Gold Rate Today : ದೇಶದ ಪ್ರಮುಖ ನಗರಗಳಲ್ಲಿ ಏ.6ರ ಚಿನ್ನ, ಬೆಳ್ಳಿ ದರ ದರ ತಿಳಿಯಿರಿ
ನವದೆಹಲಿ, ಏಪ್ರಿಲ್ 06: ದೇಶದಲ್ಲಿ ಚಿನ್ನದ ಬೆಲೆಯು ಹಲವಾರು ದಿನಗಳಿಂದ ಏರಿಳಿತ ಕಾಣುತ್ತಿದೆ. ಏಪ್ರಿಲ್ 5ರಂದು ದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿತ್ತು ಏಪ್ರಿಲ್ 6ರಂದು ಕೂಡಾ ದೇಶದಲ್ಲಿ ಚಿನ್ನದ ದರವು ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಬೆಳ್ಳಿ ಬೆಲೆಯು ಸತತ ಎರಡು ದಿನಗಳಿಂದ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 47,800 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ ಬೆಲೆಯು 52,140 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಇಳಿದಿದೆ. ಬೆಳ್ಳಿ ದರವು ಕೆಜಿಗೆ ಪ್ರಸ್ತುತ 100 ರೂ ಇಳಿದಿದ್ದು 66,200 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,140 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,140 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,140 ರೂ. ಇದೆ. ಚೆನ್ನೈನಲ್ಲಿ 48,150 ರೂ. ಹಾಗೂ ಅಪರಂಜಿ 52,530 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,140 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆ ಎಂಸಿಕ್ಸ್ ನಲ್ಲಿ ಏಪ್ರಿಲ್ 5ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 51411.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.08ರಷ್ಟು ಕುಗ್ಗಿ 1,918.97 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.15ರಷ್ಟು ಏರಿಕೆಯಾಗಿ 24.32 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಏಪ್ರಿಲ್ 4: 47,800 ರೂ, 52,140 ರೂ
ಏಪ್ರಿಲ್ 3: 47,950 ರೂ, 52,460 ರೂ
ಏಪ್ರಿಲ್ 2: 47,950 ರೂ, 52,480 ರೂ
ಏಪ್ರಿಲ್ 1: 48,100 ರೂ, 52,470 ರೂ
ಮಾರ್ಚ್ 31: 47,650 ರೂ, 51,980 ರೂ
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,800 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಏಪ್ರಿಲ್ 4: 47,800 ರೂ, 52,140 ರೂ
ಏಪ್ರಿಲ್ 3: 47,950 ರೂ, 52,460 ರೂ
ಏಪ್ರಿಲ್ 2: 47,950 ರೂ, 52,480 ರೂ
ಏಪ್ರಿಲ್ 1: 48,100 ರೂ, 52,470 ರೂ
ಮಾರ್ಚ್ 31: 47,650 ರೂ, 51,980 ರೂ
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,200 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಏಪ್ರಿಲ್ 4: 47,800 ರೂ, 52,140 ರೂ
ಏಪ್ರಿಲ್ 3: 47,950 ರೂ, 52,460 ರೂ
ಏಪ್ರಿಲ್ 2: 47,950 ರೂ, 52,480 ರೂ
ಏಪ್ರಿಲ್ 1: 48,100 ರೂ, 52,470 ರೂ
ಮಾರ್ಚ್ 31: 47,650 ರೂ, 51,980 ರೂ
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,200 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಏಪ್ರಿಲ್ 4: 47,800 ರೂ, 52,140 ರೂ
ಏಪ್ರಿಲ್ 3: 47,950 ರೂ, 52,460 ರೂ
ಏಪ್ರಿಲ್ 2: 47,950 ರೂ, 52,480 ರೂ
ಏಪ್ರಿಲ್ 1: 48,100 ರೂ, 52,470 ರೂ
ಮಾರ್ಚ್ 31: 47,650 ರೂ, 51,980 ರೂ
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,800 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಏಪ್ರಿಲ್ 4: 47,800 ರೂ, 52,140 ರೂ
ಏಪ್ರಿಲ್ 3: 47,950 ರೂ, 52,460 ರೂ
ಏಪ್ರಿಲ್ 2: 47,950 ರೂ, 52,480 ರೂ
ಏಪ್ರಿಲ್ 1: 48,100 ರೂ, 52,470 ರೂ
ಮಾರ್ಚ್ 31: 47,650 ರೂ, 51,980 ರೂ
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,200 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 6: 48,150 ರೂ, 52,530 ರೂ
ಏಪ್ರಿಲ್ 5: 48,160 ರೂ, 52,540 ರೂ
ಏಪ್ರಿಲ್ 4: 48,030 ರೂ, 52,400 ರೂ
ಏಪ್ರಿಲ್ 3: 48,250 ರೂ, 52,630 ರೂ
ಏಪ್ರಿಲ್ 2: 48,200 ರೂ, 52,580 ರೂ
ಏಪ್ರಿಲ್ 1: 48,200 ರೂ, 52,580 ರೂ
ಮಾರ್ಚ್ 31: 47,920 ರೂ, 52,280 ರೂ
ಮಾರ್ಚ್ 30: 47,920 ರೂ, 52,280 ರೂ
ಮಾರ್ಚ್ 29: 47,960 ರೂ, 52,320 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,800 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಏಪ್ರಿಲ್ 4: 47,800 ರೂ, 52,140 ರೂ
ಏಪ್ರಿಲ್ 3: 47,950 ರೂ, 52,460 ರೂ
ಏಪ್ರಿಲ್ 2: 47,950 ರೂ, 52,480 ರೂ
ಏಪ್ರಿಲ್ 1: 48,100 ರೂ, 52,470 ರೂ
ಮಾರ್ಚ್ 31: 47,650 ರೂ, 51,980 ರೂ
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,800 ರೂಪಾಯಿ












Click it and Unblock the Notifications