ಚಿನ್ನದ ಬೆಲೆ ಇಳಿಕೆ: ಫೆ.21ರಂದು ದೇಶದ ಪ್ರಮುಖ ನಗರಗಳ ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಫೆಬ್ರವರಿ 21: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಇಂದು ಚಿನ್ನದ ಬೆಲೆಯು ಮತ್ತೆ ಇಳಿಕೆ ಕಂಡಿದೆ. ಫೆಬ್ರವರಿ 20ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 90 ರೂಪಾಯಿ ಇಳಿಕೆ ಆಗಿ, 45,900 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 130 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 50,050 ರೂಪಾಯಿ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿಗೆ 64,000 ರೂಪಾಯಿ ಆಗಿದ್ದು ಸ್ಥಿರವಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,050 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,050 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,050 ರೂ. ಇದೆ. ಚೆನ್ನೈನಲ್ಲಿ 47,270 ರೂ. ಹಾಗೂ ಅಪರಂಜಿ 51,570ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ50,050 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಫೆಬ್ರವರಿ 21ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 49,880.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ4.75ರಷ್ಟು ಏರಿಕೆಯಾಗಿ 1,893.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 5.72ರಷ್ಟು ಏರಿಕೆಯಾಗಿ 23.81 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 21: 46,900 ರೂ, 50,180 ರೂ
ಫೆಬ್ರವರಿ 20: 45,990 ರೂ, 50,180 ರೂ
ಫೆಬ್ರವರಿ 19: 46,000 ರೂ, 50,190 ರೂ
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ
ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 21: 45,990 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಫೆಬ್ರವರಿ 19: 46,000 ರೂ, 50,190 ರೂ
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಫೆಬ್ರವರಿ 19: 46,000 ರೂ, 50,190 ರೂ
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಫೆಬ್ರವರಿ 19: 46,000 ರೂ, 50,190 ರೂ
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಫೆಬ್ರವರಿ 19: 46,000 ರೂ, 50,190 ರೂ
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 21: 47,270 ರೂ, 51,570 ರೂ
ಫೆಬ್ರವರಿ 20: 47,320 ರೂ, 51,620 ರೂ
ಫೆಬ್ರವರಿ 19: 47,330 ರೂ, 51,630 ರೂ
ಫೆಬ್ರವರಿ 18: 47,400 ರೂ, 51,730 ರೂ
ಫೆಬ್ರವರಿ 17: 47,100 ರೂ, 51,300 ರೂ
ಫೆಬ್ರವರಿ 16: 46,650 ರೂ, 50,850 ರೂ
ಫೆಬ್ರವರಿ 15: 47,380 ರೂ, 51,700 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,200 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಫೆಬ್ರವರಿ 19: 46,000 ರೂ, 50,190 ರೂ
ಫೆಬ್ರವರಿ 18: 47,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ












Click it and Unblock the Notifications