ಚಿನ್ನದ ಬೆಲೆ ಏರಿಕೆ: ಆಗಸ್ಟ್ 31ರ ದರ ಹೀಗಿದೆ
ನವದೆಹಲಿ, ಆಗಸ್ಟ್ 31: ಭಾರತೀಯ ಮಾರುಕಟ್ಟೆಯಲ್ಲಿ ಸೋಮವಾರ ಷೇರು ಮಾರುಕಟ್ಟೆ ಕುಸಿತ ಒಂದೆಡೆಯಾದರೆ, ಹಳದಿ ಲೋಹದ ಬೆಲೆ ಏರಿಕೆ ಮತ್ತೊಂದೆಡೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 50,350 ರೂಪಾಯಿಗೆ ತಲುಪಿದರೆ, ಶುದ್ಧ ಚಿನ್ನ 10 ಗ್ರಾಂ 54,930 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆ ಕೆಜಿಗೆ 240 ರೂಪಾಯಿ ಹೆಚ್ಚಾಗಿ 66,600 ರೂಪಾಯಿ ಗಡಿ ಮುಟ್ಟಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 31: 48,800-53,240 (270 ರೂಪಾಯಿ ಏರಿಕೆ)
ಆಗಸ್ಟ್ 30: 48,530-52,940
ಆಗಸ್ಟ್ 29: 48,520-52,930
ಆಗಸ್ಟ್ 28: 48,520-52,390

ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 31: 50,350-54,930 (340 ರೂಪಾಯಿ ಏರಿಕೆ)
ಆಗಸ್ಟ್ 30: 50,010-54,550
ಆಗಸ್ಟ್ 29: 50,000-54,540
ಆಗಸ್ಟ್ 28: 49,900-54,440

ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 31: 49,540-54,090 (410 ರೂಪಾಯಿ ಏರಿಕೆ)
ಆಗಸ್ಟ್ 30: 49,130-53,590
ಆಗಸ್ಟ್ 29: 49,120-53,580
ಆಗಸ್ಟ್ 28: 49,240-53,720

ಮುಂಬೈ ಚಿನ್ನದ ಬೆಲೆ
ಆಗಸ್ಟ್ 31: 50,500-51,500 (40 ರೂಪಾಯಿ ಏರಿಕೆ)
ಆಗಸ್ಟ್ 30: 50,460-51,460
ಆಗಸ್ಟ್ 29: 50,450-51,450
ಆಗಸ್ಟ್ 28: 50,400-51,400

ಜೈಪುರ ಚಿನ್ನದ ಬೆಲೆ
ಆಗಸ್ಟ್ 31: 50,350-54,930 (340 ರೂಪಾಯಿ ಏರಿಕೆ)
ಆಗಸ್ಟ್ 30: 50,010-54,550
ಆಗಸ್ಟ್ 29: 50,000-54,540
ಆಗಸ್ಟ್ 28: 49,900-54,440

ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 31: 49,600-53,000 (10 ರೂಪಾಯಿ ಇಳಿಕೆ)
ಆಗಸ್ಟ್ 30: 49,610-53,010
ಆಗಸ್ಟ್ 29: 49,600-53,000
ಆಗಸ್ಟ್ 28: 49,300-52,700

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications