ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ ದುಬಾರಿ: ಮಾ.21ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಏರಿಕೆ ಆಗಿದ್ದೆಷ್ಟು?

|
Google Oneindia Kannada News

ನವದೆಹಲಿ, ಮಾರ್ಚ್ 21: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಸೋಮವಾರ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಮಾರ್ಚ್ 21ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದ್ದು, 47,400 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 51,700 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 68,300 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 21ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51526. ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.35ರಷ್ಟು ಏರಿಕೆಯಾಗಿ 1,925.49 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.51ರಷ್ಟು ಏರಿಕೆಯಾಗಿದ್ದು, 25.03 ಯುಎಸ್ ಡಾಲರ್ ಆಗಿದೆ.

 ಚಿನ್ನ, ಬೆಳ್ಳಿ ಬೆಲೆ ಸ್ಥಿರ: ದೇಶದ ಪ್ರಮುಖ ನಗರಗಳಲ್ಲಿ ಮಾ.20ರ ದರ ತಿಳಿಯಿರಿ ಚಿನ್ನ, ಬೆಳ್ಳಿ ಬೆಲೆ ಸ್ಥಿರ: ದೇಶದ ಪ್ರಮುಖ ನಗರಗಳಲ್ಲಿ ಮಾ.20ರ ದರ ತಿಳಿಯಿರಿ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,700 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,700 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,700 ರೂ. ಇದೆ. ಚೆನ್ನೈನಲ್ಲಿ 47,930 ರೂ. ಹಾಗೂ ಅಪರಂಜಿ 52,290 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,700 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ

ಮಾರ್ಚ್ 18: 47,450 ರೂ, 51,770 ರೂ

ಮಾರ್ಚ್ 17: 47,450 ರೂ, 51,760 ರೂ

ಮಾರ್ಚ್ 16: 47,300 ರೂ, 51,600 ರೂ

ಮಾರ್ಚ್ 15: 47,600 ರೂ, 51,930 ರೂ

ಮಾರ್ಚ್ 14: 48,100 ರೂ, 52,470 ರೂ

ಮಾರ್ಚ್ 13: 48,410 ರೂ, 52,810 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,600 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 21: 47,300 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ

ಮಾರ್ಚ್ 18: 47,450 ರೂ, 51,770 ರೂ

ಮಾರ್ಚ್ 17: 47,450 ರೂ, 51,760 ರೂ

ಮಾರ್ಚ್ 16: 47,300 ರೂ, 51,600 ರೂ

ಮಾರ್ಚ್ 15: 47,600 ರೂ, 51,930 ರೂ

ಮಾರ್ಚ್ 14: 48,100 ರೂ, 52,470 ರೂ

ಮಾರ್ಚ್ 13: 48,410 ರೂ, 52,810 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,300 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ

ಮಾರ್ಚ್ 18: 47,450 ರೂ, 51,770 ರೂ

ಮಾರ್ಚ್ 17: 47,450 ರೂ, 51,760 ರೂ

ಮಾರ್ಚ್ 16: 47,300 ರೂ, 51,600 ರೂ

ಮಾರ್ಚ್ 15: 47,600 ರೂ, 51,930 ರೂ

ಮಾರ್ಚ್ 14: 48,100 ರೂ, 52,470 ರೂ

ಮಾರ್ಚ್ 13: 48,410 ರೂ, 52,810 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,300 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ

ಮಾರ್ಚ್ 18: 47,450 ರೂ, 51,770 ರೂ

ಮಾರ್ಚ್ 17: 47,450 ರೂ, 51,760 ರೂ

ಮಾರ್ಚ್ 16: 47,300 ರೂ, 51,600 ರೂ

ಮಾರ್ಚ್ 15: 47,600 ರೂ, 51,930 ರೂ

ಮಾರ್ಚ್ 14: 48,100 ರೂ, 52,470 ರೂ

ಮಾರ್ಚ್ 13: 48,410 ರೂ, 52,810 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,600 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ

ಮಾರ್ಚ್ 18: 47,450 ರೂ, 51,770 ರೂ

ಮಾರ್ಚ್ 17: 47,450 ರೂ, 51,760 ರೂ

ಮಾರ್ಚ್ 16: 47,300 ರೂ, 51,600 ರೂ

ಮಾರ್ಚ್ 15: 47,600 ರೂ, 51,930 ರೂ

ಮಾರ್ಚ್ 14: 48,100 ರೂ, 52,470 ರೂ

ಮಾರ್ಚ್ 13: 48,410 ರೂ, 52,810 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,300 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 21: 47,930 ರೂ, 52,290 ರೂ

ಮಾರ್ಚ್ 20: 48,050 ರೂ, 51,420 ರೂ

ಮಾರ್ಚ್ 19: 48,050 ರೂ, 51,420 ರೂ

ಮಾರ್ಚ್ 18: 48,220 ರೂ, 52,600 ರೂ

ಮಾರ್ಚ್ 17: 48,140 ರೂ, 52,510 ರೂ

ಮಾರ್ಚ್ 16: 47,920 ರೂ, 52,280 ರೂ

ಮಾರ್ಚ್ 15: 48,190 ರೂ, 52,570 ರೂ

ಮಾರ್ಚ್ 14: 48,850 ರೂ, 53,290 ರೂ

ಮಾರ್ಚ್ 13: 49,950 ರೂ, 53,400 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,600 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ

ಮಾರ್ಚ್ 18: 47,450 ರೂ, 51,770 ರೂ

ಮಾರ್ಚ್ 17: 47,450 ರೂ, 51,760 ರೂ

ಮಾರ್ಚ್ 16: 47,300 ರೂ, 51,600 ರೂ

ಮಾರ್ಚ್ 15: 47,600 ರೂ, 51,930 ರೂ

ಮಾರ್ಚ್ 14: 48,100 ರೂ, 52,470 ರೂ

ಮಾರ್ಚ್ 13: 48,410 ರೂ, 52,810 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,600 ರೂಪಾಯಿ

English summary
Gold Rate Today; Gold Rate Today, Gold Prices On March 21, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X