ಚಿನ್ನದ ಬೆಲೆ ಭಾರೀ ಕುಸಿತ: ಬೆಂಗಳೂರಿನಲ್ಲಿ 1,300 ರೂಪಾಯಿ ಇಳಿಕೆ

ನವದೆಹಲಿ, ಜನವರಿ 09: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆ ಕಂಡಿದ್ದು, ಶನಿವಾರ ಭಾರೀ ಇಳಿಕೆ ದಾಖಲಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,450 ರೂಪಾಯಿಗೆ ಕುಸಿದಿದ್ದು, ಶುದ್ಧ ಚಿನ್ನ 10 ಗ್ರಾಂ 52,850 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 600 ರೂಪಾಯಿ ಕಡಿಮೆಯಾಗಿ 63,900 ರೂಪಾಯಿಗೆ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜನವರಿ 09: 46,300-50,500 (1,300 ರೂಪಾಯಿ ಇಳಿಕೆ)

ಜನವರಿ 08: 47,500-51,800

ಜನವರಿ 07: 47,500-51,850

ಜನವರಿ 06: 48,000-52,360

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜನವರಿ 09: 48,450-52,850 (1,310 ರೂಪಾಯಿ ಇಳಿಕೆ)

ಜನವರಿ 08: 49,650-54,160

ಜನವರಿ 07: 49,650-54,160

ಜನವರಿ 06: 50,060-54,650

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜನವರಿ 09: 47,000-51,270 (1,000 ರೂಪಾಯಿ ಇಳಿಕೆ)

ಜನವರಿ 08: 47,920-52,270

ಜನವರಿ 07: 48,050-52,410

ಜನವರಿ 06: 48,850-53,290

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜನವರಿ 09: 48,460-49,460 (1,360 ರೂಪಾಯಿ ಇಳಿಕೆ)

ಜನವರಿ 08: 49,820-50,820

ಜನವರಿ 07: 50,050-51,050

ಜನವರಿ 06: 50,350-51,350

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜನವರಿ 09: 48,450-52,850 (1,310 ರೂಪಾಯಿ ಇಳಿಕೆ)

ಜನವರಿ 08: 49,650-54,160

ಜನವರಿ 07: 49,650-54,160

ಜನವರಿ 06: 50,060-54,650

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜನವರಿ 09: 48,740-52,670 (1,620 ರೂಪಾಯಿ ಇಳಿಕೆ)

ಜನವರಿ 08: 50,230-54,290

ಜನವರಿ 07: 50,260-54,350

ಜನವರಿ 06: 50,250-54,340

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+