ಚಿನ್ನದ ಬೆಲೆ 10,000 ರೂಪಾಯಿ ಕುಸಿತ ಸಾಧ್ಯತೆ, ಇಂದು ಎಷ್ಟಿದೆ ಚಿನ್ನದ ದರ? Gold Price

ಚಿನ್ನ ಅಂದರೆ ಏನೋ ಹರುಷವು... ಹೀಗೆ, ಆಭರಣ ಪ್ರಿಯರು ಚಿನ್ನದ ವಿಷಯ ಕೇಳಿದರೆ ಸಾಕು, ನಸುನಗೆ ಬೀರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನ ಪ್ರಿಯರಿಗೆ ಆಘಾತವೇ ಎದುರಾಗಿದ್ದು, ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ ಅಂತಾ ಚಿಂತೆ ಮಾಡುತ್ತಿದ್ದಾರೆ. ಚಿನ್ನದ ಬೆಲೆಯಲ್ಲಿ ಇಷ್ಟು ಪ್ರಮಾಣದ ಏರಿಕೆ ಸ್ವತಃ ಮಾರುಕಟ್ಟೆ ತಜ್ಞರಿಗೆ ಕೂಡ ಆಘಾತ ನೀಡಿದೆ. ಹೀಗಿದ್ದಾಗ ಚಿನ್ನದ ಬೆಲೆ ಇಳಿಕೆ ಯಾವಾಗ?? ಅಂತಾ ಚಿಂತೆ ಮಾಡುತ್ತಿದ್ದಾರೆ ಜನ. ಹೀಗಿದ್ದಾಗಲೇ, ಚಿನ್ನದ ಬೆಲೆ 10,000 ರೂಪಾಯಿ ಕುಸಿತ ಸಾಧ್ಯತೆ, ಇಂದು ಎಷ್ಟಿದೆ ಚಿನ್ನದ ದರ?

ಹೌದು, ಚಿನ್ನ ಭರ್ಜರಿ ಬೇಡಿಕೆ ಇರುವ ವಸ್ತು ಆಗಿರುವ ಹಿನ್ನೆಲೆ ಚಿನ್ನ ಖರೀದಿಗೆ ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು ಇನ್ನೇನು ಸುಲಭವಾಗಿ ಚಿನ್ನ ಐತಿಹಾಸಿಕ ಏರಿಕೆ ಕಾಣುವ ಮುನ್ಸೂಚನೆ ಕೂಡ ಇದೆ. ಚಿನ್ನ ಕೇವಲ ಲೋಹವಲ್ಲ, ಚಿನ್ನ ಒಂದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಗಳಿಗೆ ಮಾತ್ರವಲ್ಲ ಹಲವು ವಸ್ತುಗಳ ತಯಾರಿಕೆಗೆ ಕೂಡ ಬಳಕೆ ಆಗುತ್ತದೆ. ಇಷ್ಟೆಲ್ಲಾ ಉಪಯೋಗ ಇರುವ ಚಿನ್ನ ಬೆಲೆ ಅತಿ ಶೀಘ್ರದಲ್ಲೇ ಮತ್ತಷ್ಟು ಏರಿಕೆ ಕಾಣುವ ಅಪಾಯದಲ್ಲೂ ಈಗ ನೆಮ್ಮದಿ ನೀಡುವ ಸುದ್ದಿ ಸಿಕ್ಕಿದೆ, ಚಿನ್ನದ ಬೆಲೆ ಶೀಘ್ರದಲ್ಲೇ ಭಾರಿ ದೊಡ್ಡ ಕುಸಿತ ಕಾಣುವ ಸಾಧ್ಯತೆ ಇದೆ!

Gold Price May Decrease In Upcoming Days For This Reason

ಚಿನ್ನದ 10,000 ರೂಪಾಯಿ ಕುಸಿತ ಸಾಧ್ಯತೆ...

ಹೌದು, ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಕುಸಿತದ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಈ ಬಗ್ಗೆ, ಚಿನ್ನದ ಮಾರುಕಟ್ಟೆ ತಜ್ಞರು ಮಹತ್ವದ ಅಭಿಪ್ರಾಯ ಹೊರ ಹಾಕಿದ್ದಾರೆ. ಚಿನ್ನ & ಬೆಳ್ಳಿ ಬೆಲೆ, ಸತತ ಏರಿಕೆ ಕಂಡಿರುವ ಕಾರಣಕ್ಕೆ ಇದೀಗ ಚಿನ್ನದ ಬೆಲೆ ದಿಢೀರ್ 10,000 ರೂಪಾಯಿ ಕುಸಿತ ಸಾಧ್ಯತೆ ಇದೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಚಿನ್ನದ ಬೆಲೆ ಯಾವಾಗ ಕುಸಿಯುತ್ತೆ? ಚಿನ್ನದ ಬೆಲೆ ಇಷ್ಟೊಂದು ಹೆಚ್ಚಾಗಿದ್ದು ಏಕೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+