Gold Price: ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟ ಬಂಗಾರ: ಇಂದಿನ ಚಿನ್ನ-ಬೆಳ್ಳಿ ಬೆಲೆ ಇಲ್ಲಿದೆ
ಪ್ರಸ್ತುತ ದೇಶದೆಲ್ಲೆಡೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಹೊಸ ಬಟ್ಟೆ ಹಾಗೂ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚು. ಇನ್ನೂ ಕ್ರಿಸ್ಮಸ್ ಆಚರಣೆಗೂ ಚಿನ್ನ ಖರೀದಿ ಮಾಡುವವರು ಇದ್ದಾರೆ. ಹೀಗಾಗಿ ಡಿಸೆಂಬರ್ ತಿಂಗಳಿನಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚು ಅಂತಲೇ ಹೇಳಬಹುದು. ಆದರೆ ಚಿನ್ನ ಖರೀದಿದಾರರಿಗೆ ಬಂಗಾರದ ಬೆಲೆ ಬಿಗ್ ಶಾಕ್ ಕೊಟ್ಟಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ಭಾರತದೆಲ್ಲೆಡೆ ಇಂದು (ಡಿಸೆಂಬರ್ 18) ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.
ಬೆಂಗಳೂರಿನಲ್ಲಿ ಕಳೆದ ದಿನಕ್ಕೆ ಹೋಲಿಸಿದರೆ ಇಂದು ಮತ್ತೆ ಕೊಂಚ ಚಿನ್ನದ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 7,151 ರೂಪಾಯಿ ಇದ್ದರೆ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,801 ರೂಪಾಯಿ ಇದೆ. ಕಳೆದ ದಿನಕ್ಕೆ ಹೋಲಿಸಿದರೆ ಬಂಗಾರದ ಬೆಲೆ ಇಂದು ಏರಿಕೆಯಾಗಿದೆ. ಹಾಗಾದರೆ ಇಂದು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ ಹೀಗಿದೆ..
ಬೆಂಗಳೂರಿನಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಇಂದು 7,151 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 7,150 ರೂಪಾಯಿ ಇತ್ತು. ಅಂದರೆ ಇಂದು 1 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ ಇಂದು 57,208 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 57,200 ರೂಪಾಯಿ ಇತ್ತು. ಅಂದರೆ ಇಂದು 8 ರೂಪಾಯಿ ಹೆಚ್ಚಾಗಿದೆ. ಇಲ್ಲಿ ಹೆಚ್ಚು ಗ್ರಾಂ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 71,510 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 71,500 ರೂಪಾಯಿ ಇತ್ತು. ಅಂದರೆ ಇಂದು 10 ರೂಪಾಯಿ ಹೆಚ್ಚಾಗಿದೆ. 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಇಂದು 7,15,100 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 2,15,00 ರೂಪಾಯಿ ಇತ್ತು. ಅಂದರೆ ಇಂದು 100 ರೂಪಾಯಿ ಹೆಚ್ಚಳವಾಗಿದೆ.

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ಹೀಗಿದೆ..
ಇನ್ನೂ ಬೆಂಗಳೂರಿನಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಇಂದು 1 7,801 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 7,800 ರೂಪಾಯಿ ಇತ್ತು. ಅಂದರೆ ಇಂದು 1 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ ಇಂದು 62,408 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 62,400 ರೂಪಾಯಿ ಇತ್ತು. ಅಂದರೆ ಇಂದು 8 ರೂಪಾಯಿ ಹೆಚ್ಚಾಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 78,010 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 78,000 ರೂಪಾಯಿ ಇತ್ತು. ಅಂದರೆ ಇಂದು 10 ರೂಪಾಯಿ ಏರಿಕೆಯಾಗಿರುವುದು ಕಂಡು ಬಂದಿದೆ. ಅಲ್ಲದೆ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಇಂದು 7,80,100 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 7,80,000 ರೂಪಾಯಿ ಇತ್ತು. ಅಂದರೆ ಇಂದು 100 ರೂಪಾಯಿ ಏರಿಕೆಯಾಗಿರುವುದು ಕಂಡು ಬಂದಿದೆ. ಈ ಬೆಲೆ ಹಬ್ಬಕ್ಕಾಗಿ ಹೆಚ್ಚು ಗ್ರಾಂ ಚಿನ್ನ ಖರೀದಿ ಮಾಡುವ ಆಸೆಯಲ್ಲಿರುವ ಗ್ರಾಹಕರಿಗೆ ಹೊರೆಯಾಗಲಿದೆ.
ಬೆಂಗಳೂರಿನಲ್ಲಿ ಕಳೆದ ಮೂರು ದಿನದ ಚಿನ್ನದ ಬೆಲೆ ಹೇಗಿತ್ತು?
ಇನ್ನೂ ಕಳೆದ ದಿನಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಡಿಸೆಂಬರ್ 17ರಂದು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,150 ರೂಪಾಯಿ ಇತ್ತು. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,800 ರೂಪಾಯಿ ಇತ್ತು. ಇದೇ ಡಿಸೆಂಬರ್ 16 ರಂದು 22 ಕ್ಯಾರೆಟ್ 1 ಗ್ಯಾಮ್ ಚಿನ್ನದ ಬೆಲೆ 7,140 ರೂಪಾಯಿ ಇತ್ತು. ಜೊತೆಗೆ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,789 ರೂಪಾಯಿ ಇತ್ತು. ಡಿಸೆಂಬರ್ 16ರಂತೆ ಡಿಸೆಂಬರ್ 15 ರಲ್ಲೂ ಚಿನ್ನದ ಬೆಲೆ ಸ್ಥಿರವಾಗಿತ್ತು. ಭಾನುವಾರ ಸೋಮವಾರ ಸ್ಥಿರವಾಗಿದ್ದ ಚಿನ್ನದ ಬೆಲೆ ಮಂಗಳವಾರ ಹಾಗೂ ಬುಧವಾರ ಏರಿಕೆಯಾಗಿದೆ.
ಬೆಂಗಳೂರಿನಲ್ಲಿಂದು ಬೆಳ್ಳಿ ಬೆಲೆ ಹೀಗಿದೆ.. (ಡಿಸೆಂಬರ್ 18)
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 92.40 ರೂಪಾಯಿ ಇದ್ದರೆ ಮತ್ತು ಪ್ರತಿ ಕಿಲೋಗ್ರಾಂಗೆ 92,400 ರೂಪಾಯಿ ಇದೆ.
ಭಾರತದಲ್ಲಿಂದು ಚಿನ್ನದ ಬೆಲೆ ಹೀಗಿದೆ...
*ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71400 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77890 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5895 ರೂಪಾಯಿ ಇದೆ.
*ಮುಂಬೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71400 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77890 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58420 ರೂಪಾಯಿ ಇದೆ.
*ದೆಹಲಿಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71550 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77940 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58540 ರೂಪಾಯಿ ಇದೆ.
*ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71400 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77890 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58420 ರೂಪಾಯಿ ಇದೆ.
*ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71450 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77940 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58460 ರೂಪಾಯಿ ಇದೆ.
*ಜೈಪುರದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71550 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77940 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58540 ರೂಪಾಯಿ ಇದೆ.
*ಪಾಟ್ನಾದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71450 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77940 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58460 ರೂಪಾಯಿ ಇದೆ.
*ಲಕ್ನೋದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71550 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77940 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58540 ರೂಪಾಯಿ ಇದೆ.
*ಗಾಜಿಯಾಬಾದ್‌ನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71550 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77940 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58540 ರೂಪಾಯಿ ಇದೆ.
*ನೋಯ್ಡಾದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 71550 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 77940 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 58540 ರೂಪಾಯಿ ಇದೆ.












Click it and Unblock the Notifications