Gold Price Today: ಆಭರಣ ಪ್ರಿಯರಿಗೆ ಖಷಿ ಸುದ್ದಿ, ಚಿನ್ನದ ಬೆಲೆಯಲ್ಲಿ 1000 ರೂ.ಇಳಿಕೆ, ಇಂದಿನ ದರಪಟ್ಟಿ

ಬೆಂಗಳೂರು, ಸೆಪ್ಟಂಬರ್ 12: ಚಿನ್ನಾಭರಣ ಪ್ರಿಯರು ಸದ್ಯ ಸಾಲು ಸಾಲು ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ. ಮುಂಬರಲಿರುವ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 100 ರೂಪಾಯಿ ಇಳಿಕೆ ಆಗಿದೆ. ಇನ್ನೂ 100 ಗ್ರಾಂ ಚಿನ್ನಕ್ಕೆ ರೂ.1000 ಇಳಿಕೆ ಆಗಿದೆ. ಇನ್ನೂ ಬೆಳ್ಳಿಯ ಬೆಲೆ ಯಥಾಸ್ಥಿತಿಯಲ್ಲಿದೆ.

ದೇಶದಲ್ಲಿ 22 ಕ್ಯಾರಟ್ ಹತ್ತು ಗ್ರಾಂ ಚಿನ್ನಕ್ಕೆ ಬುಧವಾರ 67150 ರೂಪಾಯಿ ಇತ್ತು. ಅದು ಇಂದು ಗುರುವಾರ ಸೆಪ್ಟಂಬರ್ 12ಕ್ಕೆ 67050ಕ್ಕೆ ಇಳಿಕೆ ಆಗಿದೆ. ಇನ್ನೂ 24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆ ನೆನ್ನೆ 73250 ರೂಪಾಯಿ ಇದ್ದದ್ದು, ಇಂದು 73150 ರೂಪಾಯಿಗೆ ಇಳಿಕೆ ಆಗಿದೆ.

Gold Price Drops by Rs 1000 on September 12th Silver Prices Stable

ಇನ್ನೂ ಬೆಂಗಳೂರಿನಲ್ಲಿ 24ಕ್ಯಾರಟ್ 10 ಗ್ರಾಮ್​ಗೆ ಚಿನ್ನಕ್ಕೆ 73150 ರೂ, 22 ಕ್ಯಾರಟ್ ಬಂಗಾರಕ್ಕೆ ರೂ. 67,050 ದರ ಇದೆ. ಇನ್ನೂ 100 ಗ್ರಾಂ ಬೆಳ್ಳಿ ದರ ರೂ. 8,400 ಇದೆ ಎಂದು ವರದಿ ಆಗಿದೆ. ಹಾಗಾದರೆ ದೇಶದ ನಗರವಾರು ಚಿನ್ನ, ಬೆಳ್ಳಿ ದರ ಪಟ್ಟಿ ಎಷ್ಟಿದೆ? ಇಲ್ಲಿದೆ ಮಾಹಿತಿ.

ವಿದೇಶಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಪಟ್ಟಿ

ದುಬೈ: 64,300 ರೂಪಾಯಿ

ಸಿಂಗಾಪುರ: 66,140 ರೂಪಾಯಿ

ಮಲೇಷ್ಯಾ: 67,120 ರೂಪಾಯಿ

ಸೌದಿ ಅರೇಬಿಯಾ: 64,670 ರೂಪಾಯಿ

ಅಮೆರಿಕ: 64,250 ರೂಪಾಯಿ

ಕತಾರ್: 65,650 ರೂಪಾಯಿ

ಓಮನ್: 65,660 ರೂಪಾಯಿ

Gold Price Drops by Rs 1000 on September 12th Silver Prices Stable

ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ

ಬೆಂಗಳೂರು: 67,050 ರೂಪಾಯಿ

ದೆಹಲಿ: 67,200 ರೂಪಾಯಿ

ಮುಂಬೈ: 67,050 ರೂಪಾಯಿ

ಚೆನ್ನೈ: 67,050 ರೂಪಾಯಿ

ಕೋಲ್ಕತಾ: 67,050 ರೂಪಾಯಿ

ಲಕ್ನೋ: 67,200 ರೂಪಾಯಿ

ಭುವನೇಶ್ವರ್: 67,050 ರೂಪಾಯಿ

ಅಹ್ಮದಾಬಾದ್: 67,100 ರೂಪಾಯಿ

ಕೇರಳ: 67,050 ರೂಪಾಯಿ

ಮಹಾನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ

ಬೆಂಗಳೂರು: 8,400 ರೂಪಾಯಿ

ದೆಹಲಿ: 8,650 ರೂಪಾಯಿ

ಚೆನ್ನೈ: 9,150 ರೂಪಾಯಿ

ಅಹ್ಮದಾಬಾದ್: 8,650 ರೂಪಾಯಿ

ಜೈಪುರ್: 8,650 ರೂಪಾಯಿ

ಮುಂಬೈ: 8,650 ರೂಪಾಯಿ

ಕೋಲ್ಕತಾ: 8,650 ರೂಪಾಯಿ

ಕೇರಳ: 9,150 ರೂಪಾಯಿ

ಇನ್ನೂ ಚಿನ್ನ ಹಾಗೂ ಬೆಳ್ಳಿ ದರದಲ್ಲಿನ ಮಜೂರಿ, ವೇಸ್ಟೇಜ್ ಶುಲ್ಕ ಸೇರಿ ನಗರವಾರು ಚಿನ್ನದ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಾಣಬಹುದು. ಖರೀದಿಸುವಾಗ ಗ್ರಾಹಕರು ಗಮನಸಿಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+