Gold and Silver price: ನವೆಂಬರ್ 21ರಂದು ಬೆಂಗಳೂರು ಸೇರಿದಂತೆ ದೇಶದ ಯಾವ್ಯಾವ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ

Gold and silver price: ಬೆಳ್ಳಿ, ಬಂಗಾರ ಆಭರಣಗಳನ್ನು ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಅದರಲ್ಲೂ ಹಬ್ಬಗಳು ಬಂದವೆಂದರೆ ಸಾಕು ಇನ್ನೂ ಹೆಚ್ಚಾಗಿಯೇ ಆಭರಣಗಳನ್ನು ಕೊಳ್ಳುವವರು ಇರುತ್ತಾರೆ. ಹಾಗೆಯೇ ಇದೀಗ ಬಂಗಾರದ ಬೆಲೆ ವಾರದಲ್ಲಿ ಎರಡು ಬಾರಿ ಇಳಿಕೆಯಾಗಿದ್ದು, ಇದೀಗ ನಿನ್ನೆಗಿಂತ ತುಸು ಹೆಚ್ಚಾಗಿದೆ. ಹಾಗಾದರೆ ಇಂದು (ನವೆಂಬರ್‌ 21) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

* ಒಂದು ಗ್ರಾಂ ಚಿನ್ನ

1. 22 ಕ್ಯಾರೆಟ್ ಆಭರಣ ಚಿನ್ನದ ದರ - 5,685 ರೂಪಾಯಿ
2. 24 ಕ್ಯಾರೆಟ್ ಬಂಗಾರದ ದರ - 6,202 ರೂಪಾಯಿ

Gold and Silver prices details on november 21, Know City wise price details

* 8 ಗ್ರಾಂ ಚಿನ್ನ

1. 22 ಕ್ಯಾರೆಟ್ ಆಭರಣ ಚಿನ್ನದ ದರ - 45,480 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 49,616 ರೂಪಾಯಿ

* 10 ಗ್ರಾಂ ಚಿನ್ನ

1. 22 ಕ್ಯಾರೆಟ್ ಆಭರಣ ಚಿನ್ನದ ದರ - 56,850 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,020 ರೂಪಾಯಿ

* 100 ಗ್ರಾಂ ಚಿನ್ನ

1. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 5,68,500 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 6,20,200 ರೂಪಾಯಿ

* ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)

1. ಬೆಂಗಳೂರು - 56,850 ರೂಪಾಯಿ
2. ಚೆನ್ನೈ - 57,300 ರೂಪಾಯಿ
3. ಮುಂಬೈ - 56,850 ರೂಪಾಯಿ
4. ಕೋಲ್ಕತ್ತಾ- 56,850 ರೂಪಾಯಿ
5. ನವದೆಹಲಿ - 57,000 ರೂಪಾಯಿ

ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಸಹ ಹೆಚ್ಚಳ ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಮತ್ತು ಡಾಲರ್ ವಿರುದ್ಧ ರೂಪಾಯಿ ಪ್ರದರ್ಶನದ ಮೇಲೆ ಅವಲಂಬಿತ ಆಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ -ಇಳಿಕೆ ಆದಂತೆಯೂ ಚಿನ್ನ-ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.

* ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

1. ಬೆಂಗಳೂರಲ್ಲಿ - 75,000 ರೂಪಾಯಿ
2. ಚೆನ್ನೈ - 79,400 ರೂಪಾಯಿ
3. ಮುಂಬೈ - 76,000 ರೂಪಾಯಿ
4. ಕೋಲ್ಕತ್ತಾ - 76,400 ರೂಪಾಯಿ
5. ನವದೆಹಲಿ - 76,400 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+