Gold Rate Today: ಯುಗಾದಿ ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಸಿಹಿಸುದ್ದಿ; ಚಿನ್ನದ ಬೆಲೆ ಕೇಳಿದ್ರೆ ಖುಷಿ ಗ್ಯಾರಂಟಿ: ಇಲ್ಲಿದ

ಬೆಂಗಳೂರು, ಮಾರ್ಚ್‌ 21: ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು(ಮಾರ್ಚ್‌ 21, ಶುಕ್ರವಾರ) ಕೊಂಚ ಇಳಿಕೆ ಕಂಡಿದೆ. ಚಿನ್ನದ ಬೆಲೆ ಒಮ್ಮೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾದರೆ, ದಿಢೀರ್ ಅಂತಾ ಗಗನಕ್ಕೇರುತ್ತದೆ. ಆದರೆ ಇಂದು ಮಹಿಳೆಯರಿಗೆ ಸ್ವಲ್ಪ ಖುಷಿ ಸುದ್ದಿ ಸಿಕ್ಕಿದೆ ಏಕೆಂದರೆ ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಇಂದು ಶುಭಸುದ್ದಿ ಸಿಕ್ಕಂತಾಗಿದೆ.

ಚಿನ್ನದ ಬೆಲೆ ಮಾತ್ರವಲ್ಲದೇ ಬೆಳ್ಳಿ ಬೆಲೆಗಳು ಇಳಿಕೆ ಆಗಿವೆ. ಚಿನ್ನದ ಬೆಲೆ ಗ್ರಾಮ್ಗೆ 40 ರೂ ಕಡಿಮೆ ಆದರೆ, ಬೆಳ್ಳಿ ಬೆಲೆ 2 ರೂ ಇಳಿದಿದೆ. ಚಿನ್ನದ ಬೆಲೆ ಗ್ರಾಮ್ಗೆ 40 ರೂನಷ್ಟು ಕಡಿಮೆ ಆದರೆ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 8,300 ರೂ ಗಡಿ ಒಳಗೆ ಬಂದಿದೆ. ಅಪರಂಜಿ ಚಿನ್ನದ ಬೆಲೆ 9,022 ರೂಗೆ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 90,220 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಮಾರ್ಚ್‌ 21 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On March 21st

ಮಾರ್ಚ್ 21 ಎಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,700 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,220 ರೂ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,670 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,700 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,220 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 82,700 ರೂ

ಚೆನ್ನೈ: 82,700 ರೂ

ಮುಂಬೈ: 82,700 ರೂ

ದೆಹಲಿ: 82,850 ರೂ

ಕೋಲ್ಕತಾ: 82,700 ರೂ

ಕೇರಳ: 82,700 ರೂ

ಅಹ್ಮದಾಬಾದ್: 82,750 ರೂ

ಜೈಪುರ್: 82,850 ರೂ

ಲಕ್ನೋ: 82,850 ರೂ

ಭುವನೇಶ್ವರ್: 82,700 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 4,260 ರಿಂಗಿಟ್ (83,090 ರುಪಾಯಿ)

ದುಬೈ: 3,385 ಡಿರಾಮ್ (79,500 ರುಪಾಯಿ)

ಅಮೆರಿಕ: 920 ಡಾಲರ್ (79,380 ರುಪಾಯಿ)

ಸಿಂಗಾಪುರ: 1,263 ಸಿಂಗಾಪುರ್ ಡಾಲರ್ (81,590 ರುಪಾಯಿ)

ಕತಾರ್: 3,425 ಕತಾರಿ ರಿಯಾಲ್ (81,060 ರೂ)

ಸೌದಿ ಅರೇಬಿಯಾ: 3,460 ಸೌದಿ ರಿಯಾಲ್ (79,580 ರುಪಾಯಿ)

ಓಮನ್: 360.50 ಒಮಾನಿ ರಿಯಾಲ್ (80,820 ರುಪಾಯಿ)

ಕುವೇತ್: 278.20 ಕುವೇತಿ ದಿನಾರ್ (77,880 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 10,300 ರೂ

ಚೆನ್ನೈ: 11,200 ರೂ

ಮುಂಬೈ: 10,300 ರೂ

ದೆಹಲಿ: 10,300 ರೂ

ಕೋಲ್ಕತಾ: 10,300 ರೂ

ಕೇರಳ: 11,200 ರೂ

ಅಹ್ಮದಾಬಾದ್: 10,300 ರೂ

ಜೈಪುರ್: 10,300 ರೂ

ಲಕ್ನೋ: 10,300 ರೂ

ಭುವನೇಶ್ವರ್: 11,200 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+