ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gold Rate Today : ಚಿನ್ನ ದುಬಾರಿ: ಏ.1ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

|
Google Oneindia Kannada News

ನವದೆಹಲಿ, ಏಪ್ರಿಲ್ 1: ಭಾರತದಲ್ಲಿ ಚಿನ್ನ-ಬೆಳ್ಳಿ ದರ ಗಗನಮುಖಿ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 450 ರೂಪಾಯಿ ಏರಿಕೆ ಆದರೆ, 1 ಕೆಜಿ ಬೆಳ್ಳಿ ದರದಲ್ಲಿ 800 ರೂಪಾಯಿ ಹೆಚ್ಚಳವಾಗಿದೆ.

ದೇಶದಲ್ಲಿ ಏಪ್ರಿಲ್ 1ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 450 ರೂಪಾಯಿ ಏರಿಕೆಯಾಗಿದ್ದು, 48,100 ರೂಪಾಯಿ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 52,470 ರೂಪಾಯಿ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ 800 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 67,600 ರೂಪಾಯಿ ಆಗಿದೆ.

ಸತತ 3ನೇ ದಿನ ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಮಾ.30ರ ದರ ಪರಿಶೀಲಿಸಿಸತತ 3ನೇ ದಿನ ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಮಾ.30ರ ದರ ಪರಿಶೀಲಿಸಿ

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 1ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51490 ರೂ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.23ರಷ್ಟು ಇಳಿಕೆಯಾಗಿ 1,932.48 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.05ರಷ್ಟು ಇಳಿಕೆಯಾಗಿದ್ದು, 24.76 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,470 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,470 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,470 ರೂ. ಇದೆ. ಚೆನ್ನೈನಲ್ಲಿ 48,340 ರೂ. ಹಾಗೂ ಅಪರಂಜಿ 52,730 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,470 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 1: 48,100 ರೂ, 52,470 ರೂ

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,550 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 1: 48,100 ರೂ, 52,470 ರೂ

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,550 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,600 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 1: 48,100 ರೂ, 52,470 ರೂ

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,600 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 1: 48,100 ರೂ, 52,470 ರೂ

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 1: 48,100 ರೂ, 52,470 ರೂ

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,600 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 1: 48,340 ರೂ, 52,730 ರೂ

ಮಾರ್ಚ್ 31: 47,920 ರೂ, 52,280 ರೂ

ಮಾರ್ಚ್ 30: 47,920 ರೂ, 52,280 ರೂ

ಮಾರ್ಚ್ 29: 47,960 ರೂ, 52,320 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,440 ರೂ, 52,840 ರೂ

ಮಾರ್ಚ್ 26: 48,440 ರೂ, 52,840 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 1: 48,100 ರೂ, 52,470 ರೂ

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ

English summary
Gold Rate Today; Gold Rate Today, Gold Prices On April 1st, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X