ಸತತ ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 03ರಂದು ಬೆಲೆ ಎಷ್ಟಿದೆ?
ನವದೆಹಲಿ,
ಫೆಬ್ರವರಿ 03: ಭಾರತೀಯ ಮಾರುಕಟ್ಟೆಯಲ್ಲಿ ಕೇಂದ್ರ ಬಜೆಟ್ ಬಳಿಕ ಹಳದಿ ಲೋಹದ ಬೆಲೆ ಸತತ ಇಳಿಕೆ ಕಾಣುತ್ತಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,900 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾ 51,160 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 2,000 ರೂಪಾಯಿ ಇಳಿಕೆಗೊಂಡಿದ್ದು, 69,000 ರೂಪಾಯಿ ದಾಖಲಾಗಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಫೆಬ್ರವರಿ 03: 44,750-48,820 (440 ರೂಪಾಯಿ ಇಳಿಕೆ)
ಫೆಬ್ರವರಿ 02: 45,150-49,260
ಫೆಬ್ರವರಿ 01: 45,500-49,640
ಜನವರಿ 31: 45,810-49,960

ದೆಹಲಿಯಲ್ಲಿ ಚಿನ್ನದ ಬೆಲೆ
ಫೆಬ್ರವರಿ 03: 46,900-51,160 (440 ರೂಪಾಯಿ ಇಳಿಕೆ)
ಫೆಬ್ರವರಿ 02: 47,300-51,600
ಫೆಬ್ರವರಿ 01: 48,150-52,270
ಜನವರಿ 31: 47,960-52,310

ಚೆನ್ನೈನಲ್ಲಿ ಚಿನ್ನದ ಬೆಲೆ
ಫೆಬ್ರವರಿ 03: 45,290-49,400 (400 ರೂಪಾಯಿ ಇಳಿಕೆ)
ಫೆಬ್ರವರಿ 02: 45,650-49,800
ಫೆಬ್ರವರಿ 01: 46,250-50,450
ಜನವರಿ 31: 46,560-50,780

ಮುಂಬೈ ಚಿನ್ನದ ಬೆಲೆ
ಫೆಬ್ರವರಿ 03: 48,000-49,000 (410 ರೂಪಾಯಿ ಏರಿಕೆ)
ಫೆಬ್ರವರಿ 02: 47,590-48,590
ಫೆಬ್ರವರಿ 01: 48,450-49,450
ಜನವರಿ 31: 47,960-48,960

ಜೈಪುರ ಚಿನ್ನದ ಬೆಲೆ
ಫೆಬ್ರವರಿ 03: 46,900-51,160 (440 ರೂಪಾಯಿ ಇಳಿಕೆ)
ಫೆಬ್ರವರಿ 02: 47,300-51,600
ಫೆಬ್ರವರಿ 01: 48,150-52,270
ಜನವರಿ 31: 47,960-52,310

ಚಂಡೀಗಡ ಚಿನ್ನದ ಬೆಲೆ
ಫೆಬ್ರವರಿ 03: 46,900-51,160 (440 ರೂಪಾಯಿ ಇಳಿಕೆ)
ಫೆಬ್ರವರಿ 02: 48,000-51,600
ಫೆಬ್ರವರಿ 01: 48,150-51,900
ಜನವರಿ 31: 48,310-52,160

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications