Gold Price on July 20: ಬಂಗಾರ ದರ 70,000ಕ್ಕೆ ಇಳಿಕೆ.. ಜುಲೈ 20ರಂದು ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ?
Gold Price on July 20: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಜುಲೈ 20) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.]
ಬೆಂಗಳೂರಿನಲ್ಲಿ ಬಂಗಾರ ದರ: ನಿನ್ನ (ಜುಲೈ 19) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 91,700 ರೂಪಾಯಿ ಇದ್ದರೆ, ಇಂದು (ಜುಲೈ 20) 91,700 ರೂಪಾಯಿ ಇದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,00,040 ರೂಪಾಯಿ ಇತ್ತು. ಇನ್ನು ಇಂದು 1,00,040 ರೂಪಾಯಿಗೆ ಇದೆ.

ಕಳೆದೆರಡು ದಿನಗಳಿಂದ ದಾಖಲೆ ಮಟ್ಟದಲ್ಲಿ ದರ ಏರಿಕೆಯಾಗುತ್ತಲಿದ್ದು, ಕಲೆವೇ ದಿನಗಳಲ್ಲಿ ಮತ್ತೆ ಭರ್ಜರಿ ಇಳಿಕೆಯಾಗುವ ಸಾಧ್ಯತೆಯಿದೆ. ಯಾಕಂದ್ರೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ ಮತ್ತೆ ಇಳಿಮುಖದತ್ತ ಸಾಗಿತ್ತು. ಹಾಗಾದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 73,360 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 80,032 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 91,700 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,00,040
ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 91,700 ರೂಪಾಯಿ
* ಚೆನ್ನೈ - 91,700 ರೂಪಾಯಿ
* ಮುಂಬೈ - 91,700 ರೂಪಾಯಿ
* ಕೋಲ್ಕತ್ತಾ - 91,700 ರೂಪಾಯಿ
* ನವದೆಹಲಿ - 91,850 ರೂಪಾಯಿ
* ಹೈದರಾಬಾದ್ - 91,700 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,00,040 ರೂಪಾಯಿ
* ಚೆನ್ನೈ - 1,00,040 ರೂಪಾಯಿ
* ಮುಂಬೈ - 1,00,040 ರೂಪಾಯಿ
* ಕೋಲ್ಕತ್ತಾ - 1,00,040 ರೂಪಾಯಿ
* ನವದೆಹಲಿ - 1,00,190 ರೂಪಾಯಿ
* ಹೈದರಾಬಾದ್ - 1,00,040 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,16,000 ರೂಪಾಯಿ
* ಚೆನ್ನೈ - 1,26,000 ರೂಪಾಯಿ
* ಮುಂಬೈ - 1,16,000 ರೂಪಾಯಿ
* ಕೋಲ್ಕತ್ತಾ - 1,16,000 ರೂಪಾಯಿ
* ನವದೆಹಲಿ - 1,16,000 ರೂಪಾಯಿ
* ಹೈದರಾಬಾದ್ - 1,26,000 ರೂಪಾಯಿ
ಕಡಿಮೆಯಾಗದ ಬಂಗಾರ ಕೊಳ್ಳುವವರ ಸಂಖ್ಯೆ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಒಟ್ಟಿಯಲ್ಲಿ ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲೇ ಇರುತ್ತಾರೆ. ಇನ್ನೂ ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಇನ್ನು ಇದೀಗ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಏರಿಕಯಾಗುತ್ತಲಿದ್ದು, ಮತ್ತೆ ಕೆಲವೇ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಯಾಕಂದ್ರೆ ಈ ಹಿಂದೆಯೂ ಹಲವು ಬಾರಿ ಹೀಗೆ ಆಗಿದೆ ಅದಕ್ಕೆ.












Click it and Unblock the Notifications