Gold Price: ಚಿನ್ನದ ಬೆಲೆ 75,000 ರೂಪಾಯಿ ಅಕ್ಟೋಬರ್ ತಿಂಗಳು ಮುಗಿಯುವ ಒಳಗೆ ಕುಸಿದು ಬೀಳುವ ಬಗ್ಗೆ...

ಚಿನ್ನದ ಬೆಲೆ ಭಾರಿ ಕುಸಿತ ಕಂಡಿದ್ದು, ಇನ್ನೇನು 75,000 ರೂಪಾಯಿಗೆ... ಹೌದು ಈ ರೀತಿಯ ಸುದ್ದಿ ಕೇಳಲು ಎಷ್ಟು ಖುಷಿ ಆಗುತ್ತೆ ಹೇಳಿ? ಅದೇ ರೀತಿ ಇದೀಗ ಚಿನ್ನದ ಬೆಲೆ ಭಾರಿ ದೊಡ್ಡ ಕುಸಿತ ಕಾಣುವ ಬಗ್ಗೆ ಭಾರಿ ಭರ್ಜರಿ ಸುದ್ದಿ ಸಿಕ್ಕಿದೆ. ಇಷ್ಟು ದಿನಗಳ ಕಾಲ ಚಿನ್ನದ ಬೆಲೆ ಏರಿಕೆ ಆಗುತ್ತಿದೆ ಅಂತಾನೇ ಚಿಂತೆ ಮಾಡುತ್ತಿದ್ದ ಎಲ್ಲರಿಗೂ ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಾಣುವ ನಿರೀಕ್ಷೆ ಮೂಡಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ 75,000 ರೂಪಾಯಿ ಅಕ್ಟೋಬರ್ ತಿಂಗಳು ಮುಗಿಯುವ ಒಳಗೆ ಕುಸಿದು ಬೀಳುವ ಬಗ್ಗೆ...

ಚಿನ್ನ & ಬೆಳ್ಳಿ ಎರಡೂ ನಂಬಿಕೆಯ ವಸ್ತುಗಳು, ಈ ಕಾರಣ ಭಾರತೀಯರು ಎರಡೂ ಲೋಹಗಳ ಮೇಲೆ ಕಣ್ಣು ಮುಚ್ಚಿಕೊಂಡು ಹೂಡಿಕೆ ಮಾಡ್ತಾರೆ. ಚಿನ್ನ & ಬೆಳ್ಳಿ ಲೋಹಗಳ ಮೇಲೆ ಎರಡು ರೀತಿ ಹೂಡಿಕೆ ಮಾಡಬಹುದು, ಒಂದು ನೇರವಾಗಿ ಚಿನ್ನ ಅಥವಾ ಬೆಳ್ಳಿಯ ಲೋಹ ಖರೀದಿ ಮಾಡಬಹುದು. ಅಥವಾ ಬಾಂಡ್‌ ರೂಪದಲ್ಲೂ ನೂರಾರು ಕೆಜಿ ಮೇಲೆ ಹೂಡಿಕೆ ಮಾಡುತ್ತಾರೆ ಶ್ರೀಮಂತರು. ಹೀಗೆ, ಭಾರತದಲ್ಲಿ ಚಿನ್ನಕ್ಕಿಂತ ಬೆಳ್ಳಿ ಬೆಲೆ ಭಾರಿ ಏರಿಕೆ ಕಾಣುತ್ತಿದೆ ಎಂಬ ಚಿಂತೆ ಶುರುವಾಗಿತ್ತು. ಈ ನಡುವೆ ಚಿನ್ನ ಇನ್ನಷ್ಟು ಏರಿಕೆ ಕಂಡು ಸಂಚಲನ ಸೃಷ್ಟಿಯಾಗಿತ್ತು. ಹೀಗಿದ್ದಾಗಲೇ, ಚಿನ್ನ ಬೆಲೆ 75,000 ರೂಪಾಯಿ ಅಕ್ಟೋಬರ್ ತಿಂಗಳು ಮುಗಿಯುವ ಒಳಗೆ ಕುಸಿದು ಬೀಳುವ ಬಗ್ಗೆ...

Gold Price May Decrease In Few Days At Karnataka And Bengaluru

ಚಿನ್ನ ಬೆಲೆ 75,000 ರೂಪಾಯಿ...

ಚಿನ್ನದ ಬೆಲೆ ಆಕಾಶ ಮುಟ್ಟಿದ್ದು, ಇದೀಗ 10 ಗ್ರಾಂ 22 ಕ್ಯಾರೇಟ್ ಚಿನ್ನದ ಬೆಲೆ 1,02,200 ರೂಪಾಯಿ ಆಗಿಬಿಟ್ಟಿದೆ. ನೋಡ ನೊಡುತ್ತಲೇ 1,00,000 ರೂಪಾಯಿ ಮೀರಿ ಹೋಗಿರುವ ಚಿನ್ನ, ಮತ್ತೆ ಎಲ್ಲಿ 2,00,000 ರೂಪಾಯಿ ಆಗುತ್ತೋ? ಅನ್ನೋ ಚಿಂತೆ ಕೂಡ ಶುರುವಾಗಿತ್ತು. ಆದರೆ ಇದೀಗ ಭರ್ಜರಿ, ಸಖತ್ ಖುಷಿ ಕೊಡುವ ಸುದ್ದಿ ಹೊರಬಿದ್ದಿದೆ. ಅದು ಏನಂದ್ರೆ ಇದೀಗ ಚಿನ್ನದ ಬೆಲೆ ಮತ್ತೊಮ್ಮೆ ಭಾರಿ ಕುಸಿತ ಕಾಣುತ್ತೆ ಅಂತಾ ಸುದ್ದಿ ಸಿಕ್ಕಿದೆ. ಹಾಗಾದ್ರೆ ಚಿನ್ನ ಬೆಲೆ 75,000 ರೂಪಾಯಿಗೆ ಯಾವಾಗ ಕುಸಿದು ಬೀಳಲಿದೆ???

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ?

ಹೌದು, ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದ ಕಾರಣಕ್ಕೆ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿತ್ತು. ಅದರಲ್ಲೂ ಮಧ್ಯಮ ವರ್ಗ & ಬಡವರು ಚಿನ್ನ ಖರೀದಿ ಮಾಡುವುದಕ್ಕೆ ಯೋಚಿಸುವಂತೆ ಆಗಿತ್ತು. ಆದರೆ ಇದೀಗ ಚಿನ್ನ ಮಾರುಕಟ್ಟೆಯ ತಜ್ಞರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾಹಿತಿ ಇದೀಗ ಭರ್ಜರಿ ಖುಷಿ ನೀಡಿದ್ದು, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತಿ ಶೀಘ್ರದಲ್ಲೇ ಭಾರಿ ದೊಡ್ಡ ಕುಸಿತ ಕಾಣಲಿದೆ ಎಂದಿದ್ದಾರೆ. ಹಬ್ಬಗಳ ಸೀಸನ್ ಮುಗಿದ ನಂತರ ಅಂದ್ರೆ ಅಕ್ಟೋಬರ್ ತಿಂಗಳು ಮುಗಿಯುವ ಒಳಗಾಗಿ ಚಿನ್ನದ ಬೆಲೆ ಭಾರಿ ಕುಸಿತ ಕಾಣಲಿದೆಯಂತೆ. ಭರ್ಜರಿ 75,000 ರೂಪಾಯಿಗೆ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ನೀಡಿದ್ದಾರೆ ಚಿನ್ನ ಮಾರುಕಟ್ಟೆಯ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+