Gold Price on 7th May: ಕಣ್ಣೀರು ತರಿಸಿದ ಚಿನ್ನ ಬೆಳ್ಳಿ: ಅಕ್ಷಯ ತೃತೀಯ ಹೊಸ್ತಿಲಲ್ಲಿ ಚಿನ್ನದ ಬೆಲೆ ಏರಿಕೆಗೆ ಕಂಗಾಲಾದ ಗ್ರಾಹಕ
ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಚಿನ್ನದ ಬೆಲೆ ದುಬಾರಿಯಾಗುತ್ತಿರುವುದು ಗ್ರಾಹಕರಲ್ಲಿ ನಿರಾಸೆ ತಂದಿದೆ. ಅಕ್ಷಯ ತೃತೀಯವನ್ನು ಮೇ 10ರಂದು ಆಚರಿಸಲಾಗುತ್ತದೆ. ಈ ದಿನ ಚಿನ್ನ ಖರೀದಿಗೆ ಜನ ಆಭರಣದ ಅಂಗಡಿಗಳಿಗೆ ಮುಗಿ ಬೀಳುತ್ತಾರೆ. ಈಗಾಗಲೇ ಗ್ರಾಹಕರು ಚಿನ್ನದ ಬೆಲೆಯತ್ತ ತಮ್ಮ ಚಿತ್ತವನ್ನು ಹರಿಸಿದ್ದು ಚಿನ್ನ ಮತ್ತು ಬೆಳ್ಳಿ ಬೆಲೆ ನಿತ್ಯ ಏರುಪೇರಾಗುತ್ತಿದೆ.
ಕಳೆದ ದಿನ ತುಸು ಏರಿಕೆ ಕಂಡಿದ್ದ ಚಿನ್ನದ ಬೆಲೆ ಇವತ್ತೂ ಕೂಡ ಹೆಚ್ಚಳವಾಗಿದೆ. ವಿದೇಶಗಳಲ್ಲಿ ಬಹುತೇಕ ಕಡೆ ಬೆಲೆ ಯಥಾಸ್ಥಿತಿ ಇದ್ದು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮಂಗಳವಾರ (ಮೇ 7) ಹೆಚ್ಚಳವಾಗಿದೆ. ಚಿನ್ನದ ಬೆಲೆ ಗ್ರಾಂಗೆ 20ರೂಪಾಯಿನಷ್ಟು ಹೆಚ್ಚಾದರೆ ಬೆಳ್ಳಿ ಬೆಲೆ ಗ್ರಾಂಗೆ 10 ಪೈಸೆ ಅಧಿಕಗೊಂಡಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೇಗಿದೆ ಎಂದು ತಿಳಿಯೋಣ.

*ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ ಮೇ 7ರಂದು ಹೇಗಿದೆ ಎಂದು ನೋಡುವುದಾದರೆ- ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,050 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 72,050 ರೂಪಾಯಿ ಇದೆ. ಜೊತೆಗೆ ಬೆಲ್ಲಿ ಬೆಲೆ 10 ಗ್ರಾಂಗೆ 840 ರೂಪಾಯಿ ಇದೆ.
*ಭಾರತದಲ್ಲಿ ಚಿನ್ನ ಬೆಳ್ಳಿ ಬೆಲೆ ಮೇ 7ರಂದು ಹೇಗಿದೆ ಎಂದು ನೋಡುವುದಾದರೆ- ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,050 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 72,050 ರೂಪಾಯಿ ಇದೆ. ಜೊತೆಗೆ ಬೆಲ್ಲಿ ಬೆಲೆ 10 ಗ್ರಾಂಗೆ 840 ರೂಪಾಯಿ ಇದೆ.
*ವಿವಿಧ ನಗರಗಳಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯುವುದಾದರೆ- ಜೈಪುರ್ ದಲ್ಲಿ 66,200 ರೂಪಾಯಿ ಇದೆ. ಚೆನ್ನೈ ದಲ್ಲಿ 66,100 ರೂಪಾಯಿ, ಭುವನೇಶ್ವರ್ ದಲ್ಲಿ 66,050 ರೂ, ಬೆಂಗಳೂರಿನಲ್ಲಿ 66,050 ರೂಪಾಯಿ, ಕೋಲ್ಕತಾದಲ್ಲಿ 66,050 ರೂಪಾಯಿ ಇದೆ.

ಇನ್ನೂ ಕೇರಳದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,050 ರೂಪಾಯಿ ಇದ್ದರೆ, ಅಹ್ಮದಾಬಾದ್ ದಲ್ಲಿ 66,100 ರೂಪಾಯಿ, ಮುಂಬೈನಲ್ಲಿ 66,050 ರೂ, ದೆಹಲಿನಲ್ಲಿ 66,200 ರೂ, ಲಕ್ನೋದಲ್ಲಿ 66,200 ರೂಪಾಯಿ ಇದೆ.
*ವಿದೇಶಗಳಲ್ಲಿ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆ ನೋಡುವುದಾದರೆ- ಕತಾರ್: 2,645 ಕತಾರಿ ರಿಯಾಲ್ (60,609 ರೂ) ಸೌದಿ ಅರೇಬಿಯಾ: 2,660 ಸೌದಿ ರಿಯಾಲ್ (59,255 ರುಪಾಯಿ), ಮಲೇಷ್ಯಾ: 3,310 ರಿಂಗಿಟ್ (58,342 ರುಪಾಯಿ), ದುಬೈ: 2,597.50 ಡಿರಾಮ್ (59,077 ರುಪಾಯಿ), ಓಮನ್: 279.50 ಒಮಾನಿ ರಿಯಾಲ್ (60,585 ರುಪಾಯಿ), ಕುವೇತ್: 220.50 ಕುವೇತಿ ದಿನಾರ್ (59,919 ರುಪಾಯಿ), ಅಮೆರಿಕ: 705 ಡಾಲರ್ (58,900 ರುಪಾಯಿ), ಸಿಂಗಾಪುರ: 973 ಸಿಂಗಾಪುರ್ ಡಾಲರ್ (60,200 ರುಪಾಯಿ) ಇದೆ.

ವಿವಿಧ ನಗರಗಳಲ್ಲಿರುವ 100 ಗ್ರಾಮ್ ಬೆಳ್ಳಿ ಬೆಲೆ ಕೋಲ್ಕತಾದಲ್ಲಿ 8,400 ರೂಪಾಯಿ ಇದೆ. ಲಕ್ನೋ: 8,400 ರೂ, ಭುವನೇಶ್ವರ್: 8,750 ರೂ, ಕೇರಳ: 8,750 ರೂ, ಅಹ್ಮದಾಬಾದ್: 8,400 ರೂ, ಬೆಂಗಳೂರು: 8,250 ರೂ, ಚೆನ್ನೈ: 8,750 ರೂ, ಮುಂಬೈ: 8,400 ರೂ, ದೆಹಲಿ: 8,400 ರೂ, ಜೈಪುರ್: 8,400 ರೂಪಾಯಿ ಇದೆ.
-
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications