲೆ ವಿವರ ಹೀಗಿದೆ
ಚಿನ್ನ (22 ಕ್ಯಾರಟ್) 10 ಗ್ರಾಂ ದರ: 57,600 ರೂಪಾಯಿ
ಚಿನ್ನ (24 ಕ್ಯಾರಟ್) 10 ಗ್ರಾಂ ಬೆಲೆ: 62,840 ರೂಪಾಯಿ
10 ಗ್ರಾಂ ಬೆಳ್ಳಿ ಬೆಲೆ: 745 ರೂಪಾಯಿ
ನಗರವಾರು ಚಿನ್ನದ (22 ಕ್ಯಾರಟ್) ದರ ಪಟ್ಟಿ
ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ದರ: 57,600 ರೂಪಾಯಿ
ದೆಹಲಿ: 57,750 ರೂಪಾಯಿ
ಅಹ್ಮದಾಬಾದ್: 57,650 ರೂಪಾಯಿ
ಜೈಪುರ್: 57,750 ರೂಪಾಯಿ
ಲಕ್ನೋ: 57,750 ರೂಪಾಯಿ
ಚೆನ್ನೈ: 58,100 ರೂಪಾಯಿ
ಮುಂಬೈ: 57,600 ರೂಪಾಯಿ
ಕೋಲ್ಕತಾ: 57,600 ರೂಪಾಯಿ
ಕೇರಳ: 57,600 ರೂಪಾಯಿ
ವಿವಿಧ ದೇಶಗಳಲ್ಲಿನ ಬಂಗಾರ ದರ ಎಷ್ಟಿದೆ? ಪಟ್ಟಿ
ಭಾರತದಲ್ಲಿ 10 ಗ್ರಾಂ ಚಿನ್ನ (22 ಕ್ಯಾರಟ್ ಚಿನ್ನ) ಬೆಲೆ: 57,600 ರೂಪಾಯಿ
ದುಬೈ: 51,447 ರೂಪಾಯಿ
ಅಮೆರಿಕ: 51,798 ರೂಪಾಯಿ
ಮಲೇಷ್ಯಾ: 53,955 ರೂಪಾಯಿ
ಸಿಂಗಾಪುರ: 52,427 ರೂಪಾಯಿ
ಓಮನ್: 53,386 ರೂಪಾಯಿ
ಕುವೇತ್: 52,519 ರೂಪಾಯಿ
ಕತಾರ್: 53,182 ರೂಪಾಯಿ
ಸೌದಿ ಅರೇಬಿಯಾ: 51,928 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂ)
ಬೆಂಗಳೂರು: 7,200 ರೂಪಾಯಿ
ದೆಹಲಿ: 7,450 ರೂಪಾಯಿ
ಕೋಲ್ಕತಾ: 7,450 ರೂಪಾಯಿ
ಮುಂಬೈ: 7,450 ರೂಪಾಯಿ
ಕೇರಳ: 7,640 ರೂಪಾಯಿ
ಲಕ್ನೋ: 7,450 ರೂಪಾಯಿ
ಭುವನೇಶ್ವರ್: 7,640 ರೂಪಾಯಿ
ಅಹ್ಮದಾಬಾದ್: 7,450 ರೂಪಾಯಿ
ಜೈಪುರ್: 7,450 ರೂಪಾಯಿ
ಚೆನ್ನೈ: 7,640 ರೂಪಾಯಿ












Click it and Unblock the Notifications